ಪಾಕಿಸ್ತಾನಿ ಸೇನೆಯು 1998 ಮತ್ತು 1999 ರ ಚಳಿಗಾಲದ ತಿಂಗಳುಗಳಲ್ಲಿ ಕಾರ್ಗಿಲ್ನ ಪ್ರಮುಖ ಬೆಟ್ಟಗಳನ್ನು ರಹಸ್ಯವಾಗಿ ವಶಪಡಿಸಿಕೊಂಡ ನಂತರ ಯುದ್ಧಕ್ಕೆ ಕಾರಣವಾಯಿತು.ತೀವ್ರವಾದ ಕಡಿದಾದ ಪರ್ವತಗಳು, ಕಷ್ಟಕರವಾದ ಭೂಪ್ರದೇಶ ಮತ್ತು ಪ್ರತಿಕೂಲ ಹವಾಮಾನದ ಹೊರತಾಗಿಯೂ ಭಾರತೀಯ ಸೇನೆಯ ಕೆಚ್ಚೆದೆಯ ಸೈನಿಕರು ಎಲ್ಲಾ ಬೆಟ್ಟಗಳನ್ನು ಪುನಃ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.
PM Narendra Modi: ನನ್ನ ಸರ್ಕಾರದ 3ನೇ ಅವಧಿಯಲ್ಲಿ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತ ಹೊರಹೊಮ್ಮಲಿದೆ. ಇದು ನಿಮ್ಮ ಮೋದಿಯ ಗ್ಯಾರಂಟಿ’ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Kargil Vijay Diwas: ಇಂದು ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಗುತ್ತಿದೆ. ಪಾಕಿಸ್ತಾನದ ವಿರುದ್ಧ ಗೆದ್ದು ಬೀಗಿದ ಹೆಮ್ಮೆಯ ಈ ದಿನವನ್ನು ನಮ್ಮ ವೀರ ಯೋಧರಿಗೆ ಅರ್ಪಿಸಲಾಗುತ್ತದೆ. ಅದೆಷ್ಟೋ ಜನ ವೀರ ಸೈನಿಕರ ಬಲಿದಾನದ ಫಲವೇ ಈ ಕಾರ್ಗಿಲ್ ವಿಜಯವಾಗಿದೆ.
ಧಾರವಾಡದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು. ಧಾರವಾಡದ ಕಾರ್ಗಿಲ್ ಸ್ತೂಪಕ್ಕೆ ಡಿಸಿ ಗುರುದತ್ ಹೆಗಡೆ ಗೌರವ ಸಮರ್ಪಣೆ ಮಾಡಿದರು. ಡಿಸಿ ಕಚೇರಿ ಪಕ್ಕದಲ್ಲಿರುವ ಸ್ತೂಪಕ್ಕೆ ಗೌರವ ಸಲ್ಲಿಸಲಾಯಿತು.
ಅಕ್ಟೋಬರ್ 1998 ರಲ್ಲಿ ಕಾರ್ಗಿಲ್ ಯೋಜನೆಯನ್ನು ಮುಷರಫ್ ಅನುಮೋದಿಸಿದರು. ಎತ್ತರದ ಶಿಖರವನ್ನು ಆಕ್ರಮಿಸಿಕೊಂಡ ನಂತರ ಈ ಪ್ರದೇಶವು ಎಂದೆಂದಿಗೂ ತಮ್ಮದಾಗಲಿದೆ ಎಂದು ಪಾಕಿಸ್ತಾನ ಭಾವಿಸಿತ್ತು ಆದರೆ ಅವರಿಗೆ ಭಾರತೀಯ ಸೇನೆಯ ಅದಮ್ಯ ಧೈರ್ಯದ ಬಗ್ಗೆ ತಿಳಿದಿರಲಿಲ್ಲ.
ಪಾಕಿಸ್ತಾನದ ಸೇನೆ ಆಕ್ರಮಿಸಿಕೊಂಡಿದ್ದ ಕಾರ್ಗಿಲ್ನ ಪ್ರದೇಶಗಳನ್ನು ನಮ್ಮ ಯೋಧರು 20 ವರ್ಷಗಳ ಹಿಂದೆ ಇದೇ ದಿನ(ಜುಲೈ 26) ಮರಳಿ ವಶಕ್ಕೆ ಪಡೆದರು. ಅಂದಿನಿಂದ ಈ ದಿನವನ್ನು 'ಕಾರ್ಗಿಲ್ ವಿಜಯ್ ದಿನ'ವಾಗಿ ಆಚರಿಸಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.