IFFCO Recruitment 2024: ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋಆಪರೇಟಿವ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂ.ಡಿ ಪೂರ್ಣಗೊಳಿಸಿರಬೇಕು.
ಧಾರವಾಡ ತಾಲ್ಲೂಕು ಮುಗದ ಗ್ರಾಮದ ನಿವಾಸಿ ಶಂಕರ ದಂಡಗಲ್ ಅನ್ನುವವರ ಮೋಟರ್ ಸೈಕಲ್ ನಂ.ಕೆಎ-25-ಎಕ್ಸ್-2906 ದಿ:10/01/2021ರಂದು ಕಳ್ಳತನವಾಗಿತ್ತು. ಆ ವಾಹನಕ್ಕೆ ಅವರು ಇಫ್ಕೋ ಟೋಕಿಯೋ ಜನರಲ್ ಇನಸುರೆನ್ಸ್ ಕಂಪನಿಯಿಂದ ವಿಮಾ ಮಾಡಿಸಿದ್ದರು.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ ಅಲುಮ್ನಿ ಅಸೋಸಿಯೇಷನ್ (ಐಐಎಂಸಿಎಎ) ನವದೆಹಲಿಯ ಐಐಎಂಸಿ ಹೆಚ್ಕ್ಯುನಲ್ಲಿ ಫೆಬ್ರವರಿ 18 ರಂದು ನಡೆದ ಸಮಾರಂಭದಲ್ಲಿ ಇಫ್ಕೋ ಇಮ್ಕಾ ಪ್ರಶಸ್ತಿ ವಿತರಿಸಲಾಯಿತು.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್(ಐಐಎಂಸಿಎಎ) ಕೇಂದ್ರ ಕಚೇರಿಯಲ್ಲಿ ಜೀ ನ್ಯೂಸ್ ಸಹಭಾಗಿತ್ವದಲ್ಲಿ ನಡೆದ 'ಕನೆಕ್ಷನ್ -2019' ಕಾರ್ಯಕ್ರಮವನ್ನು ಪುಲ್ವಾಮ ಹುತಾತ್ಮ ಯೋಧರಿಗೆ ಎರಡು ನಿಮಿಷಗಳ ಮೌನಾಚರಣೆ ಮಾಡುವುದರ ಮೂಲಕ ಪ್ರಾರಂಭಿಸಲಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.