ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 13 ರನ್ಗಳಿಂದ ಜಯ ಸಾಧಿಸಿದೆ. ಈ ಋತುವಿನಲ್ಲಿ ಧೋನಿ ನಾಯಕತ್ವ ವಹಿಸಿಕೊಂಡ ನಂತರ ಚೆನ್ನೈಗೆ ಮೊದಲ ಸೋಲು ಇದಾಗಿದೆ.
ಸದ್ಯ ಎಲ್ಲೆಲ್ಲೂ ಐಪಿಎಲ್ ಹವಾ ಜೋರಾಗಿದೆ. ಅದರಲ್ಲೂ ಇಂದು ಕರ್ನಾಟಕದ ಆರ್ಸಿಬಿ ತಂಡದ ಮ್ಯಾಚ್ ಇದೆ. ಇದೇ ಕಾರಣಕ್ಕಾಗಿ ಕಿಂಗ್ ಕೊಹ್ಲಿ ಅಭಿಮಾನಿಗಳಿಗೆ ನಿರ್ದೇಶಕ ಸಿಂಪಲ್ ಸುನಿ ಹೊಸ ಆಫರ್ ಘೋಷಿಸಿದ್ದಾರೆ.
IPL 2022: ಕೊರೊನಾ ಕಂಟಕದ ನಡುವೆ 2022ರ IPL ಮ್ಯಾಚ್ಗಳು ಮಹಾರಾಷ್ಟ್ರದ ವಿವಿಧ ಸ್ಟೇಡಿಯಂಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿವೆ. ಲೀಗ್ ಪಂದ್ಯಗಳು ಮೇ 22ರಂದು ಮುಕ್ತಾಯಗೊಳ್ಳುತ್ತವೆ. ನಂತರ ಒಂದು ದಿನ ವಿಶ್ರಾಂತಿ ನಂತರ ಮೇ 24ರಿಂದ ಪ್ಲೇ ಆಫ್ ಮ್ಯಾಚ್ಗಳು ಪ್ರಾರಂಭವಾಗುತ್ತವೆ.
ಎಂ.ಎಸ್ ಧೋನಿ ನಾಯಕತ್ವದಲ್ಲಿ ಸದ್ಯ ಮುಂದುವರೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಟೂರ್ನಿಯಲ್ಲಿ ಒಂಬತ್ತು ಪಂದ್ಯಗಳನ್ನಾಡಿದ್ದು ಆರರಲ್ಲಿ ಸೋಲು ಕಂಡು, ಮೂರರಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಪಡೆದಿದೆ.
ಆರ್ಸಿಬಿ ತಂಡದಲ್ಲಿ ಸಾಂಘಿಕ ಪ್ರದರ್ಶನದ ಕೊರತೆ ಎದ್ದು ಕಾಣುತ್ತಿದೆ. ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದಾಗ ಬ್ಯಾಟಿಂಗ್ ವೈಫಲ್ಯ, ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ರೆ ಬೌಲಿಂಗ್ ವೈಫಲ್ಯ ಹೀಗೆ ತಂಡದಲ್ಲಿ ಸ್ಥಿರತೆ ಕಾಣಸಿಗುತ್ತಿಲ್ಲ.
ಈ 3 ಆಟಗಾರರ ಮುಜುಗರದ ಪ್ರದರ್ಶನದಿಂದಾಗಿ ಮುಂದಿನ ವರ್ಷದ ಐಪಿಎಲ್ ಹರಾಜಿನಲ್ಲಿಯೂ ಯಾವುದೇ ತಂಡ ಇವರಿಗೆ ಬಿಡ್ ಮಾಡಲು ಬರುವುದಿಲ್ಲ. ಪ್ರಸ್ತುತ ಐಪಿಎಲ್ ಸೀಸನ್ ನಲ್ಲಿ ಸೂಪರ್ ಫ್ಲಾಪ್ ಎಂದು ಸಾಬೀತಾದ ಆ 3 ಆಟಗಾರರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ...
ಈ ಆಟಗಾರರ ಕಳಪೆ ಫಾರ್ಮ್ ಕಾರಣದಿಂದ ತಂಡವು ತುಂಬಾ ಕಷ್ಟ ಅನುಭವಿಸುತ್ತಿದೆ. ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಮ್ಯಾಚ್ ನಿಂದ ಹೊರಗಿಟ್ಟಿದ್ದಾರೆ. ಈ ಆಟಗಾರರು? ಯಾರು ಇಲ್ಲಿದೆ ನೋಡಿ ಮಾಹಿತಿ..
ಇಲ್ಲಿನ ಬ್ರಾಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಟೈಟಾನ್ಸ್ ತಂಡವು ಆರು ವಿಕೆಟ್ ಗಳ ಗೆಲುವನ್ನು ಸಾಧಿಸಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಯಲ್ ಚಾಲೆಂಜರ್ಸ್ ತಂಡವು ತಂಡದ ಮೊತ್ತ 11 ರನ್ ಗಳಾಗಿದ್ದಾಗ ದುಫ್ಲೆಸಿಸ್ ವಿಕೆಟ್ ಕಳೆದುಕೊಂಡು ಆಘಾತವನ್ನು ಎದುರಿಸಿತು.
ಬ್ಯಾಟಿಂಗ್ಗೆ ಇಳಿದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ 37 ಎಸೆತಗಳಲ್ಲಿ 46 ರನ್ ಗಳಿಸಿದರೆ, ದೀಪಕ್ ಹೂಡಾ 34 ರನ್ ಗಳಿಸಿದರು. ಪಂಜಾಬ್ ಪರ ವೇಗಿ ಕಗಿಸೊ ರಬಾಡ ಬೌಲರ್ಗಳ ಆಯ್ಕೆಯಾಗಿದ್ದು, ದಕ್ಷಿಣ ಆಫ್ರಿಕಾದ ಎಲ್ಎಸ್ಜಿ ನಾಯಕ ಕೆಎಲ್ ರಾಹುಲ್ ಸೇರಿದಂತೆ ನಾಲ್ಕು ವಿಕೆಟ್ ಪಡೆದರು. ಸ್ಪಿ
ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಅವರನ್ನು ರಾಷ್ಟ್ರೀಯ ತಂಡದ ಉಪನಾಯಕರನ್ನಾಗಿ ನೇಮಿಸುವಂತೆ ಟೀಮ್ ಇಂಡಿಯಾ ರಾಷ್ಟ್ರೀಯ ಆಯ್ಕೆದಾರರಿಗೆ ಹೇಳಿದ್ದಾರೆ.
ಹೈದರಾಬಾದ್ ತಂಡಕ್ಕೆ ಈ ಪಂದ್ಯವನ್ನು ಗೆಲ್ಲುವುದು ತುಂಬಾ ಕಷ್ಟಕರವಾಗಿದೆ. ಗುಜರಾತ್ ತಂಡ ಈ ಋತುವಿನಲ್ಲಿ ಇದುವರೆಗೆ ಕೇವಲ 1 ಪಂದ್ಯವನ್ನು ಮಾತ್ರ ಕಳೆದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ವಿಲಿಯಮ್ಸನ್ ಅವರ 2 ಮಾರಕ ಬೌಲರ್ಗಳು ಪಂದ್ಯವನ್ನು ಗೆಲ್ಲುವ ದೊಡ್ಡ ಜವಾಬ್ದಾರಿ ಹೊಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.