ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಹೊರಪಡಿಸಿ ಇರುವ ಅನೇಕ ವೆಬ್ಸೈಟ್ಗಳಲ್ಲಿ, ಕಡಿಮೆ ಬೆಲೆಗೆ ಸರಕುಗಳನ್ನು ಮಾರಾಟ ಮಾಡಲಾಗುತ್ತದೆ. ಈ ವೆಬ್ಸೈಟ್ಗಳು ಸಗಟು ಬೆಲೆಯಲ್ಲಿ ಸರಕುಗಳನ್ನು ಮಾರಾಟ ಮಾಡುತ್ತಿವೆ.
ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ನಂತಹ ಪ್ಲಾಟ್ಫಾರ್ಮ್ಗಳ ಬದಲಿಗೆ ನೀವು ಐಫೋನ್ ಅನ್ನು ಎಲ್ಲಿಂದ ಖರೀದಿಸಬಹುದು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಇದರ ಬಗ್ಗೆ ನಿಮಗೆ ವಿವರವಾಗಿ ತಿಳಿಸಲಿದ್ದೇವೆ
iPhone 14 Price List And Offers : ಟ್ರೇಡ್-ಇನ್ ಮೂಲಕ iPhone 14/14 Plus/14 Pro/14 Pro Max ಅನ್ನು ಖರೀದಿಸಲು ಬಯಸುವ ಖರೀದಿದಾರರಿಗೆ Apple 2,200 ರಿಂದ 58,730 ರೂಗಳ ಕ್ರೆಡಿಟ್ ಅನ್ನು ನೀಡುತ್ತಿದೆ.
ಐಫೋನ್ನ ಇತ್ತೀಚಿನ ಮಾಡೆಲ್ಗೆ ಸಂಬಂಧಿಸಿದಂತೆ ಮಾರುಕಟ್ಟೆಯಲ್ಲಿ ಸಂಚಲನ ಉಂಟಾಗಿದೆ. ಗ್ರಾಹಕರು ಇದನ್ನು ಖರೀದಿಸಲು ಸಿದ್ಧರಾಗಿದ್ದಾರೆ. ಆದ್ದರಿಂದ ನಾವು ಇಂದು ನಿಮಗಾಗಿ ಅದಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಮಾಹಿತಿ ತಿಳಿಸಲಿದ್ದೇವೆ.
iPhone 14 Launch Updates: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಾಲ್ಕು ಹೊಸ ಐಫೋನ್ ಮಾದರಿಗಳು ಬಿಡುಗಡೆಯಾಗಲಿವೆ. ಆದರೆ, ಈ ಬಾರಿ ಈ ಫೋನ್ ಗಳು ಭಾರತದಲ್ಲಿ ಸ್ಥಳೀಯ ಮಟ್ಟದಲ್ಲಿ ಉತ್ಪಾದನೆಗೊಳ್ಳಲಿವೆ ಎನ್ನಲಾಗಿದೆ.
ಈ ಸೇಲ್ ನಲ್ಲಿ 256GBಯ ಬೆಲೆ 62,900 ರೂ. 512GB ಬೆಲೆ 82,900 ರೂ. ಹಸಿರು ಐಫೋನ್ 13 ಸಹ ರೂ 52,900 ಗೆ ಲಭ್ಯವಿದೆ. ಇದಲ್ಲದೆ, iPhone 13 Pro, iPhone 13 Pro Max, iPhone SE 3 ಮತ್ತು iPhone 13 Mini ನಲ್ಲಿ ಅತ್ಯಾಕರ್ಷಕ ಕೊಡುಗೆಗಳನ್ನು ಸಹ ಇಲ್ಲಿ ನೀಡಲಾಗುತ್ತಿದೆ.
ಐಫೋನ್ 14 ಅನ್ನು ಸೆಪ್ಟೆಂಬರ್ 2022 ರಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಈ ಮೊದಲೇ ಹೇಳಲಾಗಿತ್ತು. ಈ ಸ್ಮಾರ್ಟ್ಫೋನ್ ಅನ್ನು ಸೆಪ್ಟೆಂಬರ್ ಎರಡನೇ ವಾರದಲ್ಲಿ ಅಂದರೆ ಸೆಪ್ಟೆಂಬರ್ 8 ಮತ್ತು 15 ರ ನಡುವೆ ಬಿಡುಗಡೆ ಮಾಡಬಹುದು ಎನ್ನುವ ಸುದ್ದಿ ಇದೀಗ ಬಹಿರಂಗವಾಗಿದೆ.
iPhone 14 ಉಪಗ್ರಹ ಸಂಪರ್ಕ ವೈಶಿಷ್ಟ್ಯ: ಸೆಪ್ಟೆಂಬರ್ನಲ್ಲಿ Apple iPhone 14 ಸರಣಿ ಫೋನುಗಳು ಬಿಡುಗಡೆಯಾಗಲಿವೆ. ಇದರದಲ್ಲಿ ಬಳಕೆದಾರರಿಗೆ ಸಿಗ್ನಲ್ ಇಲ್ಲದೆ ತನ್ನ ಫೋನ್ ಬಳಸಲು ಅನುಮತಿಸುವ ವೈಶಿಷ್ಟ್ಯವನ್ನು ಇರಲಿದೆ ಎಂದು ಹೇಳಲಾಗುತ್ತಿದೆ.
Latest Apple News - ಸ್ಮಾರ್ಟ್ಫೋನ್ ತಯಾರಕ ಆಪಲ್ (Apple) ತನ್ನ ಮುಂದಿನ ಫೋನ್, ಐಫೋನ್ 14 (iPhone 14) ಅನ್ನು 2022 ರಲ್ಲಿ ಬಿಡುಗಡೆ ಮಾಡಲಿದೆ ಎಂದು ಇತ್ತೀಚೆಗೆ ವರದಿಯಾಗಿದೆ. ಇದರಲ್ಲಿ ಬಳಕೆದಾರರು ಒಂದರ ಬದಲಿಗೆ ಎರಡು ಪರದೆಗಳು (Secondary Slider Screen) ಮತ್ತು ಏರ್ ಚಾರ್ಜಿಂಗ್ (Air Charging) ತಂತ್ರಜ್ಞಾನವನ್ನು ಪಡೆಯಲಿದ್ದಾರೆ ಎನ್ನಲಾಗಿದೆ. ಕಾನ್ಸೆಪ್ಟ್ಸಿಫೋನ್ನ (Conceptsiphone) ವೀಡಿಯೊದಲ್ಲಿ ಇದನ್ನು ಬಹಿರಂಗಪಡಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಪದೆದುಕೊಳ್ಳೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.