Mars Transit 2023 in Libra: ಇಂದು ಮಂಗಳವಾರ ಅಕ್ಟೋಬರ್ 3, 2023 ರಂದು, ಮಂಗಳ ಗ್ರಹವು ತುಲಾ ರಾಶಿಯನ್ನು ಪ್ರವೇಶಿಸುತ್ತಿದೆ. ತುಲಾ ರಾಶಿಗೆ ಮಂಗಳನ ಪ್ರವೇಶವು ಕೆಲವು ರಾಶಿಯ ಜನರಿಗೆ ಲಾಭವನ್ನು ತರಲಿದೆ.
Mars Ketu Yuti 2023: ಮಂಗಳ ಗ್ರಹದ ಸಂಚಾರವು ಕೆಲವು ರಾಶಿಗಳ ಜನರಿಗೆ ವಿಶೇಷ ಲಾಭವನ್ನು ತರುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಈ ಸಮಯದಲ್ಲಿ ವಿಶೇಷ ಹೂಡಿಕೆಗಳನ್ನು ಮಾಡುವ ಮೂಲಕ ಅನಿರೀಕ್ಷಿತ ಲಾಭವನ್ನು ಪಡೆಯುವ ಅವಕಾಶಗಳಿವೆ.
October Month Planets Transit 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಅಕ್ಟೋಬರ್ ತಿಂಗಳು ಗ್ರಹಗಳ ಸ್ಥಿತಿಗತಿಯ ವಿಷಯದಲ್ಲಿ ತುಂಬಾ ವಿಶೇಷವಾಗಿರಲಿದೆ. ಈ ತಿಂಗಳಿನಲ್ಲಿ ಹಲವು ದೊಡ್ಡ ಗ್ರಹಗಳು ತಮ್ಮ ತಮ್ಮ ರಾಶಿಯನ್ನು ಬದಲಾಯಿಸಲಿವೆ ಮತ್ತು ಅದರ ಜೊತೆಗೆ ನಡೆಯನ್ನು ಕೂಡ ಪರಿವರ್ತಿಸಲಿವೆ, ಗ್ರಹಗಳ ಈ ಗೋಚರಗಳು ಹಲವು ರಾಶಿಗಳ ಜನರ ಪಾಲಿಗೆ ತುಂಬಾ ವಿಶೇಷವಾಗಿರಲಿದೆ. ಬನ್ನಿ ಆ ಗ್ರಹಗಳು ಯಾವುವು ಮತ್ತು ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
Mangal Gochar in Hasta Nakshatra: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೆಪ್ಟೆಂಬರ್ ತಿಂಗಳಲ್ಲಿ ಅನೇಕ ಗ್ರಹಗಳು ತನ್ನ ಪಥ ಬದಲಾಯಿಸಲಿವೆ. ಅವುಗಳ ಪ್ರಭಾವವು ಎಲ್ಲಾ 12 ರಾಶಿಗಳ ಮೇಲೆ ಬೀಳುತ್ತದೆ.
Mangal Gochar 2023: ಜ್ಯೋತಿಷ್ಯದಲ್ಲಿ ಗ್ರಹಗಳ ರಾಶಿಗಳ ಬದಲಾವಣೆಯು ನಡೆಯುತ್ತಲೇ ಇರುತ್ತದೆ. ಎಲ್ಲಾ ಒಂಬತ್ತು ಗ್ರಹಗಳು ನೇರವಾಗಿ ಮತ್ತು ಹಿಮ್ಮುಖವಾಗಿ ಚಲಿಸುತ್ತವೆ. ಇದು ಎಲ್ಲಾ ರಾಶಿಗಳ ಜನರ ಮೇಲೆ ಪರಿಣಾಮ ಬೀರುತ್ತದೆ.
Mangal Gochar 2023 in Kanya Rashi: ಆಗಸ್ಟ್ 18 2023 ರಂದು ಮಧ್ಯಾಹ್ನ 4.12 ಕ್ಕೆ ಮಂಗಳ ಗ್ರಹವು ಕನ್ಯಾರಾಶಿಯಲ್ಲಿ ಸಾಗಲಿದೆ. ಕನ್ಯಾರಾಶಿ ಹೋರಾಟ, ಶುಭ ನಿರ್ಧಾರಗಳ ಸಂಕೇತವಾಗಿದೆ.
Grah Gochar 2023 Good Effect: ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಸಮಯದ ಬಳಿಕ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುತ್ತದೆ.
Grah Gochar 2023 July: ಜುಲೈ ತಿಂಗಳ ಆರಂಭವು ಅನೇಕ ಪ್ರಮುಖ ಗ್ರಹಗಳ ಸಂಚಾರದೊಂದಿಗೆ ಶುರುವಾಗುತ್ತದೆ. ಜುಲೈ ಮೊದಲ ವಾರದಲ್ಲಿ ಮಂಗಳ ಸಂಚಾರ, ಶುಕ್ರ ಸಂಕ್ರಮಣ ಮತ್ತು ಬುಧ ಸಂಕ್ರಮಣದಂತಹ 3 ಪ್ರಮುಖ ಬದಲಾವಣೆಗಳು ನಡೆಯುತ್ತಿವೆ.
ಒಂದು ರಾಶಿಯಿಂದ ಇನ್ನೊಂದಕ್ಕೆ ಚಲಿಸುವ ಗ್ರಹಗಳ ಕ್ರಮವು ನಿರಂತರವಾಗಿ ಮುಂದುವರಿಯುತ್ತದೆ. ಆದರೆ ಬಾಹ್ಯಾಕಾಶದಲ್ಲಿ ಗ್ರಹಗಳ ಈ ಚಲನೆಯು ವಿಭಿನ್ನ ರಾಶಿಗಳ ಜನರ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಮಂಗಳವನ್ನು ಗ್ರಹಗಳ ಕಮಾಂಡರ್ ಎಂದು ಪರಿಗಣಿಸಲಾಗುತ್ತದೆ. ಅದು ಜುಲೈ 1, 2023 ರಂದು ಸಿಂಹ ರಾಶಿಯನ್ನು ಪ್ರವೇಶಿಸಿ ಆಗಸ್ಟ್ 18, 2023 ರವರೆಗೆ ಇಲ್ಲಿಯೇ ಇರುತ್ತದೆ.
Mangal Rashi Parivartan 2023: ವೈದಿಕ ಜ್ಯೋತಿಷ್ಯದಲ್ಲಿ ಮಂಗಳವನ್ನು ಧೈರ್ಯ, ಶೌರ್ಯ, ಭೂಮಿ-ಸಂಪತ್ತು ಮತ್ತು ಇತ್ಯಾದಿಗಳನ್ನು ಕರುಣಿಸುವ ಗ್ರಹವೆಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಮಂಗಳನ ಸ್ಥಾನ ಬಲವಾಗಿದ್ದರೆ ವ್ಯಕ್ತಿಯು ಎಲ್ಲಾ ಯಶಸ್ಸನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಮೇ 10 ರಂದು ಮಂಗಳವು ಕಟಕ ರಾಶಿಯನ್ನು ಪ್ರವೇಶಿಸಿದೆ. ಇನ್ನು ಜುಲೈ 1 ರವರೆಗೆ ಅದೇ ರಾಶಿಯಲ್ಲಿ ನೆಲೆಗೊಳ್ಳಲಿದೆ. ಈ ಸಮಯದಲ್ಲಿ ಕೆಲವು ರಾಶಿಯವರು ಅದೃಷ್ಟವಂತರಾಗಿರುತ್ತಾರೆ
Budha-Kuja Gochar 2023: ಮೇ 10 ಅಂದರೆ ಇಂದಿನಿಂದ ಬುಧನು ತನ್ನ ಅಧಿಪತಿಯಾದ ಮಿಥುನ ರಾಶಿಯಿಂದ ಚಂದ್ರನ ರಾಶಿಯಾದ ಕಟಕವನ್ನು ಪ್ರವೇಶಿಸುತ್ತಾನೆ. ಇನ್ನು ಭೂದೇವಿಯ ಮಗನಾದ ಕುಜ ಸದ್ಯ ದಕ್ಷಿಣಾಭಿಮುಖವಾಗಿ ಸಾಗುತ್ತಿದೆ. ಇದರ ಶುಭಫಲ ಕೆಲ ರಾಶಿಗಳ ಮೇಲೆ ಬೀರುತ್ತಿದ್ದು, ಅಂತಹ ರಾಶಿಗಳು ಯಾವುವು ಎಂದು ತಿಳಿಯೋಣ.
Mangal Gochar 2023: ಮಂಗಳ ಗ್ರಹವು ಮೇ 10 ರಂದು ಕರ್ಕ ರಾಶಿಯನ್ನು ಪ್ರವೇಶಿಸುತ್ತದೆ. ಜುಲೈ 1 ರವರೆಗೆ ಅದೇ ಸ್ಥಾನದಲ್ಲಿ ಇರುತ್ತದೆ. ಈ ಸಂದರ್ಭದಲ್ಲಿ ಮಂಗಳನ ಸಂಕ್ರಮಣದಿಂದ 3 ರಾಶಿಗಳ ಮೇಲೆ ಅಪಾರ ಕೃಪೆ ತೋರಲಿದ್ದಾನೆ ಮಂಗಳ ದೇವ. ಅಂತಹ 3 ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ
Mangal Gochar 2023: ವೈದಿಕ ಗ್ರಂಥಗಳ ಪ್ರಕಾರ, ಗ್ರಹಗಳ ಸಂಕ್ರಮಣವು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ನಮ್ಮ ಜೀವನದ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಈಗ ಲಾಭದಾಯಕ ಎಂದು ಕರೆಯಲ್ಪಡುವ ಮಂಗಳ ಗ್ರಹವು ತನ್ನ ಪಥವನ್ನು ಬದಲಾಯಿಸಿ ಮುಂದೆ ಸಾಗಲಿದೆ.
ಜ್ಯೋತಿಷ್ಯದ ಪ್ರಕಾರ, ಮಂಗಳನ ಸಂಕ್ರಮಣವು ಜನರ ಧೈರ್ಯ-ಪರಾಕ್ರಮ, ಭೂಮಿ-ಆಸ್ತಿ, ಸಹೋದರನೊಂದಿಗಿನ ಸಂಬಂಧಗಳು, ಕೋಪ ಇತ್ಯಾದಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರ ಹೊರತಾಗಿ ಮದುವೆಗೆ ಮಂಗಳನ ಸ್ಥಾನ ಬಹಳ ಮುಖ್ಯ. ಇಲ್ಲದಿದ್ದರೆ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
Mangal Budh Yuti On Surya Grahan: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹನಗಳನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ. ಅದರಲ್ಲಿ ಈ ವರ್ಷದ ಮೊದಲ ಸೂರ್ಯ ಗ್ರಹಣದ ದಿನ ಶರ್ತು ಗ್ರಹಗಳು ಒಂದೇ ರಾಶಿಯಲ್ಲಿ ಸಂಯೋಗ ಹೊಂದಲಿವೆ. ಇದನ್ನು ಕೆಲವು ರಾಶಿಯವರ ದೃಷ್ಟಿಯಿಂದ ತುಂಬಾ ಅಮಂಗಳಕರ ಎಂದು ಬಣ್ಣಿಸಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.