India v/s South Africa: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡೆಯುತ್ತಿರುವ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ನಾಯಕ ಕೆ ಎಲ್ ರಾಹುಲ್ ಹೊಸ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಭಾರತದ ಶ್ರೇಷ್ಠ ನಾಯಕ ಎಂ ಎಸ್ ಧೋನಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ವಾಸ್ತವವಾಗಿ, ಭಾರತದ ಕೀಪರ್ ಬ್ಯಾಟ್ಸ್ಮನ್ ಒಬ್ಬ ಕ್ಯಾಲೆಂಡರ್ ವರ್ಷದಲ್ಲಿ ಸಾವಿರಕ್ಕೂ ಹೆಚ್ಚು ರನ್ಗಳನ್ನು ಎರಡು ಬಾರಿ ಬಾರಿಸಿ ದಾಖಲೆಯನ್ನು ರಾಹುಲ್ ನಿರ್ಮಿಸಿದ್ದಾರೆ. ಈ ಹಿಂದೆ ಈ ದಾಖಲೆ ಎಂ ಎಸ್ ಧೋನಿ ಹೆಸರಿನಲ್ಲಿತ್ತು.
ಇದನ್ನೂ ಓದಿ: RCB ಸೌರವ್ ಚೌಹಾಣ್ ಅವರನ್ನೇ ಟಾರ್ಗೇಟ್ ಮಾಡಿದ್ದು ಯಾಕೇ ಗೊತ್ತಾ ? ಇಲ್ಲಿದೇ ಚೌಹಾಣ್ T20ಯ ಅಬ್ಬರದ ದಾಖಲೆ!
ಎಂ ಎಸ್ ಧೋನಿ 2008 ರಲ್ಲಿ ಮತ್ತು ನಂತರ 2009 ರಲ್ಲಿ ಈ ಸಾಧನೆ ಮಾಡಿದ್ದರು.ಈ ಮೊದಲು ಧೋನಿಗಿಂತ ಭಾರತದ ವಿಕೆಟ್ ಕೀಪರ್ ಬ್ಯಾಟರ್ನಲ್ಲಿ ಇವರೆಗೆ ಯಾವ ಬ್ಯಾಟರ್ ಸಾಧನೆಯನ್ನು ಮಾಡಿರಲ್ಲಿಲ್ಲ. ಆದರೆ ಈಗ ಕೆ ಎಲ್ ರಾಹುಲ್ ಈ ಸಾಧನೆ ಮಾಡಿದ್ದು ಭಾರತದ ಎರಡನೇ ಕೀಪರ್ ಬ್ಯಾಟ್ಸ್ಮನ್ ಆಗಿದ್ದಾರೆ.
ಇದನ್ನೂ ಓದಿ: ರೋಹಿತ್ ಶರ್ಮಾ ಬಳಿಕ ಇವರಾಗಲಿದ್ದಾರೆ ಟೀಂ ಇಂಡಿಯಾದ ODI ಓಪನರ್ !
ಕೆಲ್ಲೇನೂ ಬೌಂಡರಿಗಳ ನೆರವಿನಿಂದ 21 ರನ್ ಗಳಿಸಿದ ರಾಹುಲ್ ಈಗಾಗಲೇ ಕ್ರಿಕೆಟ್ ಲೋಕದ ಗಮನವನ್ನು ಮತ್ತಷ್ಟು ಆಕರ್ಷಿಸಿದ್ದಾರೆ. ಇಂತಹ ಬೃಹತ್ ಸಾಧನೆ ಹಾಗೂ ಯಾವ ಆತಂಕವೂ ಇಲ್ಲದೇ ಈ ದಾಖಲೆಗೆ ಅರ್ಹರಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.