English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • Kannada news
  • News
  • Watch
  • Karnataka
  • Photos
  • Home
  • Karnataka
  • India
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • My Money
  • NRI
  • World
  • Sports
  • Business
  • Lifestyle
  • Health
  • Technology
  • Kannada News
  • india bangladesh

india bangladesh News

IND vs BAN: ಟೀಂ ಇಂಡಿಯಾಗೆ ಈ ಅಪಾಯಕಾರಿ ಆಟಗಾರನ ದಿಢೀರ್ ಎಂಟ್ರಿ: ಭಯದಲ್ಲಿ ಬಾಂಗ್ಲಾ ತಂಡ!
India Bangladesh Test Dec 15, 2022, 05:10 PM IST
IND vs BAN: ಟೀಂ ಇಂಡಿಯಾಗೆ ಈ ಅಪಾಯಕಾರಿ ಆಟಗಾರನ ದಿಢೀರ್ ಎಂಟ್ರಿ: ಭಯದಲ್ಲಿ ಬಾಂಗ್ಲಾ ತಂಡ!
India vs Bangladesh: ಈ ಆಟಗಾರ 12 ವರ್ಷಗಳ ನಂತರ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಮೂಲಕ ಮೈದಾನದಲ್ಲಿ ವಿಧ್ವಂಸಕರಾಗಲು ಕಾಯುತ್ತಿದ್ದಾರೆ. ಎಡಗೈ ವೇಗದ ಬೌಲರ್ ಜಯದೇವ್ ಉನದ್ಕತ್ ಗುರುವಾರ ಚಿತ್ತಗಾಂಗ್ ತಲುಪಿ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಭಾನುವಾರದಂದು ಜಯದೇವ್ ಉನದ್ಕತ್ ಅವರನ್ನು ಟೆಸ್ಟ್ ತಂಡಕ್ಕೆ ಸೇರಿಸಲಾಯಿತು,
KL Rahul Statement on Virat Kohli: ವಿರಾಟ್ ಬಗ್ಗೆ ಪ್ರಶ್ನೆ ಕೇಳಿದಕ್ಕೆ ಹೀಗಂದ್ರು ರಾಹುಲ್!! ಉತ್ತರ ಕೇಳಿ ಎಲ್ಲರೂ ಶಾಕ್ ಆಗಿದ್ದೇಕೆ?
KL Rahul Dec 13, 2022, 07:06 AM IST
KL Rahul Statement on Virat Kohli: ವಿರಾಟ್ ಬಗ್ಗೆ ಪ್ರಶ್ನೆ ಕೇಳಿದಕ್ಕೆ ಹೀಗಂದ್ರು ರಾಹುಲ್!! ಉತ್ತರ ಕೇಳಿ ಎಲ್ಲರೂ ಶಾಕ್ ಆಗಿದ್ದೇಕೆ?
KL Rahul Statement on Virat Kohli: ಸೆಪ್ಟೆಂಬರ್‌ನಿಂದ ಕೊಹ್ಲಿ ವೈಟ್-ಬಾಲ್ ಪಂದ್ಯಗಳಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಟಿ20ಯಲ್ಲಿ ಶತಕ ಬಾರಿಸಿದ್ದರು. ಅಷ್ಟೇ ಅಲ್ಲದೆ, ಆಸ್ಟ್ರೇಲಿಯದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಕೆಲವು ಸ್ಮರಣೀಯ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.
Rare No Ball: ಕ್ರಿಕೆಟ್ ಪಂದ್ಯದ ವೇಳೆ ಅಪರೂಪದ ‘ನೋ ಬಾಲ್’ ಎಸೆದ ಬಾಂಗ್ಲಾ ಬೌಲರ್! ಏನದು ನೋಡಿ
india bangladesh Dec 9, 2022, 11:21 AM IST
Rare No Ball: ಕ್ರಿಕೆಟ್ ಪಂದ್ಯದ ವೇಳೆ ಅಪರೂಪದ ‘ನೋ ಬಾಲ್’ ಎಸೆದ ಬಾಂಗ್ಲಾ ಬೌಲರ್! ಏನದು ನೋಡಿ
Mehidy Hasan No Balls: ಭಾರತ ಬ್ಯಾಟಿಂಗ್ ಮಾಡುತ್ತಿರುವಾಗ ಯುವ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಕ್ರೀಸ್‌ನಲ್ಲಿದ್ದರು. ಮೆಹದಿ ಹಸನ್ 21ನೇ ಓವರ್ ನಲ್ಲಿ ಬೌಲ್ ಮಾಡಿದರು. ಮೆಹದಿ ಮೊದಲ ನಾಲ್ಕು ಎಸೆತಗಳನ್ನು ಚೆನ್ನಾಗಿ ಬೌಲ್ ಮಾಡಿದ್ದರು. ಆದರೆ ಐದನೇ ಎಸೆತವನ್ನು ಬೌಲಿಂಗ್ ಮಾಡುವಾಗ ಮೆಹದಿ, ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ವಿಕೆಟ್ ಗಳನ್ನು ಕಾಲಿನಿಂದ ಒದ್ದರು. ಅಂಪೈರ್ ಚೆಂಡನ್ನು ನೋ ಬಾಲ್ ಎಂದು ಘೋಷಿಸಿದರು.
IND vs BAN: ಇಂಡೋ-ಬಾಂಗ್ಲಾ 3ನೇ ಪಂದ್ಯದ ಮೇಲೆ ವರುಣನ ವಕ್ರದೃಷ್ಟಿ: ಚಿತ್ತಾಗಾಂಗ್ ಹವಾಮಾನ ವರದಿ ಹೀಗಿದೆ
india bangladesh Dec 9, 2022, 07:57 AM IST
IND vs BAN: ಇಂಡೋ-ಬಾಂಗ್ಲಾ 3ನೇ ಪಂದ್ಯದ ಮೇಲೆ ವರುಣನ ವಕ್ರದೃಷ್ಟಿ: ಚಿತ್ತಾಗಾಂಗ್ ಹವಾಮಾನ ವರದಿ ಹೀಗಿದೆ
IND vs BAN 3rd ODI: ಬಾಂಗ್ಲಾದೇಶವು ಸರಣಿಯ ಎರಡೂ ಆರಂಭಿಕ ಏಕದಿನ ಪಂದ್ಯಗಳನ್ನು ನಿಕಟ ಅಂತರದಿಂದ ಗೆದ್ದುಕೊಂಡಿದೆ. ಆತಿಥೇಯರು ಮೊದಲ ಏಕದಿನ ಪಂದ್ಯವನ್ನು ಕೇವಲ ಒಂದು ವಿಕೆಟ್‌ನಿಂದ ಗೆದ್ದರೆ, ಎರಡನೇ ಏಕದಿನ ಪಂದ್ಯವನ್ನು 5 ರನ್‌ಗಳಿಂದ ಗೆದ್ದಿದ್ದಾರೆ. ಎರಡೂ ಪಂದ್ಯಗಳಲ್ಲಿ ಭಾರತದ ಬ್ಯಾಟಿಂಗ್ ವಿಫಲವಾಗಿತ್ತು. ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 41.2 ಓವರ್‌ಗಳಲ್ಲಿ 186 ರನ್‌ ಗಳಿಸಿ ಆಲೌಟ್ ಆಗಿತ್ತು.
IND vs BAN: 7 ವರ್ಷಗಳ ಹಿಂದೆ ನಡೆದಿದ್ದ ಆ ಘಟನೆಯ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
india bangladesh Dec 4, 2022, 07:36 AM IST
IND vs BAN: 7 ವರ್ಷಗಳ ಹಿಂದೆ ನಡೆದಿದ್ದ ಆ ಘಟನೆಯ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
IND vs BAN 1st ODI March: ಇನ್ನು ಈ ಸರಣಿಯಲ್ಲಿ ರೋಹಿತ್ ಶರ್ಮಾ, ಮಾಜಿ ಕ್ಯಾಪ್ಟನ್ ಎಂಎಸ್ ಧೋನಿಯವರ ಏಳು ವರ್ಷಗಳ ಹಳೆಯ ಸೇಡನ್ನು ತೀರಿಸಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ತನ್ನ ಕೊನೆಯ ಏಕದಿನ ಸರಣಿಯನ್ನು ಬಾಂಗ್ಲಾದೇಶ ವಿರುದ್ಧ ಆಡಿತ್ತು.

Trending News

  • Team India: ಕೀವೀಸ್ ಕಿವಿ ಹಿಂಡಿದ ಟೀಂ ಇಂಡಿಯಾ: ಬೃಹತ್ ಮೊತ್ತ ಕಲೆಹಾಕಿ ಸರಣಿ ಗೆದ್ದ ಹಾರ್ದಿಕ್ ಪಡೆ
    IND VS NZ

    Team India: ಕೀವೀಸ್ ಕಿವಿ ಹಿಂಡಿದ ಟೀಂ ಇಂಡಿಯಾ: ಬೃಹತ್ ಮೊತ್ತ ಕಲೆಹಾಕಿ ಸರಣಿ ಗೆದ್ದ ಹಾರ್ದಿಕ್ ಪಡೆ

  • ಟ್ರೋಫಿ ಜೊತೆ ಮೆರವಣಿಗೆಯಲ್ಲಿ ಬಂದ ವಿಶ್ವಕಪ್ ವಿಜೇತೆಯರು: ಅಭಿನಂದಿಸಿ 5 ಕೋಟಿ ಚೆಕ್ ನೀಡಿದ ಸಚಿನ್ ತೆಂಡೂಲ್ಕರ್
    BCCI
    ಟ್ರೋಫಿ ಜೊತೆ ಮೆರವಣಿಗೆಯಲ್ಲಿ ಬಂದ ವಿಶ್ವಕಪ್ ವಿಜೇತೆಯರು: ಅಭಿನಂದಿಸಿ 5 ಕೋಟಿ ಚೆಕ್ ನೀಡಿದ ಸಚಿನ್ ತೆಂಡೂಲ್ಕರ್
  • Budget 2023: ಸರ್ವ ಶಿಕ್ಷಾ ಅಭಿಯಾನಕ್ಕೆ ಕೋಟಿ ಕೋಟಿ ಮೀಸಲಿಟ್ಟ ಕೇಂದ್ರ: ಶಿಕ್ಷಣಕ್ಕೆ ನೀಡಿದ ಕೊಡುಗೆ ಏನು ಗೊತ್ತಾ?
    Budget 2023
    Budget 2023: ಸರ್ವ ಶಿಕ್ಷಾ ಅಭಿಯಾನಕ್ಕೆ ಕೋಟಿ ಕೋಟಿ ಮೀಸಲಿಟ್ಟ ಕೇಂದ್ರ: ಶಿಕ್ಷಣಕ್ಕೆ ನೀಡಿದ ಕೊಡುಗೆ ಏನು ಗೊತ್ತಾ?
  • IND vs AUS: ಅದೆಷ್ಟೋ ದಿನಗಳ ಕಾಯುವಿಕೆ ಅಂತ್ಯ.. ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಲಿದ್ದಾರೆ ಈ ಸ್ಟಾರ್ ಆಟಗಾರ
    indian cricket team
    IND vs AUS: ಅದೆಷ್ಟೋ ದಿನಗಳ ಕಾಯುವಿಕೆ ಅಂತ್ಯ.. ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಲಿದ್ದಾರೆ ಈ ಸ್ಟಾರ್ ಆಟಗಾರ
  • Surya Shani Yuti 2023: ಸೂರ್ಯ ಶನಿ ಯುತಿ, ಈ 3 ರಾಶಿಯವರು ಮುಟ್ಟಿದ್ದೆಲ್ಲ ಚಿನ್ನವಾಗುವ ಕಾಲ!
    Surya Shani Yuti 2023
    Surya Shani Yuti 2023: ಸೂರ್ಯ ಶನಿ ಯುತಿ, ಈ 3 ರಾಶಿಯವರು ಮುಟ್ಟಿದ್ದೆಲ್ಲ ಚಿನ್ನವಾಗುವ ಕಾಲ!
  • ಟ್ರಾಫಿಕ್ ಫೈನ್ ಉಳಿಸಿಕೊಂಡವರಿಗೆ ಸಿಹಿ ಸುದ್ದಿ:
    Traffic fine 50% discount
    ಟ್ರಾಫಿಕ್ ಫೈನ್ ಉಳಿಸಿಕೊಂಡವರಿಗೆ ಸಿಹಿ ಸುದ್ದಿ:
  • ಹಡಪದ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆಗೆ ಸಿಎಂ ಭರವಸೆ
    Basavaraj Bommai
    ಹಡಪದ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆಗೆ ಸಿಎಂ ಭರವಸೆ
  • Trending News: ತೆಂಗಿನನೀರು ಚಿಮ್ಮಿ ಆರಬೇಕಾದ ದೀಪ ಭಘ್ ಎಂದು ಹೊತ್ತಿಉರಿದ್ದಿದ್ದೇಗೆ? ದೇವಾಲಯದ ಮಹಾಪವಾಡ ನೀವೇ ನೋಡಿ!
    Padumale
    Trending News: ತೆಂಗಿನನೀರು ಚಿಮ್ಮಿ ಆರಬೇಕಾದ ದೀಪ ಭಘ್ ಎಂದು ಹೊತ್ತಿಉರಿದ್ದಿದ್ದೇಗೆ? ದೇವಾಲಯದ ಮಹಾಪವಾಡ ನೀವೇ ನೋಡಿ!
  • Asia Mixed Team Badminton Championship 2023: ಭಾರತದ ಗುಂಪು ಪ್ರಕಟ; ಈ ಆಟಗಾರರ ಮೇಲೆ ಹೆಚ್ಚಿದ ನಿರೀಕ್ಷೆ
    Asia Mixed Team Badminton Championship
    Asia Mixed Team Badminton Championship 2023: ಭಾರತದ ಗುಂಪು ಪ್ರಕಟ; ಈ ಆಟಗಾರರ ಮೇಲೆ ಹೆಚ್ಚಿದ ನಿರೀಕ್ಷೆ
  • Shubman Gill: ಮತ್ತೆ ‘ದಿಲ್ ಗೆದ್ದ ಗಿಲ್’: ಅಬ್ಬರದ ಬ್ಯಾಟಿಂಗ್-T20Iನಲ್ಲಿ ಮೊದಲ ಶತಕ ಬಾರಿಸಿದ ಶುಭ್ಮನ್
    Shubman Gill
    Shubman Gill: ಮತ್ತೆ ‘ದಿಲ್ ಗೆದ್ದ ಗಿಲ್’: ಅಬ್ಬರದ ಬ್ಯಾಟಿಂಗ್-T20Iನಲ್ಲಿ ಮೊದಲ ಶತಕ ಬಾರಿಸಿದ ಶುಭ್ಮನ್
Quick Links Karnataka News | India News | World News | NRI News | Sports News | Entertainment News | Lifestyle News | Technology News | Astro News | Crime News | Photos

TRENDING TOPICS

  • Kannada
  • Coronavirus
  • Coronavaccine
  • Sushant Singh Rajput
  • Rhea Chakraborty
  • IPL 2020
Partner sites Zee News English| Zee News Hindi| Zee Biz English| Zee Biz Hindi| WION| DNA| Zee Marathi| Zee Hindustan Hindi| Zee Hindustan Tamil| Zee Hindustan Telugu| Zee Hindustan Malayalam| Zee Hindustan Kannada| Odisha| Zee Gujarati| Zee Bengali| Rajasthan| Bihar/JK| UP/UK| MP/CG| PHH| Salaam|
cookies policy| contact us| privacy policy| terms & conditions| legal| complaint| careers| where to watch| investor info| advertise with us
© 1998-2023 India Dot Com Private Limited. All rights reserved.