ರಿಲಯನ್ಸ್ ಜಿಯೋ ತನ್ನ ವೆಬ್ಸೈಟ್ನಲ್ಲಿ ಮೂರು ಹೊಸ ರೀಚಾರ್ಜ್ ಯೋಜನೆಗಳನ್ನ ಪರಿಚಯಿಸಿದೆ. ಇವುಗಳ ಪೈಕಿ ಡೇಟಾ ಪ್ಯಾಕ್ಗಳು, ವಾರ್ಷಿಕ ಯೋಜನೆಗಳು, OTT ಪ್ರವೇಶ ಮತ್ತು AI ಸೇವೆಗಳೂ ಸೇರಿವೆ.
Jio Prepaid Recharge Plans: ನೀವು ಇನ್ಮುಂದೆ ನಿಮ್ಮ ನೆಚ್ಚಿನ ಸಿನಿಮಾ, ವೆಬ್ ಸಿರೀಸ್ ಮತ್ತು ರಿಯಾಲಿಟಿ ಶೋಗಳನ್ನು ನೋಡಲು ನೆಟ್ಫ್ಲಿಕ್ಸ್ ಚಂದಾದಾರಿಕೆಗಾಗಿ ಪ್ರತ್ಯೇಕ ಹಣ ಪಾವತಿಸುವ ಅಗತ್ಯವಿಲ್ಲ. ಇದರ ಬದಲಾಗಿ ಜಿಯೋದ ಈ ಸುಲಭ ಯೋಜನೆಗಳ ಮೂಲಕ ನಿಮ್ಮ ತಿಂಗಳ ರೀಚಾರ್ಜ್ನೊಂದಿಗೆ ಸುಲಭವಾಗಿ ಈ ಆಪ್ನ ಸದಸ್ಯತ್ಯ ಪಡೆಯಬಹುದು. ಅಷ್ಟೇ ಅಲ್ಲ ಇದರಿಂದ ಸಾಕಷ್ಟು ಹಣ ಕೂಡ ಉಳಿತಾಯ ಮಾಡಬಹುದು.
ರಿಲಯನ್ಸ್ ಜಿಯೋ ತನ್ನ ಕೋಟ್ಯಂತರ ಗ್ರಾಹಕರಿಗೆ ಸಂತೋಷದ ಸುದ್ದಿ ತಂದಿದೆ. ಜಿಯೋ ಈಗ ತನ್ನ 49 ಕೋಟಿಗೂ ಹೆಚ್ಚು ಗ್ರಾಹಕರಿಗೆ 299 ರೂಪಾಯಿ ಯೋಜನೆಯಲ್ಲಿ ಲಭ್ಯವಿರುವ ಅದೇ ಅದ್ಭುತ ಕೊಡುಗೆಯನ್ನು ಕೇವಲ 100 ರೂಪಾಯಿ ಯೋಜನೆಯಲ್ಲಿ ನೀಡುತ್ತಿದೆ. ಜಿಯೋದ ಈ ಕೊಡುಗೆ ಮೊಬೈಲ್ ಬಳಕೆದಾರರಿಗೆ ಹೆಚ್ಚಿನ ನಿರಾಳತೆಯನ್ನು ನೀಡಿದೆ.
Best Jio Prepaid Recharge Plans:ರಿಲಯನ್ಸ್ ಜಿಯೋ ₹75, ₹91, ₹125, ₹186, ₹223 ಮತ್ತು ₹895 ಸೇರಿದಂತೆ ಹಲವು ಆಕರ್ಷಕ ಯೋಜನೆಗಳನ್ನು ಹೊಂದಿದೆ. ₹152 ಯೋಜನೆಯಲ್ಲಿ ಜಿಯೋ ಬಳಕೆದಾರರಿಗೆ ಅನಿಯಮಿತ ಕರೆ ಮತ್ತು ಉಚಿತ ಡೇಟಾ ಸೌಲಭ್ಯವನ್ನು ಒದಗಿಸುತ್ತಿದೆ.
Jio unlimited data plan: ತಿಂಗಳ ಯೋಜನೆ ₹189ರಲ್ಲಿ ದಿನಕ್ಕೆ 2GBಯಿಂದ ವಾರ್ಷಿಕ ₹3,599ರಲ್ಲಿ ದಿನಕ್ಕೆ 2.5GB ಸಿಗಲಿದೆ. ದಿನಕ್ಕೆ 2GB ಮತ್ತು ಅದಕ್ಕಿಂತ ಹೆಚ್ಚಿನ 5G ಡೇಟಾದ ಎಲ್ಲಾ ಯೋಜನೆಗಳನ್ನೂ ಇದು ಒಳಗೊಂಡಿದೆ.
Reliance Jio 2024 Offer: ರಿಲಯನ್ಸ್ ಮಾಲೀಕತ್ವದ ಜಿಯೋ ತನ್ನ ಅಸ್ತಿತ್ವದಲ್ಲಿರುವ ರೂ 2999 ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯೊಂದಿಗೆ ಹೊಸ ವರ್ಷದ ಕೊಡುಗೆಯನ್ನು ಪ್ರಕಟಿಸಿದೆ. ಈ ಕೊಡುಗೆಯೊಂದಿಗೆ ನೀವು ಹೆಚ್ಚುವರಿ ಮಾನ್ಯತೆಯನ್ನು ಪಡೆಯಬಹುದು. (Technology News In Kannada)
Best Recharge Plan: 28 ದಿನಗಳಲ್ಲಿ, ನೀವು 84GB ಡೇಟಾವನ್ನು ಪಡೆಯುತ್ತೀರಿ, ನೀವು 6GB ಉಚಿತ ಡೇಟಾವನ್ನು ಸಹ ಇದರಲ್ಲಿ ನಿಮಗೆ ನೀಡಲಾಗುತ್ತಿದೆ. ಇದರಿಂದಾಗಿ ಒಟ್ಟು ಡೇಟಾ ಪ್ರಯೋಜನವು 90GB ಆಗಲಿದೆ. (Technology News In Kannada)
Jio Prepaid Recharge Plans: ಈ ರಿಚಾರ್ಜ್ ಪ್ಲಾನ್‍ನ ಬೆಲೆ 719 ರೂ. ಆಗಿದ್ದು, ಇದರಲ್ಲಿ 84 ದಿನಗಳ ಮಾನ್ಯತೆ ಲಭ್ಯವಿದೆ. ಈ ಯೋಜನೆಯನ್ನು ಬಳಸಿಕೊಂಡು ಜಿಯೋ ಗ್ರಾಹಕರು ತಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು. ಈ ಯೋಜನೆ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.