3rd ODI Match 2023: ಭಾರತ-ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಕೆ.ಎಲ್. ರಾಹುಲ್ ದಾಖಲೆ ಬರೆದಿದ್ದಾರೆ, ಧೋನಿಯ ದಾಖಲೆಯನ್ನು ಹಿಂದಕ್ಕೆ ಇಟ್ಟು, ಅವರು ಶ್ರೇಷ್ಠ ಕೀಪರ್ ಬ್ಯಾಟ್ಸ್ ಮನ್ ಪಟ್ಟಕ್ಕೆ ಹೇರಿದ್ದಾರೆ.
Suryakumar-Arshadeep fight: ಸೂರ್ಯ ಅವರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಅರ್ಷ್ದೀಪ್ ಸಿಂಗ್ ಮೇಲೆ ಕೋಪಗೊಂಡಿದ್ದಾರೆ. ಈ ವಿಡಿಯೋ ಅಂತರ್ಜಾಲದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಸೂರ್ಯನ ಈ ಕೋಪವನ್ನು ಹೊರಗಿನಿಂದ ಅಭಿಮಾನಿಯೊಬ್ಬ ಶೂಟ್ ಮಾಡಿ ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿದ್ದಾನೆ.
ತೆಂಬಾ ಬವುಮಾ ಬಳಗ ಸೆಮಿಫೈನಲ್ ತಲುಪುವುದು ಬಹುತೇಕ ಖಚಿತವಾಗಿದೆ. ದ.ಆ ಪ್ರಸ್ತುತ ತಮ್ಮ ಖಾತೆಗೆ 5 ಅಂಕಗಳೊಂದಿಗೆ 2.772 ಉತ್ತಮ ರನ್ ರೇಟ್ ಹೊಂದಿದೆ. ಇನ್ನುಳಿದಂತೆ ದ.ಆಫ್ರಿಕಾ ತಂಡವು ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ ವಿರುದ್ಧ ಒಂದು ಪಂದ್ಯವನ್ನು ಆಡಬೇಕಾಗಿದೆ.
Mithali Raj set for commentary: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯವು ಪರ್ತ್ನಲ್ಲಿ ಸಂಜೆ 4.30 ರಿಂದ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ಪ್ರಕಟಣೆಗೆ ಪ್ರತಿಕ್ರಿಯಿಸಿದ ಮಿಥಾಲಿ, ತನ್ನ ಚೊಚ್ಚಲ ಕಾಮೆಂಟರಿಯನ್ನು ಪ್ರಾರಂಭಿಸಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಟೀಂ ಇಂಡಿಯಾ 20 ಓವರ್ ಗಳಲ್ಲಿ ಕೇವಲ ಮೂರು ವಿಕೆಟ್ ನಷ್ಟಕ್ಕೆ 237 ರನ್ ಪೇರಿಸಿ ನೂತನ ದಾಖಲೆ ಬರೆದಿದೆ. ಇದು ಐಸಿಸಿ ಟಿ20ಐ ನಲ್ಲಿ ನಾಲ್ಕನೇ ಅತೀ ಹೆಚ್ಚು ರನ್ ಗಳಿಸಿದ ತಂಡ ಎಂಬ ಖ್ಯಾತಿಗೆ ಟೀಂ ಇಣಡಿಯಾ ಸೇರ್ಪಡೆಯಾಗಿದೆ.
ಆದರೆ ಅರ್ಷದೀಪ್ ಸಿಂಗ್ ಬುಮ್ರಾ ಅನುಪಸ್ಥಿತಿಯನ್ನು ತುಂಬುವ ಸಾಧ್ಯತೆಯಿದೆ. ಕಳೆದ ಪಂದ್ಯದಲ್ಲೂ ಭರ್ಜರಿ ಪ್ರದರ್ಶನ ನೀಡಿದ್ದ ಅರ್ಷದೀಪ್ ಮೂರು ವಿಕೆಟ್ ಕಬಳಿಸಿದ್ದರು. ಇದೇ ಅಬ್ಬರ ಎರಡನೇ ಪಂದ್ಯದಲ್ಲೂ ಮುಂದುವರೆದರೆ ಭಾರತ ಆಸ್ಟ್ರೇಲಿಯಾ ಬಳಿಕ ದಕ್ಷಿಣ ಆಫ್ರಿಕಾ ಸರಣಿಯನ್ನು ಗೆಲ್ಲುವ ಸಾಧ್ಯತೆಯಿದೆ.
ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ಅವರ ವಿಸ್ಮಯಕಾರಿಯಾಗಿ ಆಕ್ರಮಣಕಾರಿ ಬ್ಯಾಟಿಂಗ್ ಅವರನ್ನು ಸದ್ಯಕ್ಕೆ T20 ನಲ್ಲಿ ಅತ್ಯಂತ ಅಪಾಯಕಾರಿ ಬ್ಯಾಟ್ಸ್ಮನ್ನನ್ನಾಗಿ ಮಾಡಿದೆ. ಈ ಭಾರತೀಯನನ್ನು ಎದುರಿಸಲು ಯಾವುದೇ ಮಾರ್ಗವಿಲ್ಲ ಎಂದು ದಕ್ಷಿಣ ಆಫ್ರಿಕಾದ ಆಲ್ರೌಂಡರ್ ವೇಯ್ನ್ ಪರ್ನೆಲ್ ನಂಬಿದ್ದಾರೆ.
ಸೂರ್ಯಕುಮಾರ್ ಯಾದವ್ 2022 ರಲ್ಲಿ T20I ಗಳಲ್ಲಿ ತಮ್ಮ ಅದ್ಭುತ ಓಟವನ್ನು ಮುಂದುವರೆಸಿದ್ದು, 700 ಕ್ಕೂ ಹೆಚ್ಚು ರನ್ಗಳನ್ನು ಪೂರ್ಣಗೊಳಿಸಿದ್ದಾರೆ. 2022 ರಲ್ಲಿ T20I ಗಳಲ್ಲಿ ಅವರ ರನ್ ಗಳಿಕೆಯು ಭಾರತೀಯ ಬ್ಯಾಟರ್ನ ದಾಖಲೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.