ರಾಯಚೂರು: ಮಹಿಳೆಯೊಬ್ಬರು ಚಲಿಸುತ್ತಿದ್ದ ಆಟೋದಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಮಸ್ಕಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ರಾಯಚೂರಿನ ಸಂತೆ ಬಜಾರ್ ರಸ್ತೆಯ ನಿವಾಸಿ ಮಹಿಳೆ ಒಬ್ಬರು ತುಂಬು ಗರ್ಬಿಣಿಯಾಗಿದ್ದು ಶುಕ್ರವಾರ ಬೆಳ್ಳಂಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ನೋವಿನಿಂದ ಚೀರಾಡುತ್ತಿದ್ದ ಮಹಿಳೆಯನ್ನು ಕಂಡ ಕುಟುಂಬಸ್ಥರು ತಕ್ಷಣ ಆಟೋ ಕರೆಸಿದ್ದಾರೆ.
Pacer Carmi: ಕ್ರಿಕೆಟ್ ಕೇವಲ ಸುಂದರವಲ್ಲ, ಕೆಲವೊಮ್ಮೆ ಅದು ಮಾರಕವೂ ಆಗುತ್ತದೆ. ಈ ಆಟದ ಅಪಾಯಕಾರಿ ರೂಪವು ಬುಧವಾರದಂದು ಮೇಜರ್ ಲೀಗ್ ಕ್ರಿಕೆಟ್ನಲ್ಲಿ ಬೆಳಕಿಗೆ ಬಂದಿದ್ದು, ದಕ್ಷಿಣ ಆಫ್ರಿಕಾದ ವೇಗಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೊ ಯುನಿಕಾರ್ನ್ಸ್ ಮತ್ತು ಸಿಯಾಟಲ್ ಆರ್ಕ್ಸ್ ನಡುವಿನ ಪಂದ್ಯದಲ್ಲಿ, ಎಡಗೈ ವೇಗಿ ಕಾರ್ಮಿ ಲೆ ರೂಕ್ಸ್ ಗಾಯಕ್ಕೀಡಾಗಿದ್ದಾರೆ, ಈ ಘಟನೆ ಪಂದ್ಯವನ್ನು ವೀಕ್ಷಿಸುತ್ತಿದ್ದ ಪ್ರತಿಯೊಬ್ಬ ವ್ಯಕ್ತಿಯ ಉಸಿರನ್ನು ನಿಲ್ಲಿಸಿತು.
Renukaswami murder case : ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಹಾಗೂ ಅವರ ಗ್ಯಾಂಗ್ ಈಗಾಗಲೇ ತನಿಖೆ ನಡೆದಿದ್ದು, ಹೊಸ ಹೊಸ ಸುಳಿವುಗಳು ವಿಚಾರಗಳು ಹೊರ ಬರುತ್ತಲೇ ಇವೆ. ಈ ನಡುವೆ ಸ್ಥಳಗಳ ಮಹಾಜಾರನ್ನು ಮಾಡಲಾಗುತ್ತದೆ.
PF Withdrawal Rule Change - PF ಹಿಂಪಡೆಯುವಿಕೆಯ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಹೌದು, ಇನ್ಮುಂದೆ ವೈದ್ಯಕೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ 1 ಲಕ್ಷ ರೂ.ಗಳ ವರೆಗೆ ಅಡ್ವಾನ್ಸ್ ಪಡೆಯಬಹುದಾಗಿದೆ.
EPF Medical Advance: ಯಾವುದೇ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಇಪಿಎಫ್ (EPF)ಸದಸ್ಯರು ತಮ್ಮ ಪಿಎಫ್ ಖಾತೆಯಿಂದ 1 ಲಕ್ಷ ರೂ.ಯನ್ನು ಮುಂಗವಾಗಿ ಪಡೆಯಬಹುದು. ಇದಕ್ಕಾಗಿ ಅವರು ಯಾವುದೇ ರೀತಿಯ ಬಿಲ್ ನೀಡುವ ಅಗತ್ಯವಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.