LPG Price Hiked Again : ಗೃಹಬಳಕೆಯ LPG ಗ್ಯಾಸ್ ಸಿಲಿಂಡರ್ ಬೆಲೆ ದೇಶದಲ್ಲಿ ಮತ್ತೊಮ್ಮೆ ಏರಿಕೆಯಾಗಿದೆ. ಈ ಬೆಲೆ ಏರಿಕೆಯಾದ ನಂತರ ದೇಶದಲ್ಲಿ ಗೃಹಬಳಕೆಯ LPG ಸಿಲಿಂಡರ್ ಬೆಲೆ 1000 ರೂ. ದಾಟಿದೆ.
LPG Cylinder Price Hike: ಇಂದಿನಿಂದ LPG ಸಿಲಿಂಡರ್ ಬೆಲೆ 250 ರೂ.ಗಳಷ್ಟು ಹೆಚ್ಚಾಗಿದೆ, ಇಂದಿನಿಂದ ನೀವು ಸಿಲಿಂಡರ್ಗೆ ಎಷ್ಟು ಹೆಚ್ಚು ಪಾವತಿಸಬೇಕಾಗುತ್ತದೆ ಎಂಬುದನ್ನು ತಿಳಿಯಿರಿ...
LPG cylinder Prices Hike: ಈ ಬಾರಿಯೂ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಲಾಗಿದೆ. 19 ಕೆಜಿಯ ಎಲ್ಪಿಜಿ ಸಿಲಿಂಡರ್ ಮಾರ್ಚ್ 1 ರಿಂದ ಅಂದರೆ ಇಂದಿನಿಂದ ದೆಹಲಿಯಲ್ಲಿ ರೂ.1907 ರ ಬದಲಿಗೆ ರೂ.2012 ಕ್ಕೆ ಲಭ್ಯವಿರುತ್ತದೆ.
1 ಕಿಲೋಗ್ರಾಂ LPG 1.16 ಸ್ಟ್ಯಾಂಡರ್ಡ್ ಘನ ಮೀಟರ್ಗಳಿಗೆ ಸಮಾನವಾಗಿರುತ್ತದೆ. ಈ ರೀತಿಯಾಗಿ, 1 ಕೆಜಿ ಎಲ್ಪಿಜಿ ಗ್ಯಾಸ್ಗೆ ಸಮಾನವಾದ ಪಿಎನ್ಜಿ ಬೆಲೆ(PNG Price) 41.30 ರೂ. ಅಂದರೆ, ನೀವು ಈಗ 1 ಸಿಲಿಂಡರ್ಗೆ 899.50 ರೂ. ಪಾವತಿಸಿದರೆ, ಅದೇ PNG ಗೆ ಕೇವಲ 586.46 ರೂ. ಗಳನ್ನು ಪಾವತಿಸಬೇಕಾಗುತ್ತದೆ.
ಒಂದು ವೇಳೆ, ಯಾರಿಗಾದರೂ ಸಬ್ಸಿಡಿ ಸಿಗದಿದ್ದರೆ, ಅದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಎಲ್ಪಿಜಿ ಸಿಲಿಂಡರ್ನ ಸಬ್ಸಿಡಿ ನಿಮ್ಮ ಖಾತೆಗೆ ಬರುತ್ತಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಲು ಸುಲಭ ಮಾರ್ಗವಿದೆ.
ಒಂದೆಡೆ, ಸಿಲಿಂಡರ್ ಹೆಚ್ಚು ದುಬಾರಿಯಾಗುತ್ತಿದೆ, ಮತ್ತೊಂದೆಡೆ, ಕೇಂದ್ರ ಸರ್ಕಾರವು 2022 ರ ಆರ್ಥಿಕ ವರ್ಷಕ್ಕೆ ಪೆಟ್ರೋಲಿಯಂ ಸಬ್ಸಿಡಿಯನ್ನು 12,995 ಕೋಟಿ ರೂ.ಗೆ ಇಳಿಸಿದೆ. ಇದರ ನಂತರ, ಎಲ್ಪಿಜಿ ಸಿಲಿಂಡರ್ಗಳ ಮೇಲಿನ ಸಬ್ಸಿಡಿಯನ್ನು ಸರ್ಕಾರ ಶೀಘ್ರದಲ್ಲೇ ಕೊನೆಗೊಳಿಸಬಹುದುಎಂಬ ಊಹಾಪೋಹಗಳು ಕೂಡ ಹರಿದಾಡುತ್ತಿವೆ.
ತೈಲ ಕಂಪನಿಗಳು ಒಂದು ಕಡೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡುತ್ತಿವೆ. ಆದರೆ ಮತ್ತೊಂದೆಡೆ, ತೈಲ ಕಂಪನಿಗಳು ಮತ್ತೆ ಎಲ್ಪಿಜಿಯ ಬೆಲೆಯನ್ನು ಹೆಚ್ಚಿಸಿವೆ. ಸತತ ಮೂರನೇ ತಿಂಗಳು ಎಲ್ಪಿಜಿಯ ಬೆಲೆ ಹೆಚ್ಚಾಗಿದೆ.
ಹೊಸ ವರ್ಷದಲ್ಲಿ, ತೈಲ ಕಂಪನಿಗಳು ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಿ, ತಮ್ಮ ಗ್ರಾಹಕರಿಗೆ ಪರಿಹಾರ ನೀಡುತ್ತಿದೆ. ಗ್ಯಾಸ್ ಸಿಲಿಂಡರ್ಗಳ ಬೆಲೆ ನಾಲ್ಕು ರೂ. ಐವತ್ತು ಪೈಸೆ ಕಡಿಮೆಯಾಗಿದೆ. 2018ರ ಜನವರಿಯಿಂದ ಹೊಸ ದರಗಳು ಅನ್ವಯವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.