ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದರೆ.. ಈ 5 ಭಯಾನಕ ಕಾಯಿಲೆಗಳು ಬರಬಹುದು ಎಚ್ಚರ...!

uric acid: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಯೂರಿಕ್ ಆಸಿಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಯೂರಿಕ್ ಆಸಿಡ್ ಹೆಚ್ಚಾದರೆ.. ನಮ್ಮ ದೇಹದ ಹಲವು ಭಾಗಗಳಲ್ಲಿ ತೀವ್ರ ನೋವು ಉಂಟಾಗುತ್ತದೆ. ಇದಲ್ಲದೆ, ಕೆಲವು ಭಯಾನಕ ಕಾಯಿಲೆಗಳು ದೇಹವನ್ನು ಸುತ್ತುವರೆಯುತ್ತವೆ.. 

Written by - Savita M B | Last Updated : Jul 10, 2024, 11:04 AM IST
  • ದೇಹದಲ್ಲಿ ಯೂರಿಕ್‌ ಆಸಿಡ್‌ ಹೆಚ್ಚಾದರೇ ದೇಹದ ಮೇಲೆ ಅದು ಕೆಟ್ಟ ಪರಿಣಾಮವನ್ನು ಬೀರುತ್ತದೆ
  • ಯೂರಿಕ್ ಆಸಿಡ್‌ಗೆ ಹಲವಾರು ವಿಧಗಳಲ್ಲಿ ಚಿಕಿತ್ಸೆ ನೀಡಬಹುದು
ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದರೆ.. ಈ 5 ಭಯಾನಕ ಕಾಯಿಲೆಗಳು ಬರಬಹುದು ಎಚ್ಚರ...! title=

High Uric Acid Control Tips: ದೇಹದಲ್ಲಿ ಯೂರಿಕ್‌ ಆಸಿಡ್‌ ಹೆಚ್ಚಾದರೇ ದೇಹದ ಮೇಲೆ ಅದು ಕೆಟ್ಟ ಪರಿಣಾಮವನ್ನು ಬೀರುತ್ತದೆ.. ಅದರಂತೆ ಯೂರಿಕ್ ಆಸಿಡ್ ಸಮಸ್ಯೆಗಳಿಂದ ಉಂಟಾಗುವ ಗೌಟ್ ನೋವು ದೇಹದ ಮೇಲೆ ಹಾನಿಯನ್ನುಂಟುಮಾಡುತ್ತದೆ.. ಇದರಿಂದ ಕೈಗಳು, ಪಾದಗಳು ಮತ್ತು ಬೆರಳುಗಳಲ್ಲಿನ ನೋವು ಅಸಹನೀಯವಾಗಿರುತ್ತದೆ.

ಇದನ್ನೂ ಓದಿ-Diabetes: ಮಧುಮೇಹ ನಿಯಂತ್ರಣಕ್ಕೆ ಈ ಆಹಾರಗಳನ್ನು ಸೇವಿಸಿರಿ

ದೇಹದಲ್ಲಿ ಯೂರಿಕ್‌ ಆಮ್ಲ ಹೆಚ್ಚಾದರೇ ಐದು ಭಯಾನಕ ಕಾಯಿಲೆಗಳು ಬೆಳೆಯುತ್ತವೆ: 
*ಯೂರಿಕ್ ಆಮ್ಲವು ಹೆಚ್ಚಾದಾಗ, ಗಂಟುಗಳ ಸುತ್ತಲೂ ಫಸ್ ಸಂಗ್ರಹಗೊಳ್ಳುತ್ತದೆ. ಇದರಿಂದಾಗಿ ದೇಹವು ಅಸಹನೀಯ ನೋವಿನಿಂದ ಬಳಲಬೇಕಾಗುತ್ತದೆ.. 
*ಅದರಲ್ಲೂ ಈ ಯೂರಿಕ್ ಆಸಿಡ್‌ ಹೆಚ್ಚಳ ಬೆರಳುಗಳು ಮತ್ತು ಕೀಲುಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.. 
*ದೇಹದಲ್ಲಿ ಯೂರಿಕ್‌ ಆಸಿಡ್‌ ಹೆಚ್ಚಾದರೇ ಕಿಡ್ನಿಸ್ಟೋನ್‌ ಸಮಸ್ಯೆ ಉಂಟಾಗುತ್ತದೆ.. 
*ಯೂರಿಕ್ ಆಸಿಡ್ ಹೊಂದಿರುವ ರೋಗಿಗಳಿಗೆ ಮಧುಮೇಹ ಸಮಸ್ಯೆ ಕಾಡಬಹುದು...  
*ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದರೆ, ಹೃದ್ರೋಗಗಳು ಸಹ ಹೆಚ್ಚಾಗಿ, ರಕ್ತನಾಳಗಳು ಮತ್ತು ಅಪಧಮನಿಗಳಿಗೆ ವಿವಿಧ ರೀತಿಯ ಹಾನಿಯುಂಟಾಗುತ್ತದೆ..

ಇದನ್ನೂ ಓದಿ-ಫ್ರೆಂಚ್ ಫ್ರೈಸ್ ಪ್ರಿಯರೇ ಎಚ್ಚರ! ನೀವು ಈ ಆರೋಗ್ಯ ಸಮಸ್ಯೆಗಳಿಗೆ ಬಲಿಯಾಗಬಹುದು!

ಯೂರಿಕ್‌ ಆಸಿಡ್‌ ನಿಯಂತ್ರಣ:
ಯೂರಿಕ್ ಆಸಿಡ್‌ಗೆ ಹಲವಾರು ವಿಧಗಳಲ್ಲಿ ಚಿಕಿತ್ಸೆ ನೀಡಬಹುದು, ಆಯುರ್ವೇದ ಪ್ರಕಾರ ಬೆಚ್ಚಗಿನ ನೀರಿಗೆ ನಿಂಬೆ ಸೇರಿಸಿ ಕುಡಿಯುವುದು ವಿಶೇಷವಾಗಿ ಯೂರಿಕ್ ಆಮ್ಲವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಯೂರಿಕ್ ಆಸಿಡ್ ಮಟ್ಟ ಹೆಚ್ಚಾದರೆ ದೇಹದಲ್ಲಿ ನಾನಾ ರೀತಿಯ ತೊಂದರೆಗಳು ಉಂಟಾಗಬಹುದು ಹಾಗಾಗಿ ಇದು ಹೆಚ್ಚಾಗದಂತೆ ಸೂಕ್ತ ಕಾಳಜಿ ವಹಿಸಬೇಕು.  

(ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News