Vikram Samvat 2080: ಜೋತಿಷ್ಯ ವಿದ್ವಾಂಸರ ಪ್ರಕಾರ ವಿಕ್ರಮ್ ಸಂವತ್ಸರ 2080ನ್ನು ಪಿಂಗಲ್ ಹೆಸರಿನಿಂದ ಗುರುತಿಸಲಾಗುವುದು. ಈ ನೂತನ ವರ್ಷಕ್ಕೆ ಬುಧ ರಾಜನಾದರೆ ಶುಕ್ರ ಮಂತ್ರಿಯಾಗಿರಲಿದ್ದಾನೆ. ಜೋತಿಷ್ಯ ಪಂಡಿತರ ಪ್ರಕಾರ ಈ ವರ್ಷ ರಾಜ ಹಾಗೂ ಮಂತ್ರಿ ಇಬ್ಬರ ಕಾರಣ ಸ್ಥಿತಿ ಅತ್ಯಲ್ಪ ಕಷ್ಟದಿಂದ ಕೂಡಿರುವ ಸಾಧ್ಯತೆ ಇದೆ.
Hindu New Year 2023: ಈ ಬಾರಿ ಹಿಂದೂ ಹೊಸ ವರ್ಷದ ಆರಂಭ ಒಂದು ವಿಶೇಷ ಸಂಯೋಗದಿಂದ ಆರಂಭವಾಗುತ್ತಿದೆ. ಈ ಶುಭ ಸಂಯೋಗ ಒಂದು ಶತಮಾನದ ಬಳಿಕ ಸಂಭವಿಸುತ್ತಿದೆ. ಮಹಾಸಂಯೋಗದಿಂದ ಕೆಲ ರಾಶಿಗಳ ಜಾತಕದವರಿಗೆ ಅಪಾರ ಧನ ಸಂಪತ್ತು ಪ್ರಾಪ್ತಿಯಾಗಲಿದ್ದು, ಭಾಗ್ಯ ಸೂರ್ಯನಂತೆ ಹೊಳೆಯಲಿದೆ.
Vastu Tips: ಪ್ರತಿಯೊಂದು ದಿನವನ್ನು ವಿಶೇಷವಾಗಿಸಲು ಮತ್ತು ಜೀವನವನ್ನು ದೋಷಗಳಿಂದ ಮುಕ್ತಗೊಳಿಸಲು ಹಿಂದೂ ಧರ್ಮದಲ್ಲಿ ಹಲವು ಮಾರ್ಗಗಳನ್ನು ಸೂಚಿಸಲಾಗಿದೆ. ನೀರಿಗೆ ಸಂಬಂಧಿಸಿದ ಕೆಲ ಉಪಾಯಗಳನ್ನು ಮಾಡುವ ಮೂಲಕ ನೀವೂ ಕೂಡ ಇತರ ದೋಷಗಳ ಜೊತೆಗೆ ವಾಸ್ತುದೋಷಗಳನ್ನು ನೀವಾರಿಸಿಕೊಳ್ಳಬಹುದು.
Ugadi 2023: ಮಾರ್ಚ್ 22 ರಿಂದ ಹಿಂದೂ ಹೊಸ ವರ್ಷ ಆರಂಭಗೊಳ್ಳಲಿದೆ. ಹೊಸ ವರ್ಷ 3 ರಾಶಿಗಳ ಜಾತಕದವರ ಜೀವನದಲ್ಲಿ ವಜ್ರದಂತಹ ಹೊಳಪನ್ನೇ ತರಲಿದೆ. ಯಾವ ಮೂರು ರಾಶಿಗಳ ಜನರ ಪಾಲಿಗೆ ಈ ಬಾರಿಯ ಯುಗಾದಿಯ ಮಹಾಪರ್ವ ಲಾಭಪ್ರದ ಸಿದ್ಧವಾಗಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Vikram Samvat 2080: ಹಿಂದೂ ಕ್ಯಾಲೆಂಡರ್ ಪ್ರಕಾರ, ಚೈತ್ರ ಶುಕ್ಲ ಪ್ರತಿಪದವು ಮುಂದಿನ ತಿಂಗಳು ಮಾರ್ಚ್ 22 ರಿಂದ ಪ್ರಾರಂಭವಾಗುತ್ತದೆ. ಇದು ಸನಾತನ ಧರ್ಮದ ಹೊಸ ವರ್ಷದ ಮೊದಲ ದಿನ. ಈ ಬಾರಿ ಹೊಸ ಸಂವತ್ ರಾಜ ಬುಧ ಮತ್ತು ಮಂತ್ರಿ ಶುಕ್ರ. ಈ ಗ್ರಹಗಳು ಇಬ್ಬರಿಗೂ ಕಲ್ಯಾಣವನ್ನು ನೀಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಹೊಸ ವರ್ಷವು ಜನರಿಗೆ ಎಲ್ಲಾ ರೀತಿಯಲ್ಲೂ ಮಂಗಳಕರ ಮತ್ತು ಕಲ್ಯಾಣವಾಗಲಿದೆ.