Jammu

ಭಯೋತ್ಪಾದಕ ದಾಳಿ ಬಗ್ಗೆ ಮಾಹಿತಿ; ಜಮ್ಮು, ಪಂಜಾಬ್ನಲ್ಲಿನ ರಕ್ಷಣಾ ನೆಲೆಗಳಲ್ಲಿ ಆರೆಂಜ್ ಅಲರ್ಟ್

ಭಯೋತ್ಪಾದಕ ದಾಳಿ ಬಗ್ಗೆ ಮಾಹಿತಿ; ಜಮ್ಮು, ಪಂಜಾಬ್ನಲ್ಲಿನ ರಕ್ಷಣಾ ನೆಲೆಗಳಲ್ಲಿ ಆರೆಂಜ್ ಅಲರ್ಟ್

ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್ನಲ್ಲಿನ ರಕ್ಷಣಾ ನೆಲೆಗಳ ಮೇಲೆ ಭಯೋತ್ಪಾದಕ ದಾಳಿಯ ಸಂಭವನೀಯತೆಯ ಬಗ್ಗೆ ಗುಪ್ತಚರ ಮಾಹಿತಿ ಲಭ್ಯವಾಗಿದೆ. 

Oct 17, 2019, 06:25 AM IST
ಬಿಗಿ ಭದ್ರತೆಯಲ್ಲಿ ಅಮರನಾಥ ಯಾತ್ರೆಗೆ ತೆರಳಿದ ಸುಮಾರು 6,000 ಯಾತ್ರಾರ್ಥಿಗಳು

ಬಿಗಿ ಭದ್ರತೆಯಲ್ಲಿ ಅಮರನಾಥ ಯಾತ್ರೆಗೆ ತೆರಳಿದ ಸುಮಾರು 6,000 ಯಾತ್ರಾರ್ಥಿಗಳು

ಇದಕ್ಕೂ ಮುನ್ನ ಸೋಮವಾರ, ವಾರ್ಷಿಕ ಅಮರನಾಥ ಯಾತ್ರೆ ಆರಂಭವಾಗಿದೆ. ಮೊದಲ ದಿನ 8,000 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಪ್ರಯಾಣ ಬೆಳೆಸಿದ್ದಾರೆ.
 
Jul 2, 2019, 01:22 PM IST
ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಭೂಕುಸಿತ; ಸಂಚಾರ ಸ್ಥಗಿತ

ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಭೂಕುಸಿತ; ಸಂಚಾರ ಸ್ಥಗಿತ

ಮುಂದಿನ 24 ಗಂಟೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಮೋಡ ಕವಿದ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Feb 20, 2019, 10:51 AM IST
ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಭೀಕರ ದಾಳಿ; CCS ಸಭೆಯಲ್ಲಿಂದು ಮಹತ್ವದ ನಿರ್ಧಾರ ಸಾಧ್ಯತೆ

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಭೀಕರ ದಾಳಿ; CCS ಸಭೆಯಲ್ಲಿಂದು ಮಹತ್ವದ ನಿರ್ಧಾರ ಸಾಧ್ಯತೆ

ದೇಶ ಮತ್ತು ವಿಶ್ವದ ಹಲವು ರಾಷ್ಟ್ರಗಳು ಈ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿವೆ. ಹುತಾತ್ಮರ ತ್ಯಾಗ ವ್ಯರ್ಥವಾಗುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇದೀಗ ಸರ್ಕಾರದ ಮುಂದಿನ ಹೆಜ್ಜೆ ಏನು ಎಂಬುದು ಇಂದಿನ ಸಭೆಯಲ್ಲಿ ನಿರ್ಧಾರವಾಗಲಿದ್ದು, ಎಲ್ಲರ ಚಿತ್ತ ಕೇಂದ್ರ ಸರ್ಕಾರದತ್ತ ನೆಟ್ಟಿದೆ. 

Feb 15, 2019, 07:56 AM IST
ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ; ವಾಹನ ಸಂಚಾರ ಅಸ್ತವ್ಯಸ್ತ

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ; ವಾಹನ ಸಂಚಾರ ಅಸ್ತವ್ಯಸ್ತ

ರಂಬನ್ ಜಿಲ್ಲೆಯ ಗ್ಯಾಂಗ್ರೂ, ರಾಮ್ಸೂ, ಪಾಂಟಿಯಾಲ್ ಮತ್ತು ಅನೋಖಿ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದೆ. 

Jan 25, 2019, 05:05 PM IST
ಪ್ರಯಾಣಿಕರ ಲಗೇಜ್ ಮರೆತು ಆಕಾಶಕ್ಕೆ ಹಾರಿದ ಗೋಏರ್ ವಿಮಾನ!

ಪ್ರಯಾಣಿಕರ ಲಗೇಜ್ ಮರೆತು ಆಕಾಶಕ್ಕೆ ಹಾರಿದ ಗೋಏರ್ ವಿಮಾನ!

ಗೋ-ಏರ್​​ ಜಿ8-213 ವಿಮಾನವು ಪ್ರಯಾಣಿಕರ ಲಗೇಜನ್ನು ಶ್ರೀನಗರದಲ್ಲೇ ಬಿಟ್ಟು ಜಮ್ಮುವಿಗೆ ತೆರಳಿತ್ತು. 

Nov 5, 2018, 11:22 AM IST