How To Find Out If someone blocked you on WhatsApp: ವಾಟ್ಸಾಪ್ನಲ್ಲಿ ನಮ್ಮ ನಂಬರ್ ಅನ್ನು ಯಾರಾದರೂ ಬ್ಲಾಕ್ ಮಾಡಿದ್ದಾರೆಯೇ ಎಂದು ಕಂಡು ಹಿಡಿಯುವುದು ಹೇಗೆ? ಎಂದು ಎಂದಾದರೂ ಯೋಚಿಸಿದ್ದೀರಾ?
ಕೂ ಹೊಸ ವಿನ್ಯಾಸವನ್ನು ಬಳಕೆದಾರ ಕೇಂದ್ರಿತವಾಗಿ ಮತ್ತು ವೀಕ್ಷಣೆಗೆ ಆಕರ್ಷಣೀಯವಾಗಿ ರಚಿಸಲಾಗಿದೆ. ಈ ಹಿಂದಿಗಿಂತ ಗಮನಾರ್ಹವಾದ ಹೊಸತನವಿದ್ದು ಹೊಸ ಇಂಟರ್ಫೇಸ್ ಸುಗಮವಾಗಿದೆ ಮತ್ತು ವೇದಿಕೆಯಲ್ಲಿನ ಅನ್ವೇಷಣೆಗಳು ಸುಲಭವಾಗಿದೆ.
ಇದು ಡಿಸೆಂಬರ್ 1 ರಿಂದ ಜಾರಿಗೆ ತರಲಾಗಿದೆ. ಇದೀಗ ಜಿಯೋ ಆಘಾತಕಾರಿ ನಿರ್ಧಾರವನ್ನು ನೀಡಿದೆ. ಪ್ರಿಪೇಯ್ಡ್ ಯೋಜನೆಗಳ ನಂತರ, ಈಗ ಜಿಯೋ ಜಿಯೋ ಫೋನ್ ರಿಚಾರ್ಜ್ ಪ್ಲಾನ್ ಗಳ ಬೆಲೆಯನ್ನು ಹೆಚ್ಚಿಸಿದೆ.
ನಮ್ಮ ಮೊಬೈಲ್ ನಲ್ಲಿ ಹೇಗೆ ಬಳಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಹೆಚ್ಚಿನ ಸ್ಮಾರ್ಟ್ಫೋನ್ಗಳು 4,500mAh ಅಥವಾ ಹೆಚ್ಚಿನ ಶಕ್ತಿಯನ್ನು ಹೊಂದಿರುವ ಬ್ಯಾಟರಿಯನ್ನು ಹೊಂದಿರುವುದರಿಂದ. ಇದರೊಂದಿಗೆ, ವೇಗದ ಚಾರ್ಜಿಂಗ್ ವೈಶಿಷ್ಟ್ಯಗಳು ಸಹ ಇರುತ್ತವೆ, ಆದ್ದರಿಂದ ನಿಮ್ಮ ಫೋನ್ ಅನ್ನು ಸರಿಯಾಗಿ ಬಳಸುವುದು ಬಹಳ ಮುಖ್ಯ. ಹೆಚ್ಚಿನ ಸಂದರ್ಭಗಳಲ್ಲಿ, ಸ್ಮಾರ್ಟ್ ಫೋನ್ ಬ್ರ್ಯಾಂಡ್ ಇದು ಬಳಕೆದಾರರ ತಪ್ಪು ಎಂದು ಹೇಳಿಕೊಂಡಿದೆ. ಫೋನ್ನಲ್ಲಿ ಬೆಂಕಿಯ ಹಿಂದೆ 10 ತಪ್ಪು ಬಳಕೆಯ ಬಗ್ಗೆ ಹೇಳಲಾಗುತ್ತಿದೆ. ಯಾವುಯಾವವು ಇಲ್ಲಿದೆ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.