TRAI: ನಕಲಿ ಕರೆಗಳಂತಹ ಸಮಸ್ಯೆಯನ್ನು ನಿವಾರಿಸಲು TRAI ಮಾಸ್ಟರ್ ಪ್ಲಾನ್ ಅನ್ನು ಸಿದ್ಧಪಡಿಸಿದೆ. ಇದರಲ್ಲಿ ಅಪರಿಚಿತರ ಕರೆಗಳಲ್ಲಿಯೂ ಸಹ ಕರೆ ಮಾಡುವವರ ಹೆಸರು ಮತ್ತು ಅದರ ಸಂಬಂಧಿತ ವಿವರಗಳು ಗೋಚರಿಸುತ್ತವೆ.
Vi New Plan: ವೊಡಾಫೋನ್-ಐಡಿಯಾ ಟೆಲಿಕಾಂ ಕಂಪನಿ ತನ್ನ ಗ್ರಾಹಕರ ಹಿತ ದೃಷ್ಟಿಯಿಂದ ಹೊಸ ಯೋಜನೆಗಳನ್ನು ಪರಿಚಯಿಸಿದ್ದು ಜನಪ್ರಿಯ ಟೆಲಿಕಾಂ ಕಂಪನಿಗಳಾದ ಜಿಯೋ- ಏರ್ಟೆಲ್ ಟೆನ್ಷನ್ ಹೆಚ್ಚಿಸಿದೆ.
Vodafone Idea (Vi) Recharge Plan: ನೀವು ಹೆಚ್ಚುವರಿ ಡೇಟಾ ಪ್ರಯೋಜನಗಳನ್ನು ಒದಗಿಸುವ ರಿಚಾರ್ಜ್ ಯೋಜನೆಗಳನ್ನು ಹುಡುಕುತ್ತಿದ್ದರೆ ವೋಡಾಫೋನ್ ಐಡಿಯಾದ ಈ ರಿಚಾರ್ಜ್ ಯೋಜನೆಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
Vi Recharge Plan: ವೊಡಾಫೋನ್-ಐಡಿಯಾದ ಹೊಸ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ನಲ್ಲಿ ಗ್ರಾಹಕರಿಗೆ ಕರೆ ಮಾತ್ರವಲ್ಲ ಡೇಟಾ ಕೂಡ ಅನಿಯಮಿತವಾಗಿ ಲಭ್ಯವಿರಲಿದೆ. ಯಾವುದೀ ಯೋಜನೆ, ಇದರ ಪ್ರಯೋಜನಗಳೇನು ಎಂದು ತಿಳಿಯಿರಿ.
Vodafone Cheapest Monthly Recharge Plan - ಏರ್ಟೆಲ್ ಇತ್ತೀಚೆಗಷ್ಟೇ ತನ್ನ ರೂ 109ಗಳ ಅತ್ಯಂತ ಅಗ್ಗದ ಮಾಸಿಕ ಯೋಜನೆಯನ್ನು ಬಿಡುಗಡೆ ಮಾಡಿತ್ತು, ಇದರಲ್ಲಿ ಬಳಕೆದಾರರಿಗೆ 30 ದಿನಗಳ ಮಾನ್ಯತೆಯೊಂದಿಗೆ ಹಲವು ಸೌಕರ್ಯಗಳನ್ನು ಒದಗಿಸಲಾಗಿತ್ತು. ಆದರೆ, ವೊಡಾಫೋನ್-ಐಡಿಯಾ (Vi) ನ ರೂ 107 ಯೋಜನೆಯು ಕಡಿಮೆ ಬೆಲೆಯಲ್ಲಿ ಏರ್ಟೆಲ್ಗಿಂತ ಉತ್ತಮ ಪ್ರಯೋಜನಗಳನ್ನು ಬಳಕೆದಾರರಿಗೆ ನೀಡುತ್ತದೆ.
Cheapest Recharge Plan: ನಿತ್ಯ 3GB ಡೇಟಾ ಮತ್ತು ರಾತ್ರಿಯಲ್ಲಿ ಅನಿಯಮಿತ ಉಚಿತ ಇಂಟರ್ನೆಟ್ ಹೊರತುಪಡಿಸಿ, ವಿಐ ಕಂಪನಿಯು ಈ ಯೋಜನೆಯಲ್ಲಿ 2GB ವರೆಗಿನ ಮಾಸಿಕ ಬ್ಯಾಕಪ್ ಡೇಟಾವನ್ನು ಸಹ ನೀಡುತ್ತದೆ, ಅದು ಕೂಡ ಸಂಪೂರ್ಣವಾಗಿ ಉಚಿತವಾಗಿರಲಿದೆ.
ಕಳೆದ ವರ್ಷ ಅನೇಕ ದೊಡ್ಡ ಟೆಲಿಕಾಂ ಕಂಪನಿಗಳು ತಮ್ಮ ಯೋಜನೆಗಳನ್ನು ದುಬಾರಿಯಾಗಿಸಿತ್ತು. ಇವುಗಳಲ್ಲಿ ವೊಡಾಫೋನ್ ಕೂಡಾ ಸೇರಿದೆ. ಆದರೆ ಹೊಸ ವರ್ಷದಂದು ವೋಡಾಫೋನ್ ತನ್ನ ಬಳಕೆದಾರರಿಗಾಗಿ ವಿಶಿಷ್ಟ ಮತ್ತು ಅಗ್ಗದ ಯೋಜನೆಗಳನ್ನು ತಂದಿದೆ.
ಪ್ರಿಪೇಯ್ಡ್ ಸುಂಕದ ಹೆಚ್ಚಳದ ನಂತರ, ಅನೇಕ ಯೋಜನೆಗಳು ಅವುಗಳ ಪ್ರಯೋಜನಗಳು ಮತ್ತು ಬೆಲೆಗಳಲ್ಲಿ ಭಾರೀ ಬದಲಾವಣೆಗಳಾಗಿವೆ. ನೀವು ಕೂಡಾ 300 ರೂ. ಒಳಗಿನ ಅಲ್ಪಾವಧಿಯ ಯೋಜನೆಯನ್ನು ಹುಡುಕುತ್ತಿದ್ದರೆ, ಜಿಯೋದ 296 ರೂ ಪ್ಲಾನ್ ಉತ್ತಮ ಆಯ್ಕೆಯಾಗಿದೆ.
ಏರ್ಟೆಲ್ ಮತ್ತು ವೊಡಾಫೋನ್-ಐಡಿಯಾ ಇಂತಹ ಹಲವು ರಿಚಾರ್ಜ್ ಪ್ಲಾನ್ ಗಳನ್ನು ಹೊಂದಿದ್ದು, ಇದು ಉಚಿತ OTT ಪ್ಲಾಟ್ಫಾರ್ಮ್ ಅನ್ನು ಒದಗಿಸುತ್ತದೆ ಮತ್ತು ಹೆಚ್ಚಿನ ಡೇಟಾವನ್ನು ಒದಗಿಸುತ್ತದೆ. ಈ ಯೋಜನೆಯು ವಿಶೇಷವಾಗಿ ಮೊಬೈಲ್ನಲ್ಲಿ OTT ನಲ್ಲಿ ಸಿನಿಮಾ ಮತ್ತು ವೆಬ್ ಸಿರೀಸ್ ಗಳಲ್ಲಿ ವೀಕ್ಷಿಸಲು ಇಷ್ಟಪಡುವ ಜನರಿಗೆ ಇದು ತುಂಬಾ ಉಪಯೋಗಕ್ಕಿದೆ. ಈ ಯೋಜನೆಗಳಲ್ಲಿ ಹೆಚ್ಚಿನ ಡೇಟಾದೊಂದಿಗೆ ಉಚಿತ OTT ಚಂದಾದಾರಿಕೆಗಳು ಸಹ ಲಭ್ಯವಿವೆ. ಈ ಯೋಜನೆಗಳ ವ್ಯಾಲಿಡಿಟಿಯು ಒಂದು ತಿಂಗಳಿನಿಂದ ಪ್ರಾರಂಭವಾಗುತ್ತದೆ ಮತ್ತು 365 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ಲಾನ್ ಸಹ ಇದೆ. ಏರ್ಟೆಲ್ ಮತ್ತು ವೊಡಾಫೋನ್-ಐಡಿಯಾ ಯೋಜನೆಗಳ ಜೊತೆಗೆ, ಅಮೆಜಾನ್ ಪ್ರೈಮ್ ಮತ್ತು ಏರ್ಟೆಲ್ ಡಿಸ್ನಿ + ಹಾಟ್ಸ್ಟಾರ್ಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತಿವೆ. ಈ ಯೋಜನೆಗಳ
Vodafone-Idea: Vodafone-Idea ಅಂದರೆ Vi ಕಂಪನಿ ತನ್ನ ಗ್ರಾಹಕರಿಗಾಗಿ ಸಣ್ಣ ಯೋಜನೆಗಳನ್ನು ಹೊಂದಿದೆ, ಇದು ಬಳಕೆದಾರರಿಗೆ ಅನಿಯಮಿತ ಕರೆ ಮತ್ತು ಇಂಟರ್ನೆಟ್ ಜೊತೆಗೆ ಹಲವು ಸೌಲಭ್ಯಗಳನ್ನು ನೀಡುತ್ತಿದೆ. Vodafone-Idea (Vi) 99 ರೂ., 109 ರೂ., 129 ರೂ. ಮತ್ತು 149 ರೂ. ಯೋಜನೆಗಳನ್ನು ಹೊಂದಿದೆ. ಈ ಯೋಜನೆಗಳ ಬಗ್ಗೆ ತಿಳಿಯೋಣ...
ದೀರ್ಘಕಾಲದವರೆಗೆ ವೊಡಾಫೋನ್-ಐಡಿಯಾ ನೆಟ್ವರ್ಕ್ನಲ್ಲಿ ಕೆಲವು ಸಮಸ್ಯೆಗಳು ಇದ್ದವು. ಹೀಗಾಗಿಕಂಪನಿಯು ಗ್ರಾಹಕರಿಗಾಗಿ ಹೊಸ ಯೋಜನೆಗಳನ್ನು ಪರಿಚಯಿಸಿದೆ, ಈ ಪ್ಲಾನ್ ಗಳು ತುಂಬಾ ಅದ್ಭುತವಾಗಿದೆ. ರೆಡ್ಎಕ್ಸ್ ಫ್ಯಾಮಿಲಿ ಪ್ಲಾನ್(Red X Postpaid Family Plan) ಹೆಸರಿನಲ್ಲಿ, ವಿ ಬಳಕೆದಾರರಿಗಾಗಿ ಬಹು ಸಂಪರ್ಕದ ಆಫರ್ನೊಂದಿಗೆ ಬಿಡುಗಡೆ ಮಾಡಿದೆ.
ನಿಮ್ಮ ನೆಟ್ವರ್ಕ್ನಿಂದ ನೀವು ತೊಂದರೆಗೀಡಾಗಿದ್ದರೆ ಮತ್ತು ನೆಟ್ವರ್ಕ್ ಅನ್ನು ಬದಲಾಯಿಸಲು ಬಯಸಿದರೆ, ನಾವು ನಿಮಗಾಗಿ ಕೆಲವು ಸುಲಭವಾದ ಹಂತಗಳನ್ನು ತಂದಿದ್ದೇವೆ, ಅದನ್ನು ಅನುಸರಿಸುವ ಮೂಲಕ ನೀವು ಮನೆಯಲ್ಲಿಯೇ ಕುಳಿತು ನಿಮ್ಮ ಆಯ್ಕೆಯ ಟೆಲಿಕಾಂ ಕಂಪನಿಗೆ ನಿಮ್ಮ ಸಂಖ್ಯೆಯನ್ನು ಪೋರ್ಟ್ ಮಾಡಲು ಸಾಧ್ಯವಾಗುತ್ತದೆ. ಹೇಗೆಂದು ಕಲಿಯೋಣ ...
Vi New Postpaid Plans: ವೊಡಾಫೋನ್ ಐಡಿಯಾದ ಅಸ್ತಿತ್ವದಲ್ಲಿರುವ Vi ಬಿಸಿನೆಸ್ (Vi Business) ಕಾರ್ಪೊರೇಟ್ ಗ್ರಾಹಕರು ತಮ್ಮ ಬಿಲ್ಲಿಂಗ್ ಚಕ್ರವನ್ನು ಆಧರಿಸಿ ಹೊಸ ಬಿಸಿನೆಸ್ ಪ್ಲಸ್ ಯೋಜನೆಗೆ ಅಪ್ಗ್ರೇಡ್ ಆಗಬಹುದು.
ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ ತನ್ನ ಬಳಕೆದಾರರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು, ವಿಶೇಷ ಸೇವೆಯನ್ನು ಪರಿಚಯಿಸಿದೆ. ಈಗ Vi ಆ್ಯಪ್ ಬಳಸಿ ತಮ್ಮ ಹತ್ತಿರದ COVID 19 ಕೇಂದ್ರವನ್ನು ಸರ್ಚ್ ಮಾಡಿ, ಲಸಿಕೆಗಾಗಿ ಸ್ಲಾಟ್ಗಳನ್ನು ಕಾಯ್ದಿರಿಸಬಹುದು.
Cheapest Annual Recharge Plans: ಏರ್ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್-ಐಡಿಯಾ (VI) ನಂತಹ ಕಂಪನಿಗಳು ತಮ್ಮ ಗ್ರಾಹಕರಿಗೆ ಕೈಗೆಟುಕುವ ರೀಚಾರ್ಜ್ ಯೋಜನೆಗಳನ್ನು ನೀಡುತ್ತವೆ, ಅವುಗಳು 1 ವರ್ಷದವರೆಗೆ ಮಾನ್ಯತೆಯನ್ನು ಹೊಂದಿವೆ ಮತ್ತು ಅವುಗಳ ಬೆಲೆ ತಿಂಗಳಿಗೆ 125 ರೂ.ಗಿಂತ ಕಡಿಮೆ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.