Income Tax: ಕಪ್ಪುಹಣ ಕಾನೂನನ್ನು ಜಾರಿಗೆ ತಂದಾಗಿನಿಂದ, ತೆರಿಗೆದಾರರು ತಮ್ಮ ವಿದೇಶಿ ಆದಾಯ, ಆಸ್ತಿ ಮತ್ತು ಇತರ ಮಾಹಿತಿಯ ಬಗ್ಗೆ ವಿವರಗಳನ್ನು ನೀಡಲು ವಿಫಲರಾದರೆ ನಿಮ್ಮ ಮೇಲೆ ಭಾರಿ ದಂಡ ವಿಧಿಸಲಾಗುತ್ತದೆ.
ಆದಾಯ ತೆರಿಗೆ ಕಾಯಿದೆಯು ಮನೆಯಲ್ಲಿ ಮತ್ತು ಲಾಕರ್ಗಳಲ್ಲಿ ಇಡಬಹುದಾದ ಚಿನ್ನದ ಪ್ರಮಾಣವನ್ನು ನಿರ್ಧರಿಸಿದೆ. ಅವರ ಪ್ರಕಾರ, ಮಹಿಳೆ ಎಷ್ಟು ಪ್ರಮಾಣದ ಚಿನ್ನವನ್ನು ಇಟ್ಟುಕೊಳ್ಳಬಹುದು ಎನ್ನುವುದನ್ನು ಕೂಡಾ ಹೇಳಲಾಗಿದೆ.
ಹವಾಲಾ ವ್ಯವಹಾರಕ್ಕೆ ಸಂಬಂಧಿಸಿದ ಚಾರ್ಲಿ ಲುವೋ ಸಾಂಗ್ (Charlie Peng) ದೆಹಲಿಯಲ್ಲಿ ಕೆಲವು ಲಾಮಾಗಳಿಗೆ ಲಂಚ ನೀಡುವ ಮೂಲಕ ದಲೈ ಲಾಮಾ ಮತ್ತು ಅವರ ಆಪ್ತರ ಬಗ್ಗೆ ಮಾಹಿತಿ ಸಂಗ್ರಹಿಸಲು ಯತ್ನಿಸುತ್ತಿದ್ದಾನೆ ಎಂದು ಆದಾಯ ತೆರಿಗೆ ಇಲಾಖೆ (ಐಟಿ ಇಲಾಖೆ) ಗಂಭೀರ ಮಾಹಿತಿ ಬಹಿರಂಗಪಡಿಸಿದೆ.
ತೆರಿಗೆ ವ್ಯವಸ್ಥೆಯನ್ನು ಪಾರದರ್ಶಕವಾಗಿಸಲು ಪ್ರಧಾನಿ ನರೇಂದ್ರ ಮೋದಿ ತೆರಿಗೆದಾರರ ಚಾರ್ಟರ್ ಘೋಷಿಸಿದ್ದಾರೆ. ಇದಕ್ಕಾಗಿ ಅವರು 'ಪಾರದರ್ಶಕ ತೆರಿಗೆ - ಪ್ರಾಮಾಣಿಕರ ಗೌರವ' ವೇದಿಕೆಯನ್ನು ಪ್ರಾರಂಭಿಸಿದ್ದಾರೆ.
ಒಂದು ವೇಳೆ ನೀವೂ ಕೂಡ ನೂತನ ಅಥವಾ ಹಳೆಯ ಟ್ಯಾಕ್ಸ್ ಸಿಸ್ಟಮ್ ಆಯ್ಕೆ ಮಾಡುವಾಗ ತಪ್ಪು ಮಾಡಿದ್ದಲ್ಲಿ ನಿಮಗೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ನಿಮ್ಮ ಆಯ್ಕೆಯನ್ನು ಯಾವರೀತಿ ಬದಲಾಯಿಸಬೇಕು ಎಂಬುದನ್ನು ಹೀಗೆ ತಿಳಿಯಿರಿ.
ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಆರವಿಂದ್ ಕೇಜ್ರಿವಾಲ್ ಅವರಿಗೆ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದೆ. 30 ಕೋಟಿ ರೂ. 67 ಲಕ್ಷ ಪಾವತಿಸಲು ನೋಟಿಸ್ ನೀಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.