Rajinikanth News : ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ರಜನಿಕಾಂತ್ ಅಭಿನಯದ ಜೈಲರ್ ವಿಶ್ವಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. 600 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
Ghost Song Release: ಕರುನಾಡ ಚಕ್ರವತಿ ಶಿವರಾಜ್ಕುಮಾರ್ ಅಭಿನಯದ ʼಘೋಸ್ಟ್ʼ ಸಿನಿಮಾದ ಮೊದಲ ಹಾಡು (OGM) ಒರಿಜಿನಲ್ ಗ್ಯಾಂಗ್ಸ್ಟರ್ ಮ್ಯೂಸಿಕ್ ಟ್ರ್ಯಾಕ್ ಸಿಕ್ಕಾಪಟ್ಟೆ ಸ್ಪೆಷಲ್ ಆಗಿದೆ.
Rajanikath: ನಟ ರಜನಿಕಾಂತ್ ಅಭಿನಯದ ಜೈಲರ್ ಚಿತ್ರ 700 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ನ ದಾಖಲೆಗಳನ್ನು ಧೂಳಿಪಟ ಮಾಡಿದೆ. ಸದ್ಯ ಈ ಸಿನಿಮಾದ ಬಗ್ಗೆ ಮತ್ತೊಂದು ಬಿಸಿ ಬಿಸಿ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.
Jailer Villan Remuneration: ಜೈಲರ್ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಸೌಂಡ್ ಮಾಡಿತ್ತು. ಇದೀಗ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದ ವಿನಾಯಕನ್ ಪಡೆದ ಸಂಭಾವನೆ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ.
Rajanikanth New Movie Updates : ರಜನಿಕಾಂತ್ ಹಾಗೂ ಲೋಕೆಶ್ ಕನಗರಾಜ್ ಅವರು ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿತ್ತು. ಆದರೆ ಈಗ ಅದು ನಿಜವಾಗಿದೆ. ಹೌದು ಈ ಬಗ್ಗೆ ಸ್ವತಃ ನಿರ್ಮಾಣ ಸಂಸ್ಥೆಯೇ ಅಧಿಕೃತವಾಗಿ ಘೋಷಣೆ ಮಾಡಿದೆ. ಸದ್ಯ ಚಿತ್ರಕ್ಕೆ ‘ತಲೈವರ್ 171’ ಎಂದು ತಾತ್ಕಾಲಿಕ ಹೆಸರನ್ನು ಇಡಲಾಗಿದೆ.
Jailer Collection : ಜೈಲರ್ ಸಿನಿಮಾ ಭಾಕ್ಸಾಫೀಸ್ನಲ್ಲಿ ಎಲ್ಲ ದಾಖಲೆಗಳನ್ನು ಉಢೀಸ್ ಮಾಡುತ್ತಿದೆ. ರಿಲೀಸ್ ಆದಾಗಿನಿಂದಲೂ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿರುವ ಸಿನಿಮಾ ಇದೀಗ 650 ಕೋಟಿ ಮೈಲಿಗಲ್ಲಿನತ್ತ ಸಾಗುತ್ತಿದೆ.
Vijay Varma on Tamannah : ತಮನ್ನಾ ಹಾಗೂ ವಿಜಯ್ ವರ್ಮಾ ಅವರು ಇತ್ತೀಚೆಗೆ ತಮ್ಮ ವೆಬ್ಸಿರೀಸ್ಗಳ ಮೂಲಕ ಸುದ್ದಿಯಲ್ಲಿದ್ದರು. ಇವುಗಳ ಜೊತೆಗೆ ಈ ಜೋಡಿ ಸದ್ಯ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಏನದು ಅಂತೀರಾ ಮುಂದೆ ಓದಿ..
Jailer OTT Release Date Fix : ಸದ್ಯ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿರುವ ಜೈಲರ್ ಸಿನಿಮಾ ಇದೀಗ ಒಟಿಟಿ ಅಂಗಳಕ್ಕೆ ಕಾಲಿಡಲಿದೆ. ಎಲ್ಲಿ? ಯಾವಾಗ? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್...
Jailer producer gift to Rajinikanth : ಜೈಲರ್ ಯಶಸ್ಸಿನ ನಂತರ, ಚಿತ್ರದ ನಿರ್ಮಾಪಕ ಕಲಾನಿಧಿ ಮಾರನ್ ಅವರು ಸೂಪರ್ಸ್ಟಾರ್ ರಜನಿಕಾಂತ್ ಅವರಿಗೆ ದುಬಾರಿ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರ ಬೆಲೆ ಎಷ್ಟು ಅಂತ ನೀವು ತಿಳಿದ್ರೆ ಶಾಕ್ ಆಗ್ತೀರಾ...
Top 10 First day collection Movies : ಕೇರಳದಲ್ಲಿ ಮಲಯಾಳಂ ಚಿತ್ರಗಳ ಜೊತೆಗೆ ಪರಭಾಷೆಯ ಚಿತ್ರಗಳೂ ಭಾರೀ ಪ್ರಮಾಣದಲ್ಲಿ ಸದ್ದು ಮಾಡುತ್ತಿವೆ. ಸದ್ಯ ಜೈಲರ್ ಸಿನಿಮಾ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಹಾಗಾದರೆ ಕೇರಳದಲ್ಲಿ ಮೊದಲ ದಿನವೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ 10 ಚಿತ್ರಗಳು ಯಾವವು...ಯಾವ ಸಿನಿಮಾ ಮೊದಲ ಸ್ಥಾನದಲ್ಲಿದೆ...ಇಲ್ಲಿದೆ ಫುಲ್ ಡಿಟೇಲ್ಸ್.
RCB jersey in Jailer Cinema: ಐಪಿಎಲ್‘ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೆರ್ಸಿಯನ್ನು ಬಳಸಲಾಗಿದೆ ಮತ್ತು ಈ ತಂಡದ ಜೆರ್ಸಿ ಬಳಸಿದ ದೃಶ್ಯಗಳನ್ನು ತೆಗೆದುಹಾಕಲು ಚಿತ್ರದ ನಿರ್ಮಾಪಕರಿಗೆ ಹೈಕೋರ್ಟ್ ಆದೇಶಿಸಿದೆ.
Jailer Streaming on OTT : ಬಾಕ್ಸ್ ಆಫೀಸ್ ಕೊಳ್ಳೆಹೊಡೆಯುತ್ತಿರುವ ಜೈಲರ್ ಸಿನಿಮಾ ಯಾವಾಗ OTT ಅಂಗಳಕ್ಕೆ ಕಾಲಿಡುತ್ತದೆ ಎಂದು ಸಿನಿಪ್ರಿಯರು ಕಾಯುತ್ತಿದ್ದಾರೆ. ಅಂತವರಿಗೆ ಸಂತಸದ ಸುದ್ದಿಯೊಂದಿದೆ. ಏನದು ಅಂತೀರಾ? ಮುಂದೆ ಓದಿ...
Tamannah Viral Photos : ದಕ್ಷಿಣ ಭಾರತದ ನಟಿ ತಮನ್ನಾ ಇದೀಗ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಈ ಮಿಲ್ಕಿ ಬ್ಯೂಟಿ ಕೆಲ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಜಗ್ವಾರ್ ಸೇರಿದಂತೆ ಕೆಜಿಎಫ್ ಸಿನಿಮಾಗಳ ಐಟೆಮ್ ಹಾಡುಗಳಿಗೆ ನಟಿ ಸೊಂಟ ಬಳುಕಿಸಿದ್ದಾರೆ.
Rajanikanth Gifted to co-actor : ನಟ ರಜನಿಕಾಂತ್ ಅವರು ಜೈಲರ್ನಲ್ಲಿ ಬಳಸಿದ ಕನ್ನಡಕವನ್ನು ಸಹನಟನಿಗೆ ಉಡುಗೊರೆಯಾಗಿ ನೀಡಿದರು. ಆ ನಟ ಯಾರು ಅನ್ನೋದನ್ನು ತಿಳಿಯಲು ಮುಂದೆ ಓದಿ...
Jailer Box Office Collection: ರಜನಿಕಾಂತ್ ಅಭಿನಯದ 'ಜೈಲರ್' ಚಿತ್ರ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಬಿಡುಗಡೆಯಾದ 11ನೇ ದಿನವೂ ಚಿತ್ರದ ಗಳಿಕೆಯಲ್ಲಿ ಭಾರಿ ಏರಿಕೆಯಾಗಿದೆ.
Rajinikanth vs Vijay : ತಮಿಳು ಚಿತ್ರರಂಗದಲ್ಲಿ ರಜನಿಗಿಂತ ವಿಜಯ್ ದೊಡ್ಡ ವ್ಯಕ್ತಿ ಎಂದು ಖ್ಯಾತ ನಟರೊಬ್ಬರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ರಜಿನಿ ಫ್ಯಾನ್ ವಾರ್ ಶುರುವಾಗಿದೆ. ಈ ಕುರಿತು ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ..
Jailer Box Office Collection : ರಜನಿಕಾಂತ್ ಅಭಿನಯದ ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ ಜೈಲರ್ ಹವಾ ಬಲು ಜೋರಾಗಿದೆ. ಜೈಲರ್ ಸಿನಿಮಾ ಕಮಲ್ ಹಾಸನ್, ಫಹದ್ ಫಾಸಿಲ್ ಮತ್ತು ವಿಜಯ್ ಸೇತುಪತಿ ಅವರ ವಿಕ್ರಮ್ ಸಿನಿಮಾದ ಒಟ್ಟು ಸಂಗ್ರಹವನ್ನು ದಾಟಿದೆ.
Japan ambassador : ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಚಿತ್ರದ 'ಕವಲಾ' ಹಾಡು ಅಪಾರ ಮೆಚ್ಚುಗೆ ಪಡೆದುಕೊಂಡಿದೆ. ಈ ವರ್ಷದ ಅತಿ ಹೆಚ್ಚು ಜನಮನ್ನಣೆ ಪಡೆದ ಹಾಡಿನಲ್ಲಿ ಈ ಸಾಂಗ್ ಕೂಡ ಒಂದು. ಇದೀಗ ಈ ಹಾಡಿಗೆ ಜಪಾನ್ ರಾಯಭಾರಿ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.