meena shorey unlucky love life: ಈ ನಟಿ ಐದು ಬಾರಿ ಮದುವೆಯಾಗಿದ್ದರೂ ಬಡತನದಲ್ಲಿ ಒಬ್ಬಂಟಿಯಾಗಿ ಸತ್ತರು. ಕೊನೆಗೆ ದೇಣಿಗೆ ಎತ್ತಿ ಅಂತ್ಯಸಂಸ್ಕಾರ ಮಾಡುವ ಹಂತಕ್ಕೆ ಪರಿಸ್ಥಿತಿ ಬಂದು ನಿಂತಿತ್ತು.
Actress meena: ಅನೇಕ ತಾರೆಯರು ಪ್ರೀತಿಯಲ್ಲಿ ಅದೃಷ್ಟಹೀನರಾಗಿದ್ದಾರೆ. ಅಂತಯೇ ಈ ಸ್ಟಾರ್ ನಟಿ ಕೂಡ ಒಬ್ಬರು, ಐ ದು ಮದುವೆಗಳ ನಂತರವೂ ಕೂ ಈ ನಟಿಗೆ ಅದೃಷ್ಟ ಒಲಿಯಲೇ ಇಲ್ಲ, ಮೂರನೇ ಮದುವೆಯ ನಂತರ ಪಾಕಿಸ್ತಾನಕ್ಕೆ ಹಾರಿದ್ದ ನಟಿ, ತನ್ನ ಕೊನೆಗಾಲದಲ್ಲಿ ಬಡತನದಲ್ಲಿ ತುತ್ತು ಊಟಕ್ಕೆ ಕೂಡ ದಿಕ್ಕಿಲ್ಲದೆ ಪ್ರಾಣ ಬಿಟ್ಟರು. ಹಾಗಾದರೆ ಆ ನಟಿ ಯಾರು? ತಿಳಿಯಲು ಮುಂದೆ ಓದಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.