IPL 2026: ಭಾರತೀಯ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮನೀಷ್ ಪಾಂಡೆ ಅವರ ಐಪಿಎಲ್ ವೃತ್ತಿಜೀವನವು ಅದರ ಸಂಧ್ಯಾಕಾಲವನ್ನು ತಲುಪಿದೆ ಎಂದು ಹೇಳಬಹುದು.
After ipl Top 5 star layers potential retirement: ಈ ಈಗಾಗಲೇ ಐಪಿಎಲ್ 2026ಕ್ಕೆ ವೇದಿಕೆ ಸಜ್ಜಾಗಿದೆ ಎಲ್ಲಾ ತಂಡಗಳು ಈಗಾಗಲೇ ತಮ್ಮ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿವೆ. ಐದು ಸ್ಟಾರ್ ಆಟಗಾರರಿಗೆ ಇದು ಕೊನೆಯ ಸೀಸನ್ ಆಗಿದ್ದು, ಭಾರತದಿಂದಲ್ಲೇ ಮೂವರು ಆಟಗಾರರಿದ್ದಾರೆ.
Ishant Sharma: ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯುತ್ತಮ ಫಾಸ್ಟ್ ಬೌಲರ್ಗಳಲ್ಲಿ ಒಬ್ಬರಾದ ಇಶಾಂತ್ ಶರ್ಮಾ ಅವರ ಅಂತರರಾಷ್ಟ್ರೀಯ ವೃತ್ತಿಜೀವನ ಈಗ ಪ್ರಶ್ನಾರ್ಹವಾಗಿದೆ.
ಪ್ರತಿಷ್ಠಿತ ಐಪಿಎಲ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಎಲ್ಲ ತಂಡಗಳು ಈಗಾಗಲೇ ತಮ್ಮ ತಮ್ಮ ಕ್ಯಾಂಪ್ಗಳಲ್ಲಿ ಅಭ್ಯಾಸ ಆರಂಭಿಸಿವೆ.
Team India: 2026 ರ ಟಿ20 ವಿಶ್ವಕಪ್ ಗೆಲುವಿನ ನಂತರ, ಟೀಮ್ ಇಂಡಿಯಾ ಹಿರಿಯ ಆಟಗಾರರು ತಂಡದಲ್ಲಿ ಮತ್ತೆ ಸ್ಥಾನ ಪಡೆಯುವುದು ತುಂಬಾ ಕಷ್ಟಕರವಾಗಿರುತ್ತೆ.. ಯುವ ಆಟಗಾರರಿಗೆ ಇನ್ನು ಮುಂದೆ ಹೆಚ್ಚಿನ ಅವಕಾಶಗಳು ಸಿಗಬಹುದು. ಈ ಸಂದರ್ಭದಲ್ಲಿ, ಅನೇಕ ಹಿರಿಯ ಆಟಗಾರರು ನಿವೃತ್ತಿಗೆ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ..
Indian Premier League 2025: ಈ ಪಂದ್ಯದಲ್ಲಿ ದೆಹಲಿ ತಂಡವನ್ನ ಗುಜರಾತ್ 7 ವಿಕೆಟ್‌ಗಳಿಂದ ಮಣಿಸಿತ್ತು. ಆದರೆ ದೆಹಲಿ ಬ್ಯಾಟಿಂಗ್ ವೇಳೆ ಹಿರಿಯ ವೇಗಿ ಇಶಾಂತ್ ಶರ್ಮಾ ಮತ್ತು ಯುವ ಬ್ಯಾಟ್ಸ್‌ಮನ್ ಆಶುತೋಷ್ ಶರ್ಮಾ ನಡುವೆ ಜಗಳ ನಡೆದಿದೆ.
2008ರಿಂದ ಪ್ರಾರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ ಅನೇಕ ದಿಗ್ಗಜ ಆಟಗಾರರನ್ನು ಕಂಡಿದೆ. ಉದ್ಘಾಟನಾ ಋತುವಿನಿಂದ ಹಿಡಿದು ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯವರೆಗೆ ಆಡುತ್ತಿರುವ ಕೆಲವೇ ಕೆಲವು ಆಟಗಾರರಿದ್ದಾರೆ. ಈ ಆಟಗಾರರು ಯಾರು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
IPL 2025: ಮಾರ್ಚ್ 22 ರಂದು ಐಪಿಎಲ್ ಸೀಸನ್ ಪ್ರಾರಂಭವಾಗಲಿದ್ದು, ಕಳೆದ ಐಪಿಎಲ್ ಸೀಸನ್‌ನಲ್ಲಿ ಯಾವ ಆಟಗಾರರು ಆಡುವ ಸಾಧ್ಯತೆ ಇದೆ ಎಂಬುದನ್ನು ನೋಡೋಣ.
ICC Champions Trophy 2025: ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಭಾರತ ಪರ ಅತಿಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಅಗ್ರಸ್ಥಾನದಲ್ಲಿದ್ದಾರೆ. ಈ ಟೂರ್ನಿಯಲ್ಲಿ ಜಡೇಜಾ 11 ಪಂದ್ಯಗಳಲ್ಲಿ ಭಾರತ ಪರ ಅತಿಹೆಚ್ಚು ಅಂದರೆ 16 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
Border Gavaskar Trophy: ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಕಂಡಿದೆ. ಮೊದಲ ಟೆಸ್ಟ್ ಗೆದ್ದರೂ ನಂತರ ಮೂರು ಟೆಸ್ಟ್ಗಳಲ್ಲಿ 2 ಸೋಲು ಕಂಡು, ಒಂದರಲ್ಲಿ ಡ್ರಾ ಸಾಧಿಸಿದೆ.
Team india: 2024 ರಲ್ಲಿ, ನಮ್ಮ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೆಲವು ನಷ್ಟಗಳು ಮತ್ತು ಕೆಲವು ಲಾಭಗಳು ಸಂಭವಿಸಿವೆ. ಅದರಲ್ಲೂ ಟೀಂ ಇಂಡಿಯಾದಲ್ಲಿ ಕೆಲವು ಹಿರಿಯ ಆಟಗಾರರು ಈಗ ಮತ್ತೆ ನಿವೃತ್ತಿ ಘೋಷಿಸಿದ್ದು, ಇನ್ನು ಕೆಲವು ಆಟಗಾರರು ನಿವೃತ್ತಿ ಘೋಷಿಸಲು ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ..
team india Star Players cricket career End: ಟೀಂ ಇಂಡಿಯಾ ನಾಲ್ವರು ಬಲಿಷ್ಠ ಆಟಗಾರರನ್ನು ಹೊಂದಿದೆ. ಆದರೆ, ಈ ಎಲ್ಲಾ ಆಟಗಾರರು ಶೀಘ್ರದಲ್ಲೇ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯಾಗುವ ಸಾಧ್ಯತೆಯಿದೆ. ಬಿಸಿಸಿಐ ಈಗಾಗಲೇ ಈ ನಾಲ್ವರು ಆಟಗಾರರನ್ನು ಟೀಂ ಇಂಡಿಯಾದಿಂದ ತೆಗೆದುಹಾಕಿದೆ.
IND vs BAN: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯ 2ನೇ ಮತ್ತು ಕೊನೆಯ ಪಂದ್ಯ ಸೆಪ್ಟೆಂಬರ್ 27ರಿಂದ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಕಾನ್ಪುರದಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ತಂಡದಲ್ಲಿದ್ದ 7 ಆಟಗಾರರು ಟೀಂ ಇಂಡಿಯಾದ ಭಾಗವಾಗಿಲ್ಲ.
these Three Team india players career almost end:ಟೀಂ ಇಂಡಿಯಾದಲ್ಲಿ ಪೈಪೋಟಿ ನಿರಂತರವಾಗಿ ಹೆಚ್ಚುತ್ತಲೇ ಇದೆ. ಇದರಿಂದಾಗಿ ಮೂವರು ಸ್ಟಾರ್ ಕ್ರಿಕೆಟಿಗರ ಅಂತಾರಾಷ್ಟ್ರೀಯ ವೃತ್ತಿಜೀವನ ಅಂತ್ಯಗೊಳ್ಳುವ ಹಂತದಲ್ಲಿದೆ.
Who is Ishant Sharma Wife Pratima Singh: ಇಶಾಂತ್ ಶರ್ಮಾ... ಭಾರತದ ಅತ್ಯಂತ ವೇಗದ ಬೌಲರ್ʼಗಳಲ್ಲಿ ಒಬ್ಬರು. 2007 ರಲ್ಲಿ ಬಾಂಗ್ಲಾದೇಶ ವಿರುದ್ಧ ಮೀರ್‌ಪುರದಲ್ಲಿ ಟೆಸ್ಟ್ ಪಂದ್ಯದೊಂದಿಗೆ ತಮ್ಮ ಅಂತರಾಷ್ಟ್ರೀಯ ಪ್ರಯಾಣ ಪ್ರಾರಂಭಿಸಿದ ಇಶಾಂತ್, ಅಂದಿನಿಂದ 105 ಟೆಸ್ಟ್, 80 ODI ಮತ್ತು 14 T20I ಗಳನ್ನು ಆಡಿದ್ದಾರೆ.
Happy Birthday Ishant Sharma: ಟೀಂ ಇಂಡಿಯಾದಲ್ಲಿ ಲವ್ ಮ್ಯಾರೇಜ್ ಹೊಸದೇನಲ್ಲ. ಅಕ್ಷರ್ ಪಟೇಲ್‌ನಿಂದ ಹಿಡಿದು ಇಶಾಂತ್ ಶರ್ಮಾ ವರೆಗೆ ಎಲ್ಲರೂ ಪ್ರೀತಿ ಮಾಡಿ ಮದುವೆಯಾಗಿದ್ದಾರೆ.
Virat Kohli-Ishant Sharma: ಇಶಾಂತ್ ಮತ್ತು ಕೊಹ್ಲಿ ತಮ್ಮ ಕ್ರಿಕೆಟ್ ಪ್ರಯಾಣದ ಆರಂಭದಿಂದಲೂ ಉತ್ತಮ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ.. ಏಕೆಂದರೆ ಇಬ್ಬರೂ ಆಟಗಾರರು ತಮ್ಮ U-17 ದಿನಗಳಿಂದಲೂ ಪರಸ್ಪರ ಜೊತೆಗಿದ್ದಾರೆ..
Cricketers with highest duckouts: ಶ್ರೀಲಂಕಾ ಪ್ರವಾಸದ ನಂತರ ಟೀಂ ಇಂಡಿಯಾ ಸದ್ಯಕ್ಕೆ ವಿಶ್ರಾಂತಿ ಪಡೆಯುತ್ತಿದೆ. ರೋಹಿತ್ ಸೇನೆ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಟೀಂ ಇಂಡಿಯಾದಲ್ಲಿ ಬ್ಯಾಟರ್‌ಗಳು ಫೀಲ್ಡ್‌ಗೆ ಇಳಿದರೆ ರನ್‌ಗಳ ಸುರಿಮಳೆ ಆಗಲಿದೆ ಎಂದೇ ಅರ್ಥ, ಆದರೆ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಅತಿ ಹೆಚ್ಚು ಭಾರಿ ಡಕ್‌ಔಟ್ ಆಗಿದ್ದ ಟೀಂ ಇಂಡಿಯಾದ ಆ ಆಟಗಾರರು ಯಾರು ಎಂದು ತಿಳಿಯಲು, ಮುಂದೆ ಓದಿ...
Ishant Sharma: ಭಾರತದ ಹಿರಿಯ ವೇಗದ ಬೌಲರ್ ಇಶಾಂತ್ ಶರ್ಮಾ ಟೀಂ ಇಂಡಿಯಾಗೆ ಮರು ಪ್ರವೇಶ ಮಾಡಲು ಸಜ್ಜಾಗಿದ್ದಾರೆ. ಮೊಹಮ್ಮದ್ ಸಿರಾಜ್ ಅವರಂತಹ ಯುವ ಬೌಲರ್‌ಗಳನ್ನು ಉತ್ತೇಜಿಸುವ ಪ್ರಕ್ರಿಯೆಯಲ್ಲಿ ಇಶಾಂತ್ ಭಾರತ ತಂಡಕ್ಕೆ ಗೈರುಹಾಜರಾಗಿದ್ದರು ಎಂದು ತಿಳಿದು ಬಂದಿದ್ದು. ನೂರು ಟೆಸ್ಟ್ ಪಂದ್ಯಗಳ ಹೀರೋ ಎಂಬ ದಾಖಲೆ ಬರೆದಿರುವ ಇಶಾಂತ್ 2021ರಲ್ಲಿ ಕೊನೆಯ ಬಾರಿ ಭಾರತವನ್ನು ಪ್ರತಿನಿಧಿಸಿದ್ದರು.
Mohammed Shami: 2023ರ ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಫೈನಲ್ ತಲುಪುವಲ್ಲಿ ವೇಗಿ ಮೊಹಮ್ಮದ್ ಶಮಿ ಪ್ರಮುಖ ಪಾತ್ರ ವಹಿಸಿದ್ದಾರೆ.