Vastu Tips: ಕಾಲಕಾಲಕ್ಕೆ ಮನೆಯನ್ನು ಸ್ವಚ್ಛವಾಗಿಡಲು ನಾವೆಲ್ಲರೂ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇವೆ. ಮನೆ ಅಸ್ತವ್ಯಸ್ತಗೊಂಡರೆ, ಮನಸ್ಥಿತಿಗೆ ತೊಂದರೆಯಾಗುತ್ತದೆ ಮತ್ತು ಇತರ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ, ಆದ್ದರಿಂದ ಅಡುಗೆಮನೆ, ಹಾಲ್ ಮತ್ತು ಮಲಗುವ ಕೋಣೆ ಕಸವಿಲ್ಲದೆ ಸ್ವಚ್ಛವಾಗಿರುವಂತೆ ನೋಡಿಕೊಳ್ಳುತ್ತೇವೆ. ಆದಾಗ್ಯೂ, ಅನೇಕ ಜನರು ಮುಖ್ಯ ಬಾಗಿಲಿನ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ಬಾಗಿಲನ್ನು ನಿರ್ಲಕ್ಷಿಸುವುದರಿಂದ ವಾಸ್ತು ದೋಷ ಉಂಟಾಗುತ್ತದೆ ಮತ್ತು ಆರ್ಥಿಕ ತೊಂದರೆಗಳು, ದೈಹಿಕ ಮತ್ತು ಮಾನಸಿಕ ಕಾಯಿಲೆಗಳ ಅಪಾಯವಿದೆ.
Vastu Tips for Plants: ಮನೆಯ ಮುಂದೆ ಮರ-ಗಿಡಗಳನ್ನು ನೆಡುವುದರಿಂದ ಶುದ್ಧ ಗಾಳಿಯ ಜೊತೆಗೆ ಸಕಾರಾತ್ಮಕತೆಯೂ ದೊರೆಯುತ್ತದೆ. ಆದರೆ, ವಾಸ್ತು ಪ್ರಕಾರ, ಕೆಲವು ಗಿಡ-ಮರಗಳನ್ನು ಮನೆ ಮುಂದೆ ನೆಡುವುದನ್ನು ತುಂಬಾ ಶುಭ ಎಂದು ಪರಿಗಣಿಸಲಾಗಿದೆ.
ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ ಮನೆ ಅಥವಾ ಕಟ್ಟಡದಲ್ಲಿ ಖಾಲಿ ಜಾಗ ಎಲ್ಲಿರಬೇಕು? ಇದು ಶುಭ ಅಥವಾ ಅಶುಭನಾ? ಎಂಬುವುದನ್ನ ತಿಳಿಸುತ್ತದೆ. ಈ ವಾಸ್ತು ನಿಯಮಗಳು ಮನೆಯ ಸಮೃದ್ಧಿ, ಸಂಪತ್ತು ಮತ್ತು ಸಂತೋಷವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಶಿಕ್ಷಣ ಎನ್ನುವುದು ಯಶಸ್ವಿ ಜೀವನ ಮತ್ತು ವೃತ್ತಿಜೀವನಕ್ಕೆ ಬಹಳ ಮುಖ್ಯ. ಒಳ್ಳೆಯ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕಾದರೆ, ಬಯಸಿದ ಉದ್ಯೋಗಕ್ಕಾಗಿ ಸಂದರ್ಶನದಲ್ಲಿ ಉತ್ತೀರ್ಣರಾಗಬೇಕಾದರೆ ನಾವು ಹೇಗೆ ಅದಕ್ಕೆ ತಯಾರಿ ನಡೆಸುತ್ತೇವೆ ಎನ್ನುವುದು ಮುಖ್ಯವಾಗಿರುತ್ತದೆ.
Home Vastu Tips - ಮನೆಯ ಹೊಸ್ತಿಲಲ್ಲಿ ನಿಲ್ಲಬಾರದು ಎಂದು ಮನೆಯಲ್ಲಿ ಹಿರಿಯರು ಹೇಳಿರುವುದನ್ನು ನೀವು ಕೇಳಿರಬಹುದು. ವಾಸ್ತವದಲ್ಲಿ, ಪೌರಾಣಿಕ ನಂಬಿಕೆಗಳ (Vastu Shastra) ಪ್ರಕಾರ, ಮನೆಯ ಹೊಸ್ತಿಲಲ್ಲಿ ಕುಳಿತುಕೊಳ್ಳುವುದು, ಅದರ ಮೇಲೆ ಹೆಜ್ಜೆ ಇಡುವುದು ಅಥವಾ ಅದರ ಮೇಲೆ ಕುಳಿತುಕೊಳ್ಳುವುದು ಬಡತನವನ್ನು ಆಹ್ವಾನಿಸಿದಂತೆ ಎನ್ನಲಾಗಿದೆ.
Vastu Tips: ಮನೆಯ ಛಾವಣಿ ಮತ್ತು ಬಾಲ್ಕನಿಯಲ್ಲಿ ಕೆಲವು ವಸ್ತುಗಳನ್ನು ಇಡುವುದು ತುಂಬಾ ಅಶುಭ. ಈ ವಿಷಯಗಳು ಆರ್ಥಿಕ ನಷ್ಟವನ್ನು ಉಂಟುಮಾಡುತ್ತವೆ ಮತ್ತು ಪ್ರಗತಿಯನ್ನು ನಿಲ್ಲಿಸುತ್ತವೆ.
ಮನೆಯಲ್ಲಿ ಋಣಾತ್ಮಕ ಶಕ್ತಿಯನ್ನು ಹೊಂದಿರುವುದು ಮನೆಯ ಸದಸ್ಯರ ಪ್ರಗತಿ, ಆರ್ಥಿಕ ಸ್ಥಿತಿ ಅಥವಾ ಅವರ ಪರಸ್ಪರ ಸಂಬಂಧ ಹೀಗೆ ಪ್ರತಿಯೊಂದು ಒಳ್ಳೆಯ ವಿಷಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಅದನ್ನು ತಕ್ಷಣವೇ ಗುರುತಿಸುವುದು ಮತ್ತು ಅದನ್ನು ತೆಗೆದುಹಾಕಲು ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕ.
ಭೂಮಿಯ ಶುಭ -ಅಶುಭ ಅಥವಾ ಧನಾತ್ಮಕ-ಋಣಾತ್ಮಕ ಶಕ್ತಿಯ ಪರಿಣಾಮ ಬಂಗಲೆ ಅಥವಾ ಮನೆಯನ್ನು ಕಟ್ಟುವ ಸಂದರ್ಭಕ್ಕೆ ಮಾತ್ರ ಸಂಬಂಧಿಸಿಲ್ಲ. ಫ್ಲಾಟ್ ಖರೀದಿ ವೇಳೆ ಕೂಡಾ, ಭೂಮಿಯ ಈ ಅಂಶಗಳನ್ನು ಪರಿಶೀಲಿಸುವುದು ಬಹಳ ಮುಖ್ಯ.
ಹಬ್ಬಗಳು, ವಿಶೇಷ ಸಂದರ್ಭಗಳಲ್ಲಿ, ಮನೆ-ಕಚೇರಿಯನ್ನು ಶುಚಿಗೊಳಿಸಿ, ಅಲಂಕರಿಸಲಾಗುತ್ತದೆ. ಇದರ ಉದ್ದೇಶ ಆ ಸ್ಥಳವನ್ನು ಸುಂದರವಾಗಿಸುವುದು ಮಾತ್ರವಲ್ಲ, ಅದರ ಹಿಂದೆ ಮತ್ತೊಂದು ಪ್ರಮುಖ ಕಾರಣವೂ ಇದೆ.
ಮನೆಯಲ್ಲಿ ನೀರಿಗೆ ಸಂಬಂಧಿಸಿದ ವಾಸ್ತುಶಾಸ್ತ್ರದ ನಿಯಮಗಳನ್ನು ಪಾಲಿಸುವುದು ಖಂಡಿತವಾಗಿಯೂ ಶುಭ ಫಲ ನೀಡುತ್ತದೆ. ಇದೆ ವೇಳೆ ಇದರ ನಿರ್ಲಕ್ಷ, ಮನೆಯಲ್ಲಿ ವಾಸಿಸುವ ಜನರು ಹೆಚ್ಚಾಗಿ ಎಲ್ಲಾ ರೀತಿಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇರುತ್ತದೆ. ಹಾಗಾದರ ಬನ್ನಿ ನೀರಿಗೆ ಸಂಬಂಧಿಸಿದ ವಾಸ್ತುಶಾಸ್ತ್ರದ ಯಾವ ಕ್ರಮಗಳು ಅಥವಾ ಉಪಾಯಗಳು ನಮ್ಮನ್ನು ಮತ್ತು ನಮ್ಮ ಮನೆಯನ್ನು ಸಮೃದ್ಧಿಯನ್ನಾಗಿಸುತ್ತದೆ ಎಂಬುದನ್ನು ಲೇಖನದಲ್ಲಿ ತಿಳಿಯೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.