ಪಂಜಾಬ್ ತಂಡ ತನ್ನ ನಾಯಕನನ್ನು ಬದಲಾಯಿಸಲು ನಿರ್ಧರಿಸಿದ್ದು ಮಾತ್ರವಲ್ಲದೆ ಉಳಿಸಿಕೊಂಡಿರುವ ಆಟಗಾರರ ಮೂಲಕ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಮಿನಿ ಹರಾಜಿಗೂ ಮುನ್ನವೇ ಕ್ರಿಕೆಟ್ ಮೈದಾನದಲ್ಲಿ ತ್ರಿಶತಕ ಸಿಡಿಸಿದ ಆಟಗಾರನನ್ನು ಟೀಂನಿಂದ ಕೈಬಿಡಲಾಗಿದೆ.
IPL 2022 Mega Auction - ಐಪಿಎಲ್ನ ಮುಂದಿನ ಋತುವಿಗಾಗಿ ಮೆಗಾ ಹರಾಜು ಪ್ರಕ್ರಿಯೆ (IPL Mega Auction) ಶನಿವಾರದಿಂದ ಬೆಂಗಳೂರಿನ ಹೋಟೆಲ್ನಲ್ಲಿ ಪ್ರಾರಂಭವಾಗಿದೆ. ಮೊದಲ ದಿನ ಶಿಖರ್ ಧವನ್ ಅವರಿಂದ ಆರಂಭಗೊಂಡಿದ್ದು, ನಂತರ ಹಲವು ಆಟಗಾರರ ಮೇಲೆ ಹಣದ ಮಳೆ ಸುರಿಯುತ್ತಲೇ ಇತ್ತು.
ಸಧ್ಯ ನಡೆಯಲಿರುವ ಐಪಿಎಲ್ ಮೆಗಾ ಹರಾಜಿನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲು ತನ್ನ ಕೆಲವು ಹಳೆಯ ಆಟಗಾರರನ್ನು ಖರೀದಿಸಲು ಮುಂದಾಗಿದೆ. ಈ ಆಟಗಾರರು ಸಿಎಸ್ಕೆ ತಂಡಕ್ಕೆ ಹಲವು ಪಂದ್ಯಗಳನ್ನು ಸ್ವಂತ ಬಲದಿಂದ ಗೆದ್ದು ಬಿಗಿದೆ. ಎದುರಾಳಿ ತಂಡಗಳು ಸಿಎಸ್ಕೆ ತಂಡಗಳ ಈ ಆಟಗಾರರಿಗೆ ಭಯಭೀತರಾಗುತ್ತಾರೆ.
ಫೆಬ್ರವರಿ 12 ಮತ್ತು 13 ರಂದು ಆಟಗಾರರ ಹರಾಜು ನಡೆಯಲಿದೆ. ಭಾರಿ ಬಿಡ್ಗೆ ಅನೇಕ ಅನ್ಕ್ಯಾಪ್ಡ್ ಆಟಗಾರರು ಹರಾಜು ಆಗಲಿದ್ದಾರೆ. ಈ ಆಟಗಾರರು ಬೌಲಿಂಗ್ ನಲ್ಲಿ ಭಾರಿ ನಿಪುಣರಾಗಿದ್ದರೆ. ಬಿಳಿ ಚಂಡಿನ ಈ ಕ್ರಿಕೆಟ್ ಮ್ಯಾಚ್ ನಲ್ಲಿ, ಈ ಆಟಗಾರರು ತಮ್ಮ ಕೈಚಳಕ ತೋರಿಸಲಿದ್ದಾರೆ.
IPL 2022 Mega Auction: ಇದೀಗ ಎಲ್ಲರ ಚಿತ್ತ ಐಪಿಎಲ್ ಮೆಗಾ ಹರಾಜಿನ (IPL 2022 Mega Auction) ಮೇಲೆ ನೆಟ್ಟಿದೆ. ಈ ಸಂದರ್ಭದಲ್ಲಿ ಐಪಿಎಲ್ಗೆ ಸಂಬಂಧಿಸಿದ ಹಲವು ರೋಚಕ ವರದಿಗಳು ದಿನನಿತ್ಯ ವರದಿಯಾಗುತ್ತಲೇ ಇವೆ. ಇಂದು ನಾವು ನಿಮಗೆ ಐಪಿಎಲ್ ಧಾರಣದಲ್ಲಿ ಶ್ರೀಮಂತರಾದ ಆಟಗಾರರ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಶ್ರೇಯಸ್ ಅಯ್ಯರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರು ಐಪಿಎಲ್ ಮೆಗಾ ಹರಾಜಿಗೆ ಪ್ರವೇಶಿಸುವುದು ಖಚಿತವಾಗಿದೆ. ಐಪಿಎಲ್ ಮೆಗಾ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ದೊಡ್ಡ ಬಿಡ್ ಪಡೆಯಬಹುದು.
IPL 2022: ಐಪಿಎಲ್ 2022 ಪಂದ್ಯಾವಳಿಯು 10 ತಂಡಗಳನ್ನು ಒಳಗೊಂಡಿರುತ್ತದೆ, ಅದಕ್ಕೂ ಮೊದಲು ಮೆಗಾ ಹರಾಜು ನಡೆಯಲಿದೆ. ನವೆಂಬರ್ 30 ರೊಳಗೆ ಐಪಿಎಲ್ ತಂಡಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.