ಈ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವ ಬದಲು, ರಾಜ್ಯ ಸರ್ಕಾರ ಸಂಸ್ಕರಿತ ನೀರನ್ನು (ಎಸ್ಟಿಪಿ) ಈ ಜಿಲ್ಲೆಗಳ ಕೆರೆಗಳಿಗೆ ಹರಿಸುತ್ತಿದೆ. ಇದರಿಂದ ಯಾವೆಲ್ಲ ಪರಿಣಾಮವಾಗಲಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಏಕೆಂದರೆ 80 ಲಕ್ಷ ಜನರು ಈ ನೀರನ್ನು ಕುಡಿಯುವ ಉದ್ದೇಶಕ್ಕೆ ಹಾಗೂ ಕೃಷಿಗೆ ಬಳಸುತ್ತಿದ್ದಾರೆ. ಹೀಗೆ ಎಸ್ಟಿಪಿ ನೀರನ್ನು ಕೆರೆ ತುಂಬಿಸಲು, ಕುಡಿಯಲು ಹಾಗೂ ಕೃಷಿಗೆ ಬಳಸುತ್ತಿರುವುದು ಇಡೀ ದೇಶದಲ್ಲೇ ಮೊದಲು ಎಂದು ಮಾಹಿತಿ ನೀಡಿದರು.
Lok Sabha Polls Phase 3: ಮೇ 07, 2024ರಂದು ದೇಶಾದ್ಯಂತ ಲೋಕಸಭಾ ಚುನಾವಣೆಗೆ ಮೂರನೇ ಹಂತದ ಮತದಾನ ನಡೆಯುತ್ತಿದೆ. ಇಂದು ಯಾವೆಲ್ಲಾ ರಾಜ್ಯಗಳಲ್ಲಿ ಎಷ್ಟು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ ಎಂದು ತಿಳಿಯಿರಿ.
ಲೋಕಸಭಾ ಅಖಾಡದಲ್ಲಿ ಕರ್ನಾಟಕ ಮೊದಲ ಹಂತದ ಮತದಾನಕ್ಕೆ ಕೌಂಟ್ಡೌನ್ ಶುರುವಾಗಿದೆ.. ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗವೂ ಸಕಲ ರೀತಿಯನ್ನ ಸನ್ನದ್ದವಾಗಿದೆ. ಸುದ್ದಿಗೋಷ್ಠಿ ನಡೆಸಿರೋ ಚುನಾವಣಾ ಆಯೋಗ ಮತದಾನ ಸಿದ್ಧತೆ ಬಗ್ಗೆ ಮಹತ್ವದ ಮಾಹಿತಿ ನೀಡಿದೆ..
ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಸಖತ್ ಕಾವೇರಿದೆ. ಇವಾಗ ಕಮಲ ಹಾಗೂ ಕೈ ಗಳ ನಡುವೆ ನೇರ ಪೈಪೋಟಿ ಶುರುವಾಗಿದೆ. ಸಿಎಂ ತವರು ಕ್ಷೇತ್ರದಲ್ಲಿ ಮಹಾರಾಜ ಯದುವೀರ್ ಒಡೆಯರ್ ಹಾಗೂ ಸಿಎಂ ಸಿದ್ದರಾಮಯ್ಯ ಆಪ್ತ ಎಂ.ಲಕ್ಷ್ಮಣ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಸಿದ್ದರಾಮಯ್ಯ ವರ್ಚಸ್ಸು ಹಾಗೂ ಮಹಾರಾಜರ ಸರಳತೆ ಹಾಗೂ ಮೋದಿ ನಾಮಬಲದ ನಡುವೆ ಈ ಚುನಾವಣೆ ನಡೆಯಲಿದೆ.
ಈ ಕ್ಷೇತ್ರದಲ್ಲಿ ಲಿಂಗಾಯತರು, ಕುರುಬರು & ಮುಸ್ಲಿಂ ಮತಗಳು ನಿರ್ಣಾಯಕ ಪಾತ್ರವಹಿಸಲಿವೆ. ಹಾವೇರಿ ಲೋಕಸಭೆ ಕ್ಷೇತ್ರೆಕ್ಕೆ ಹಾವೇರಿ ಜಿಲ್ಲೆಯ ಹಾವೇರಿ, ಹಾನಗಲ್, ಬ್ಯಾಡಗಿ, ಹಿರೇಕೆರೂರು, ರಾಣೇಬೆನ್ನೂರು ಸೇರಿ ಗದಗ ಜಿಲ್ಲೆಯ ಗದಗ, ರೋಣ, ಶಿರಹಟ್ಟಿ ವಿಧಾನಸಭೆ ಕ್ಷೇತ್ರಗಳು ಒಳಪಟ್ಟಿವೆ.
ಕೋಲಾರದಿಂದಲೇ ಲೋಕಸಭೆ ಪ್ರಚಾರಕ್ಕೆ ʻಕೈʼ ಕಹಳೆ
ಕುರುಡುಮಲೆ ದೇವಸ್ಥಾನದಿಂದಲೇ ಕ್ಯಾಂಪೇನ್ ಶುರು
ಸಿದ್ದರಾಮಯ್ಯ ಮತ್ತು ಡಿಕೆಶಿ ನೇತೃತ್ವದಲ್ಲಿ ಚಾಲನೆ
ಪ್ರಜಾಧ್ವನಿ 2.O ಹೆಸರಿನಲ್ಲಿ ಲೋಕಸಭಾ ಪ್ರಚಾರ
ನಿನ್ನೆ ಲೋಕಸಭೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ರಾಜ್ಯದಲ್ಲಿ ಒಟ್ಟು ನಿನ್ನೆ ಒಂದೆ ದಿನ 224 ನಾಮಪತ್ರ
221 ಪುರುಷ ಹಾಗೂ 14 ಮಹಿಳೆಯರಿಂದ ನಾಮಪತ್ರ ಸಲ್ಲಿಕೆ
ಪಕ್ಷೇತರವಾಗಿ 102 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ
ಚನ್ನಪಟ್ಟಣ ನಗರಸಭೆ ಅಧ್ಯಕ್ಷ ಪ್ರಶಾಂತ್ ಪಿ ಸೇರಿದಂತೆ ಒಂಬತ್ತು ಮಂದಿ ಜೆಡಿಎಸ್ ಸದಸ್ಯರು ಜೆಡಿಎಸ್ ಪಕ್ಷವನ್ನು ತೊರೆದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಎಂಎಲ್ಸಿ ಪುಟ್ಟಣ್ಣ ಅವರ ಸಮ್ಮುಖದಲ್ಲಿ ನಿನ್ನೆ ರಾತ್ರಿ ಸದಾಶಿವನಗರದಲ್ಲಿರುವ ಶಿವಕುಮಾರ್ ಅವರ ನಿವಾಸದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬಂಡಾಯ ಶಮನಕ್ಕೆ ಮುಂದಾದ ಬಿಜೆಪಿ ನಾಯಕರು
ರೆಬೆಲ್ ನಾಯಕ ಮನವೊಲಿಸಲು ಡೆಲ್ಲಿಗೆ ಬುಲಾವ್
ಈಶ್ವರಪ್ಪಗೆ ಕರೆ ಮಾಡಿದ ಮಾತುಕತೆಗೆ ಆಹ್ವಾನಿಸಿದ ಶಾ
ಶಾ ಬುಲಾವ್ ಹಿನ್ನೆಲೆಯಲ್ಲಿ ಈಶ್ವರಪ್ಪ ಇಂದು ದಿಲ್ಲಿಗೆ
ದಿಲ್ಲಿಗೆ ಬರುತ್ತೇನೆ, ಸ್ಪರ್ಧೆಯಿಂದ ಹಿಂದೆ ಸರಿಯಲ್ಲ- ಈಶ್ವರಪ್ಪ
ಎನ್ಡಿಎ ಅಭ್ಯರ್ಥಿ 2 ಲಕ್ಷ ಅಧಿಕ ಮತಗಳ ಅಂತರದಲ್ಲಿ ಗೆಲ್ತಾರೆ
ಬಿಜೆಪಿ-ಜೆಡಿಎಸ್ ಮೈತ್ರಿಯಾದ ದಿನದಿಂದ ಕಾಂಗ್ರೆಸ್ಗೆ ನಿದ್ದೆ ಬರ್ತಿಲ್ಲ
ನಮ್ಮ ಒಗ್ಗಟ್ಟು ಕಂಡು ಕಾಂಗ್ರೆಸ್ಗೆ ನಿದ್ದೆಯಿಲ್ಲ-ವಿಜಯೇಂದ್ರ
ಚನ್ನಪಟ್ಟಣದಲ್ಲಿ ಅಮಿತ್ ಶಾ ರೋಡ್ ಶೋದಲ್ಲಿ ಹೇಳಿಕೆ
ಹಾಸನದಲ್ಲಿ ಜೆಡಿಎಸ್ ಮೈತ್ರಿಗೆ ಓಕೆ ಎಂದ ಪ್ರೀತಂ ಗೌಡ
ಬಿಎಸ್ವೈ, ವಿಜಯೇಂದ್ರ ನಡೆಸಿದ ಮಾತುಕತೆ ಫಲಪ್ರದ
ಪ್ರಜ್ವಲ್ ರೇವಣ್ಣ ಪರ ಪ್ರಚಾರಕ್ಕೆ ಪ್ರೀತಂ ಸಮ್ಮತಿ
ನಿನ್ನೆ ನಡೆದ ಬಂಡಾಯ ಶಮನ ಸಭೆಯಲ್ಲಿ ಒಪ್ಪಿಗೆ
ರಾಜ್ಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಬ್ಬರ..!
ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ
ಚನ್ನಪಟ್ಟಣದ ನಡೆಯುವ ಬೃಹತ್ ರ್ಯಾಲಿಯಲ್ಲಿಯೂ ಭಾಗಿ
ಡಿಕೆ ಸುರೇಶ್ ಕ್ಷೇತ್ರದಲ್ಲಿಯೂ ಅಮಿತ್ ಶಾ ರೋಡ್ ಶೋ
ಕಾರ್ಯಕರ್ತರ ಸಮಾವೇಶದಲ್ಲಿ ಅಮಿತ್ ಶಾ ಭಾಷಣ
ಲೋಕಸಭೆ ಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿ ಆದಾಗನಿಂದಲೂ ಮಂಡ್ಯ ಅಭ್ಯರ್ಥಿ ಬಗ್ಗೆ ಚರ್ಚೆಗಳಂತು ನಿಲ್ಲುತ್ತಿಲ್ಲ.. ಕೊನೆಗೆ ಮೈತ್ರಿ ಅಭ್ಯರ್ಥಿ ಹೆಚ್ಡಿಕೆ ಎಂದು ಘೋಷಣೆ ಆದ ಬಳಿಕ ಸುಮಲತಾ ಬಂಡಾಯ ಎಂದಿದ್ದಾರೆ.. ಈ ಬಗ್ಗೆ ಗದಗದಲ್ಲಿ ಬೊಮ್ಮಾಯಿ ಮತ್ತು ಬೆಂಗಳೂರಿನಲ್ಲಿ ಡಿಕೆಶಿ ಮಾತಾಡಿದ್ದಾರೆ ಕೇಳೋಣ ಬನ್ನಿ..
ಹೆಚ್.ಡಿ.ಕುಮಾರಸ್ವಾಮಿ ಮತ್ತು ಸುಮಲತಾ ಬಗ್ಗೆ ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್ ಮಾತಾಡಿ, ಮಂಡ್ಯ ರಾಜಕಾರಣ ಮತ್ತು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.. ಹಾಗಾದ್ರೆ ಏನ್ ಹೇಳಿದ್ರು ನೋಡಿ..
ಕುಮಾರಸ್ವಾಮಿ ಅಮೃತ ಕೊಟ್ಟವನಿಗೆ ಚೂರಿ ಹಾಕ್ತಾವ್ರೆ
ನನಗೆ ಮಂಡ್ಯ ರಾಜಕಾರಣ ನೋಡಿ ಅಸೂಯೆ ಆಗುತ್ತಿದೆ
ಅವರು ಆಡಿದ ಮಾತು, ನಡೆದುಕೊಂಡು ರೀತಿ ಅಸೂಯೆ
ಬೆಂಗಳೂರಿನಲ್ಲಿ ಎಚ್ಡಿ ಕುಮಾರಸ್ವಾಮಿಗೆ ಡಿಕೆಶಿ ಕೌಂಟರ್
ಹಾಸನದಲ್ಲಿಂದು ದಳಪತಿಗಳು ಅಬ್ಬರದ ಪ್ರಚಾರ ನಡೆಸಿದ್ರು.. ಈ ವೇಳೆ ಮಾಜಿ ಪ್ರಧಾನಿ ಅವ್ರು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ರು.. ಹಾಗಾದ್ರೆ ಏನ್ ಹೇಳಿದ್ರು ಕೇಳೋಣ ಬನ್ನಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.