ಬೇಸಿಗೆಯಲ್ಲಿ, ಏನನ್ನಾದರೂ ತಿನ್ನುವುದಕ್ಕಿಂತ ಏನನ್ನಾದರೂ ಕುಡಿಯಬೇಕು ಅನ್ನಿಸುವುದೇ ಹೆಚ್ಚು. ದೇಹದಲ್ಲಿ ಒಳ್ಳೆಯ ಬ್ಯಾಕ್ಟೀರಿಯಾವನ್ನು ಹೆಚ್ಚಿಸಬೇಕಾದರೆ ಬೇಸಿಗೆಯಲ್ಲಿ ಪ್ರತಿದಿನ ಈ ಪಾನೀಯಗಳನ್ನು ಸೇವಿಸಿ.
ನಿಮ್ಮ ದೇಹದ ಕೊಬ್ಬನ್ನು ಕಡಿಮೆ ಮಾಡುವುದಲ್ಲದೆ ಹೊಟ್ಟೆಯ ಕೊಬ್ಬನ್ನೂ ಕರಗಿಸುವ ಇಂತಹ ಜ್ಯೂಸ್ ಬಗ್ಗೆ ನಾವು ನಿಮಗಾಗಿ ಮಾಹಿತಿ ತಂದಿದ್ದೇವೆ. ಪ್ರತಿ ರಾತ್ರಿ ಮಲಗುವ ಮುನ್ನ ಇದನ್ನು ಕುಡಿಯುವುದರಿಂದ, ಕೆಲವೇ ದಿನಗಳಲ್ಲಿ ನೀವು ವ್ಯತ್ಯಾಸವನ್ನು ಕಾಣಬಹುದು.
ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆ ರಸ ಸೇರಿಸಿ ಬೆಳಗ್ಗೆ ಕುಡಿಯುವುದರಿಂದ ಬೊಜ್ಜು ಕರಗುತ್ತದೆ. ದಿನಕ್ಕೆರಡು ಸಲ ಕುಡಿದರೆ ಇನ್ನೂ ಒಳ್ಳೆಯದು. ಲಿಂಬೆ ರಸ ದೇಹದ ಬ್ಯಾಲೆನ್ಸ್ ಕಾಪಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.