Astrology - ಅಕ್ಟೋಬರ್ ತಿಂಗಳಲ್ಲಿ (October 2021), ಅನೇಕ ದೊಡ್ಡ ಗ್ರಹಗಳ ರಾಶಿ ಪರಿವರ್ತನೆ (Planetary Transit 2021) ನಡೆಯಲಿದೆ. ಅಕ್ಟೋಬರ್ 2 ರಂದು, ಶುಕ್ರ ಮತ್ತು ಬುಧ ರಾಶಿ ಪರಿವರ್ತನೆ ನಡೆದಿದೆ. ಗ್ರಹಗಳು ಮತ್ತು ನಕ್ಷತ್ರಪುಂಜಗಳ ಬದಲಾವಣೆ ಮಾನವ ಜೀವನದ ಮೇಲೆ ನೇರ ಪರಿಣಾಮ ಬೀರುತ್ತವೆ.
Shani Dev - ಶನಿಯ ರಾಶಿ ಪರಿವರ್ತನೆಯಿಂದ ನಿಮ್ಮ ನಾಳೆ ಹೇಗೆ ಇರಲಿದೆ ಎಂಬುದನ್ನು ಅಂದಾಜಿಸಬಹುದು. ಎಲ್ಲಾ ಗ್ರಹಗಳಲ್ಲಿ ಶನಿ (Shani Dev) ತುಂಬಾ ನಿಧಾನ ಗತಿಯಲ್ಲಿ ಚಲಿಸುತ್ತಾನೆ. ಹೀಗಾಗಿ ಮುಂದಿನ ಮೂರು ವರ್ಷಗಳ ಕಾಲ ಕೆಲ ರಾಶಿಯ ಜಾತಕದವರು (Zodiac Signs) ಶನಿಯ ಶಿಕ್ಷೆಯಿಂದ ಮುಕ್ತರಾಗಿರಲಿದ್ದಾರೆ . ಯಾವ ಯಾವ ರಾಶಿಯ ಜಾತಕದವರು ಶನಿಯ ಶಿಕ್ಷೆಯಿಂದ (Shani Punishment) ಮುಂದಿನ ಮೂರು ವರ್ಷಗಳ ಕಾಲ ಮುಕ್ತರಾಗಲಿದ್ದಾರೆ ಹಾಗೂ ಯಾರಿಗೆ ಸಾಡೇಸಾಟಿ ಕಾಡಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Zodiac Signs 2021: ಜ್ಯೋತಿಷ್ಯಶಾಸ್ತ್ರದ (Astrology) ಪ್ರಕಾರ ಡಿಸೆಂಬರ್ 2021ರವರೆಗೆ ಈ 5 ರಾಶಿಯ (Zodiac Signs) ಜನರ ಪಾಲಿಗೆ ಸಮಯ ತುಂಬಾ ಶುಭದಾಯಕವಾಗಿರಲಿದೆ. ಈ ಜನರಿಗೆ ಹಣ ಗಳಿಕೆಯ ಉತ್ತಮ ಅವಕಾಶಗಳು ಲಭಿಸಲಿವೆ. ಹಾಗಾದರೆ ಬನ್ನಿ ಆ ಐದು ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.
Bad Time Indications: ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ಸಮಯಗಳು ಬರುವ ಮುನ್ನ ಕೆಲ ಸಂಕೇತಗಳನ್ನು ನೀಡುತ್ತವೆ. ಧಾರ್ಮಿಕ-ಪುರಾಣಗಳಲ್ಲಿ, ಜ್ಯೋತಿಷ್ಯದಲ್ಲಿ (Jyotishya Shastra), ಅಂತಹ ಸೂಚನೆಗಳ ಕುರಿತು ಕೂಡ ಉಲ್ಲೇಖಿಸಲಾಗಿದೆ.
Palmistry - ಕೈಯಲ್ಲಿನ ರೇಖೆಗಳು ಭವಿಷ್ಯದ ಮತ್ತು ಹಣೆಬರಹದ ಬಗ್ಗೆ ಮಾಹಿತಿಯನ್ನು ಒದಗಿಸುತ್ತವೆ ಎಂದು ಹೇಳಲಾಗುತ್ತದೆ. ಮನುಷ್ಯನ ಕಾರ್ಯಗಳ ಪ್ರಕಾರ ಅವನ ಕೈಯಲ್ಲಿನ ರೇಖೆಗಳು ಬದಲಾಗುತ್ತವೆ.
Mercury Transit 2021: ಬಾಹ್ಯಾಕಾಶದಲ್ಲಿರುವ ಗ್ರಹಗಳು ನಿಯಮಿತವಾಗಿ ತಮ್ಮ ರಾಶಿಗಳನ್ನು ಬದಲಾಯಿಸುತ್ತಲೇ ಇರುತ್ತವೆ. ಜ್ಯೋತಿಷ್ಯಶಾಸ್ರದಲ್ಲಿ (Jyotishya Shastra) ಇಂತಹ ಪ್ರತಿಯೊಂದು ರಾಶಿ ಪರಿವರ್ತನೆಯ ಮಹತ್ವವನ್ನು ಹೇಳಿಕೊಡಲಾಗಿದೆ.
Shani Dev - ಶನಿಯ ರಾಶಿ ಪರಿವರ್ತನೆಯಿಂದ ನಿಮ್ಮ ನಾಳೆ ಹೇಗೆ ಇರಲಿದೆ ಎಂಬುದನ್ನು ಅಂದಾಜಿಸಬಹುದು. ಎಲ್ಲಾ ಗ್ರಹಗಳಲ್ಲಿ ಶನಿ (Shani Dev) ತುಂಬಾ ನಿಧಾನ ಗತಿಯಲ್ಲಿ ಚಲಿಸುತ್ತಾನೆ. ಹೀಗಾಗಿ ಮುಂದಿನ ಮೂರು ವರ್ಷಗಳ ಕಾಲ ಕೆಲ ರಾಶಿಯ ಜಾತಕದವರು (Zodiac Signs) ಶನಿಯ ಶಿಕ್ಷೆಯಿಂದ ಮುಕ್ತರಾಗಿರಲಿದ್ದಾರೆ . ಯಾವ ಯಾವ ರಾಶಿಯ ಜಾತಕದವರು ಶನಿಯ ಶಿಕ್ಷೆಯಿಂದ (Shani Punishment) ಮುಂದಿನ ಮೂರು ವರ್ಷಗಳ ಕಾಲ ಮುಕ್ತರಾಗಲಿದ್ದಾರೆ ಹಾಗೂ ಯಾರಿಗೆ ಸಾಡೇಸಾಟಿ ಕಾಡಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Numerology Prediction - ಜ್ಯೋತಿಷ್ಯ ಶಾಸ್ತ್ರದಂತೆ (Jyothishya Shastra) ಪ್ರತಿಯೊಬ್ಬರ ಜೀವನದಲ್ಲಿ ಅಂಕ ಜ್ಯೋತಿಷ್ಯ ಕೂಡ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ಅಂಕ ಜ್ಯೋತಿಷ್ಯದ ಮೂಲಕ ಭವಿಷ್ಯದ (Astrology) ಕುರಿತು ಮಾಹಿತಿ ಲಭ್ಯವಾಗುತ್ತದೆ.
Astrology: ಜ್ಯೋತಿಷ್ಯಶಾಸ್ತ್ರದಲ್ಲಿ (Jyotishya Shastra) 12 ರಾಶಿಗಳ ಕುರಿತು ವರ್ಣಿಸಲಾಗಿದೆ. ಪ್ರತಿಯೊಂದು ರಾಶಿಗೆ ಅಧಿಪತಿ ಕೂಡ ಇರುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿ ಹಾಗೂ ಮಂಗಳರು ಅಧಿಪತಿಯಾಗಿರುವ ರಾಶಿಗಳ (Zodiac Signs) ಜನರು ಭಾಗ್ಯಶಾಲಿಗಳಾಗಿರುತ್ತಾರೆ ಎನ್ನಲಾಗಿದೆ.
Negative Energy: ನಕಾರಾತ್ಮಕ ಶಕ್ತಿಗಳು ಕೆಲವರ ಮೇಲೆ ಬೇಗ ಪ್ರಭಾವ ಬೀರುತ್ತವೆ. ಇಂತಹ ಜನರು ತಮ್ಮ ರೂಢಿಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದು ಆವಶ್ಯಕವಾಗಿದೆ. ಹಾಗಾದರೆ ಬನ್ನಿ ಯಾವ ರೂಢಿಗಳನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.