Shikakai Benefits: ಕೂದಲು ಉದುರುವುದು, ತಲೆಹೊಟ್ಟು ಮುಂತಾದ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಂದ ನಿಮ್ಮ ಕೂದಲಿನ ರಕ್ಷಣೆಯನ್ನು ಮಾಡಲು ಇಂದು ನಾವು ಸುಲಭವಾದ ಪರಿಹಾರಗಳನ್ನು ಹೇಳಲಿದ್ದೇವೆ.. ಈ ಮನೆಮದ್ದಿನಿಂದ ಯಾವುದೇ ಖರ್ಚಿಲ್ಲದೇ ಕಡಿಮೆ ಸಮಯದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬಹುದಾಗಿದೆ..

Home Remedy To Get Rid Of Dandruff:ತಲೆಹೊಟ್ಟನ್ನು ಪ್ರಾರಂಭದಲ್ಲಿಯೇ ತೊಡೆದುಹಾಕಿದರೆ, ಕೂದಲಿನ ಆರೋಗ್ಯವನ್ನು ಕಾಪಾಡಬಹುದು. ಇಂದು ನಾವು ತಲೆಹೊಟ್ಟು ಹೋಗಲಾಡಿಸಲು ಅನುಸರಿಸಬಹುದಾದ ಮನೆಮದ್ದುಗಳ ಬಗ್ಗೆ ಮಾಹಿತಿ ನೀಡುತ್ತೇವೆ.
How To Make Anti Dandruff Oil:ನೀವು ಮನೆಯಲ್ಲಿಯೇ ಸುಲಭವಾಗಿ ಆ್ಯಂಟಿ ಡ್ಯಾಂಡ್ರಫ್ ಎಣ್ಣೆಯನ್ನು ತಯಾರಿಸಿಕೊಳ್ಳಬಹುದು. ಆಂಟಿ ಡ್ಯಾಂಡ್ರಫ್ ಎಣ್ಣೆಯನ್ನು ಹೇಗೆ ತಯಾರಿಸಬೇಕು ಎನ್ನುವುದನ್ನು ತಿಳಿದುಕೊಳ್ಳೋಣ.
Remedies for Dandruff: ಚಳಿಗಾಲದಲ್ಲಿ ಕೂದಲಿನಲ್ಲಿ ತಲೆಹೊಟ್ಟು ಸಮಸ್ಯೆ ತುಂಬಾ ಸಾಮಾನ್ಯವಾಗಿರುತ್ತದೆ. ಆದರೆ ಅದು ಹೆಚ್ಚು ಬೆಳೆಯಲು ಪ್ರಾರಂಭಿಸಿದರೆ ನಿಮ್ಮ ಸಮಸ್ಯೆಗಳು ಸಹ ಹೆಚ್ಚಾಗುತ್ತವೆ. ಅತಿಯಾದ ತಲೆಹೊಟ್ಟು ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ತಲೆಹೊಟ್ಟು ಕಾರಣದಿಂದಾಗಿ ನೀವು ಎಲ್ಲಿ ಬೇಕಾದರೂ ಮುಜುಗರಕ್ಕೊಳಗಾಗಬಹುದು. ತಲೆಹೊಟ್ಟು ಸಮಸ್ಯೆಯನ್ನು ಯಾವಾಗಲೂ ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ನೀವು ಕೂದಲು ಉದುರುವ ಸಮಸ್ಯೆಗೆ ಒಳಗಾಗುತ್ತೀರಿ ಎಂದು ಕೂದಲಿನ ತಜ್ಞರು ಹೇಳುತ್ತಾರೆ. ಕೆಲವೊಮ್ಮೆ ತಲೆಹೊಟ್ಟು ತುಂಬಾ ಕಾಡುತ್ತವೆ. ಇದರಿಂದಾಗಿ ನೀವು ಕಪ್ಪು ಬಟ್ಟೆಗಳನ್ನು ಧರಿಸಿದ್ದರೂ ಸಹ ನೀವು ತೊಂದರೆಗೆ ಒಳಗಾಗುತ್ತೀರಿ.
Dandruff Treatment: ನೀವೂ ಕೂಡ ತಲೆಹೊಟ್ಟು ಅಂದರೆ ಡ್ಯಾಂಡ್ರಫ್ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದರೆ, ಚಿಂತೆಬಿಡಿ. ಕೆಲವು ಸರಳ ಮನೆಮದ್ದುಗಳ ಮೂಲಕ ನಿಮ್ಮ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
Hair Care Tips: ಎಲ್ಲಾ ಋತುವಿನಲ್ಲೂ ಸಾಮಾನ್ಯವಾಗಿ ಕಾಡುವ ಕೂದಲ ಸಮಸ್ಯೆ ಎಂದರೆ ತಲೆಹೊಟ್ಟಿನ ಸಮಸ್ಯೆ. ಆದರೆ, ಎಲ್ಲಾ ಋತುವಿನಲ್ಲೂ ಒಂದೇ ರೀತಿಯ ಪರಿಹಾರ ಉಪಯುಕ್ತವಲ್ಲ. ಇದೀಗ ಮಳೆಗಾಲದಲ್ಲಿ ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸಲು ಕೆಲವು ಮನೆಮದ್ದುಗಳು ನಿಮಗೆ ಹೆಚ್ಚು ಪರಿಣಾಮಕಾರಿ ಎಂದು ಸಾಬೀತು ಪಡಿಸಬಹುದು. ಮಾನ್ಸೂನ್ನಲ್ಲಿ ಡ್ಯಾಂಡ್ರಫ್ ಸಮಸ್ಯೆ ನಿವಾರಣೆಗೆ ಯಾವ ಮನೆಮದ್ದುಗಳು ಸಹಕಾರಿ ಎಂದು ತಿಳಿಯಿರಿ.
ಕೊಬ್ಬರಿ ಎಣ್ಣೆಯನ್ನು ಕೂದಲಿಗೆ ಹಚ್ಚಿ: ತೆಂಗಿನ ಎಣ್ಣೆ ಕೂದಲಿಗೆ ತುಂಬಾ ಪ್ರಯೋಜನಕಾರಿ. ತೆಂಗಿನ ಎಣ್ಣೆಯು ಚರ್ಮದ ಜಲಸಂಚಯನವನ್ನು ಸುಧಾರಿಸುತ್ತದೆ ಮತ್ತು ತಲೆಹೊಟ್ಟಿಗೆ ಮುಖ್ಯ ಕಾರಣವಾದ ನೆತ್ತಿಯನ್ನು ಒಣಗಿಸುವುದಿಲ್ಲ.
ಕೊಬ್ಬರಿ ಎಣ್ಣೆಯನ್ನು ಕೂದಲಿಗೆ ಹಚ್ಚಿ: ತೆಂಗಿನ ಎಣ್ಣೆ ಕೂದಲಿಗೆ ತುಂಬಾ ಪ್ರಯೋಜನಕಾರಿ. ತೆಂಗಿನ ಎಣ್ಣೆಯು ಚರ್ಮದ ಜಲಸಂಚಯನವನ್ನು ಸುಧಾರಿಸುತ್ತದೆ ಮತ್ತು ತಲೆಹೊಟ್ಟಿಗೆ ಮುಖ್ಯ ಕಾರಣವಾದ ನೆತ್ತಿಯನ್ನು ಒಣಗಿಸುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.