team india Star Players cricket career End: ಟೀಂ ಇಂಡಿಯಾ ನಾಲ್ವರು ಬಲಿಷ್ಠ ಆಟಗಾರರನ್ನು ಹೊಂದಿದೆ. ಆದರೆ, ಈ ಎಲ್ಲಾ ಆಟಗಾರರು ಶೀಘ್ರದಲ್ಲೇ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿಯಾಗುವ ಸಾಧ್ಯತೆಯಿದೆ. ಬಿಸಿಸಿಐ ಈಗಾಗಲೇ ಈ ನಾಲ್ವರು ಆಟಗಾರರನ್ನು ಟೀಂ ಇಂಡಿಯಾದಿಂದ ತೆಗೆದುಹಾಕಿದೆ.
Most Triple Hundreds: ಟೆಸ್ಟ್ ಕ್ರಿಕೆಟ್ನಲ್ಲಿ ಅತಿಹೆಚ್ಚು ತ್ರಿಶತಕ ಗಳಿಸಿದ ಟಾಪ್ ಬ್ಯಾಟ್ಸ್ಮನ್ಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಲಿದ್ದೇವೆ. ಟ್ರಿಪಲ್ ಸೆಂಚ್ಯೂರಿ ಗಳಿಸಿದ ಟಾಪ್ ಬ್ಯಾಟ್ಸ್ಮನ್ಗಳ ಪೈಕಿ ಭಾರತೀಯ ಸ್ಫೋಟಕ ಆಟಗಾರನೂ ಇದ್ದಾನೆ.
Indian Premier League 2025: 2023ರ ಮಹಾರಾಜ ಟ್ರೋಫಿ ಲೀಗ್ನಲ್ಲೂ ಅತೀಹೆಚ್ಚು ರನ್ ಗಳಿಸಿದ್ದೆ. ಆದರೂ ನನಗೆ ಐಪಿಎಲ್ನಲ್ಲಿ ಆಡುವ ಅವಕಾಶ ಸಿಗಲಿಲ್ಲವೆಂದು ಕರುಣ್ ಕಣ್ಣೀರಿಟ್ಟಿದ್ದರು.
Karun Nair leave Karnataka Cricket: ಕರುಣ್ ನಾಯರ್ ಕರ್ನಾಟಕ ತಂಡದಿಂದ ದೂರವಾಗಲು ನಿರ್ಧರಿಸಿದ್ದಾರೆ. ತಂಡವನ್ನು ತೊರೆಯುವ ನಿರ್ಧಾರವನ್ನು ಪ್ರಕಟಿಸಿದ ಕರುಣ್ ನಾಯರ್ ಭಾವನಾತ್ಮಕ Instagram ಸಂದೇಶವನ್ನು ಶೇರ್ ಮಾಡಿಕೊಂಡಿದ್ದಾರೆ.
Indian Cricket Team: ಕರುಣ್ ನಾಯರ್ ಸದ್ಯ ಮಹಾರಾಜ ಟಿ20 ಟ್ರೋಫಿಯಲ್ಲಿ ಆಡುತ್ತಿದ್ದು, ಮೈಸೂರು ವಾರಿಯರ್ಸ್ ತಂಡದ ನಾಯಕತ್ವವನ್ನು ನಿಭಾಯಿಸುತ್ತಿದ್ದಾರೆ. ಸತತ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ಬ್ಯಾಟಿಂಗ್ ಮೂಲಕ ರನ್ ಕಲೆ ಹಾಕುತ್ತಲೇ ಇದ್ದಾರೆ.
Karun Nair Tweet Viral: ಕರ್ನಾಟಕ ತಂಡದ ನಾಯಕತ್ವ ವಹಿಸಿಕೊಂಡಿದ್ದ ಕರುಣ್ ನಾಯರ್ 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಆದರೆ ತಂಡದಲ್ಲಿ ಅವರ ಸ್ಥಾನವನ್ನು ಖಚಿತಪಡಿಸಲಾಗಿಲ್ಲ. ಅವರು 2017 ರಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದಾರೆ. ಅಂದಿನಿಂದ ಇಲ್ಲಿಯವರೆಗೆ ಅವರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಟ್ರಿಪಲ್ ಸೆಂಚುರಿ ಗಳಿಸಿದ ಎರಡನೇ ಭಾರತೀಯನಾಗಿರುವ ಕರುಣ್ ನಾಯರ್, ಉದಯಪುರದ ತನ್ನ ದೀರ್ಘಕಾಲದ ಗೆಳತಿ ಸನಯಾ ತಂಕರಿವಾಲಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಕರುಣ್ ನಾಯರ್ ಆಗ ಐದು ಟೆಸ್ಟ್ ಪಂದ್ಯಗಳಲ್ಲಿ ಒಂದೆ ಒಂದು ಪಂದ್ಯವಾಡಿರಲಿಲ್ಲ. ಆದರೆ ಮುಂಬರುವ ವೆಸ್ಟ್ ಇಂಡಿಸ್ ಸರಣಿಯಲ್ಲಿ ಕರುಣ್ ಅವರನ್ನು ಪರಿಗಣಿಸದೆ ಅವರನ್ನು ಕೈಬಿಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.