English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Budhaditya rajyog

Budhaditya rajyog

ವೃಶ್ಚಿಕ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ: ಸೂರ್ಯನಂತೆ ಪ್ರಜ್ವಲಿಸಲಿದೆ ಈ ರಾಶಿಯವರ ಬಾಳು, ನಿಮ್ಮ ರಾಶಿಗೆ ಏನು ಫಲ
Budhaditya rajyog Nov 6, 2025, 07:10 AM IST
ವೃಶ್ಚಿಕ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ: ಸೂರ್ಯನಂತೆ ಪ್ರಜ್ವಲಿಸಲಿದೆ ಈ ರಾಶಿಯವರ ಬಾಳು, ನಿಮ್ಮ ರಾಶಿಗೆ ಏನು ಫಲ
Budhaditya Rajyog: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಒಂದು ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಒಟ್ಟಿಗೆ ಕೂಡಿದಾಗ ಶುಭ-ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಇದೀಗ ಶೀಘ್ರದಲ್ಲೇ ಮಂಗಳನ ರಾಶಿಚಕ್ರ ಚಿಹ್ನೆಗೆ ಗ್ರಹಗಳ ಅಧಿಪತಿ ಪ್ರವೇಶಿಸಲಿದ್ದಾನೆ. ಇದರಿಂದ ಕೆಲವರ ಅದೃಷ್ಟ ಸೂರ್ಯನಂತೆಯೇ ಕಂಗೊಳಿಸಲಿದೆ ಎನ್ನಲಾಗುತ್ತಿದೆ. ಸೂರ್ಯ ಗೋಚಾರದಿಂದ ನಿರ್ಮಾಣವಾಗಲಿರುವ ರಾಜಯೋಗವು ನಿಮ್ಮ ರಾಶಿಗೆ ಏನು ಫಲ ನೀಡಲಿದೆ ತಿಳಿಯೋಣ... 
500 ವರ್ಷ ಬಳಿಕ ಏಕಕಾಲಕ್ಕೆ 3 ರಾಜಯೋಗ ರಚನೆ: ಈ ರಾಶಿಗಳಿಗೆ ಅನಿರೀಕ್ಷಿತ ಅದೃಷ್ಟ; ಒಂದೇ ಸಮನೆ ಬ್ಯಾಂಕ್‌ ಬ್ಯಾಲೆನ್ಸ್‌ ಹೆಚ್ಚಾಗುತ್ತಾ ಹೋಗುವುದು
Shukraditya Yoga Oct 8, 2025, 05:20 PM IST
500 ವರ್ಷ ಬಳಿಕ ಏಕಕಾಲಕ್ಕೆ 3 ರಾಜಯೋಗ ರಚನೆ: ಈ ರಾಶಿಗಳಿಗೆ ಅನಿರೀಕ್ಷಿತ ಅದೃಷ್ಟ; ಒಂದೇ ಸಮನೆ ಬ್ಯಾಂಕ್‌ ಬ್ಯಾಲೆನ್ಸ್‌ ಹೆಚ್ಚಾಗುತ್ತಾ ಹೋಗುವುದು
Lucky Zodiac Signs: ಶುಕ್ರಾದಿತ್ಯ ಯೋಗ, ಬುಧಾದಿತ್ಯ ರಾಜಯೋಗ ಮತ್ತು ಲಕ್ಷ್ಮಿ ನಾರಾಯಣ ರಾಜಯೋಗ ರೂಪುಗೊಳ್ಳಲಿವೆ. ಈ ರಾಜಯೋಗಗಳು ಸುಮಾರು 500 ವರ್ಷಗಳ ನಂತರ ಏಕಕಾಲದಲ್ಲಿ ರೂಪುಗೊಳ್ಳಲಿವೆ.
ಬುಧಾದಿತ್ಯ ರಾಜಯೋಗದಿಂದ ಈ ರಾಶಿಯವರ ಅದೃಷ್ಟವೇ ಚೇಂಜ್, ವೃತ್ತಿಯಲ್ಲಿ ಯಶಸ್ಸು, ವ್ಯವಹಾರದಲ್ಲಿ ಬಂಪರ್ ಆದಾಯ
Budhaditya rajyog Jul 24, 2025, 03:27 PM IST
ಬುಧಾದಿತ್ಯ ರಾಜಯೋಗದಿಂದ ಈ ರಾಶಿಯವರ ಅದೃಷ್ಟವೇ ಚೇಂಜ್, ವೃತ್ತಿಯಲ್ಲಿ ಯಶಸ್ಸು, ವ್ಯವಹಾರದಲ್ಲಿ ಬಂಪರ್ ಆದಾಯ
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಒಂದು ರಾಶಿಚಕ್ರ ಚಿಹ್ನೆಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಒಟ್ಟಿಗೆ ಸೇರಿದಾಗ ಶುಭ-ಅಶುಭ ಯೋಗಗಳು ನಿರ್ಮಾಣವಾಗುತ್ತವೆ. ಈ ಯೋಗಗಳು ಎಲ್ಲಾ 12 ರಾಶಿಗಳ ಮೇಲೆ ನೇರ ಪರಿಣಾಮ ಉಂಟು ಮಾಡುತ್ತವೆ. 
ಅಪರಾ ಏಕಾದಶಿಯಂದೇ ಐದು ಶುಭ ಯೋಗಗಳ ನಿರ್ಮಾಣ: ಈ 5 ರಾಶಿಯವರಿಗೆ ವಿಷ್ಣು ಲಕ್ಷ್ಮಿ ದಯೆ, ಭಾರೀ ಅದೃಷ್ಟ
Apara Ekadashi May 22, 2025, 07:21 AM IST
ಅಪರಾ ಏಕಾದಶಿಯಂದೇ ಐದು ಶುಭ ಯೋಗಗಳ ನಿರ್ಮಾಣ: ಈ 5 ರಾಶಿಯವರಿಗೆ ವಿಷ್ಣು ಲಕ್ಷ್ಮಿ ದಯೆ, ಭಾರೀ ಅದೃಷ್ಟ
Apara Ekadashi: ಹಿಂದೂ ಧರ್ಮದಲ್ಲಿ ಏಕಾದಶಿ ದಿನಕ್ಕೂ ಸಹ ವಿಶೇಷ ಪ್ರಾಮುಖ್ಯತೆ ಇದೆ. ಈ ದಿನ ಭಗವಾನ್ ವಿಷ್ಣು ಮತ್ತು ಸಂಪತ್ತಿನ ದೇವತೆ ಲಕ್ಷ್ಮಿ ದೇವಿಯ ಪೂಜೆಗೆ ಮಹತ್ವದ್ದಾಗಿದೆ. 
500 ವರ್ಷಗಳ ನಂತರ ರೂಪಗೊಂಡ ಪಂಚ ದಿವ್ಯ ರಾಜಯೋಗ: ಯಾವ ರಾಶಿಗಳಿಗೆ ಶುಭ & ಅಶುಭ?
Panch Divya Rajyoga 2024 Jun 10, 2024, 06:15 PM IST
500 ವರ್ಷಗಳ ನಂತರ ರೂಪಗೊಂಡ ಪಂಚ ದಿವ್ಯ ರಾಜಯೋಗ: ಯಾವ ರಾಶಿಗಳಿಗೆ ಶುಭ & ಅಶುಭ?
Panch Divya Rajyoga 2024: ಮಾಲವ್ಯ ರಾಜಯೋಗ, ಬುದ್ಧಾದಿತ್ಯ ರಾಜಯೋಗ, ಶಾಸ ರಾಜಯೋಗ, ಗಜಲಕ್ಷ್ಮೀ ರಾಜಯೋಗ ಮತ್ತು ಲಕ್ಷ್ಮೀ ನಾರಾಯಣ ರಾಜಯೋಗವೆಂಬ 5 ಶುಭ ಯೋಗಗಳು ಏಕಕಾಲದಲ್ಲಿ ರೂಪುಗೊಂಡಾಗ ಪಂಚ ದಿವ್ಯ ರಾಜಯೋಗ ಉಂಟಾಗುತ್ತದೆ.
Budhaditya Rajyoga: ಮೀನ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ, 4 ರಾಶಿಯವರಿಗೆ ಬಂಪರ್ ಧನಲಾಭ
Budhaditya rajyog Mar 11, 2024, 06:55 AM IST
Budhaditya Rajyoga: ಮೀನ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ, 4 ರಾಶಿಯವರಿಗೆ ಬಂಪರ್ ಧನಲಾಭ
Budhaditya Rajyoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ರಾಶಿಯಾಲ್ಲಿ ಬುಧ ಮತ್ತು ಸೂರ್ಯ ಒಟ್ಟಿಗೆ ಸೇರಿದಾದ ಶುಭಕರ ಬುಧಾದಿತ್ಯ ಯೋಗ ನಿರ್ಮಾಣವಾಗುತ್ತದೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. 
Budhaditya Rajyog: ಅಕ್ಟೋಬರ್ ಆರಂಭದಲ್ಲೇ ಈ ರಾಶಿಯವರಿಗೆ ಪ್ರಾಪ್ತಿಯಾಗಲಿದೆ ಕುಬೇರ ಸಂಪತ್ತು
Budhaditya rajyog Sep 27, 2023, 12:18 PM IST
Budhaditya Rajyog: ಅಕ್ಟೋಬರ್ ಆರಂಭದಲ್ಲೇ ಈ ರಾಶಿಯವರಿಗೆ ಪ್ರಾಪ್ತಿಯಾಗಲಿದೆ ಕುಬೇರ ಸಂಪತ್ತು
Budhaditya Rajyog: 2023ರ ಅಕ್ಟೋಬರ್ 01ರಂದು ಬುಧ ಕನ್ಯಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರೊಂದಿಗೆ ಬುಧ ಸಂಯೋಗ ಹೊಂದಲಿದ್ದು ಬುಧಾದಿತ್ಯ ಯೋಗ ನೀರ್ಮಾಣವಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳಕರ ಯೋಗಗಳಲ್ಲಿ ಬುಧಾದಿತ್ಯ ಯೋಗವೂ ಒಂದು. 
ಸೂರ್ಯನ ಕರ್ಕ ಗೋಚರದಿಂದ 4 ರಾಜಯೋಗಗಳ ನಿರ್ಮಾಣ, ವೃಷಭ ಸೇರಿದಂತೆ 4 ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭ ಯೋಗ!
Four Rajyogas Jul 15, 2023, 03:51 PM IST
ಸೂರ್ಯನ ಕರ್ಕ ಗೋಚರದಿಂದ 4 ರಾಜಯೋಗಗಳ ನಿರ್ಮಾಣ, ವೃಷಭ ಸೇರಿದಂತೆ 4 ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭ ಯೋಗ!
ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಸೂರ್ಯನ ಕರ್ಕ ಗೋಚರ ನೆರವೇರಲಿದೆ. ಇದರಿಂದ ಕೆಲ ರಾಶಿಗಳ ಜನರ ಸ್ಥಾನಮಾನ ಹೆಚ್ಚಾಗಲಿದೆ ಹಾಗೂ ವೃತ್ತಿ-ವ್ಯಾಪಾರದಲ್ಲಿ ಅಪಾರ ಉನ್ನತಿಯ ಯೋಗ ನಿರ್ಮಾಣಗೊಳ್ಳಲಿದೆ. ಅಷ್ಟೇ ಅಲ್ಲ ಸೂರ್ಯನ ಈ ಕರ್ಕ ರಾಶಿ ಗೋಚರದಿಂದ 4 ಶುಭ ಯೋಗಗಳು ಕೂಡ ನಿರ್ಮಾಣಗೊಳ್ಳುತ್ತೀವೆ.   
Dhan Rajyog: 20 ವರ್ಷಗಳ ಬಳಿಕ ನಿರ್ಮಾಣಗೊಂಡಿವೆ ಈ 4 ಧನ ರಾಜಯೋಗಗಳು, 3 ರಾಶಿಗಳ ಜನರ ಭಾಗ್ಯೋದಯ ಪಕ್ಕಾ!
Dhan Rajyog Mar 25, 2023, 08:25 PM IST
Dhan Rajyog: 20 ವರ್ಷಗಳ ಬಳಿಕ ನಿರ್ಮಾಣಗೊಂಡಿವೆ ಈ 4 ಧನ ರಾಜಯೋಗಗಳು, 3 ರಾಶಿಗಳ ಜನರ ಭಾಗ್ಯೋದಯ ಪಕ್ಕಾ!
Dhan Rajyog: ಜೋತಿಷ್ಯ ಶಾಸ್ತ್ರದ ಪ್ರಕಾರ ಸುದೀರ್ಘ 20 ವರ್ಷಗಳ ಬಳಿಕ ಗ್ರಹಗಳ ರಾಜ ಸೂರ್ಯ ಹಾಗೂ ದೇವಗುರು ಬೃಹಸ್ಪತಿಯ ಕೃಪೆಯಿಂದ 4 ಧನರಾಜಯೋಗಗಳು ನಿರ್ಮಾಣಗೊಂಡಿದ್ದು, ಇವು ಮೂರು ರಾಶಿಗಳ ಜನರ ಪಾಲಿಗೆ ಭಾರಿ ಸಕಾರಾತ್ಮಕ ಸಾಬೀತಾಗಲಿದ್ದು, ಇವರಿಗೆ ಅಪಾರ ಧನಲಾಭದ ಜೊತೆಗೆ, ವೃತ್ತಿ ಜೀವನದಲ್ಲಿ ಬಡ್ತಿ ಭಾಗ್ಯವನ್ನು ಕರುಣಿಸಲಿವೆ.   
ಹತ್ತು ದಶಕಗಳ ಬಳಿಕ ಬೃಹಸ್ಪತಿಯ ರಾಶಿಯಲ್ಲಿ 4 ಮಹಾಯೋಗಗಳ ನಿರ್ಮಾಣ, ಈ ರಾಶಿಗಳ ಜನರಿಗೆ ಬಂಪರ್ ಧನಲಾಭ!
Four Mahayogas In Pisces Mar 23, 2023, 08:38 PM IST
ಹತ್ತು ದಶಕಗಳ ಬಳಿಕ ಬೃಹಸ್ಪತಿಯ ರಾಶಿಯಲ್ಲಿ 4 ಮಹಾಯೋಗಗಳ ನಿರ್ಮಾಣ, ಈ ರಾಶಿಗಳ ಜನರಿಗೆ ಬಂಪರ್ ಧನಲಾಭ!
Four Rajyogas: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸುದೀರ್ಘ ಹತ್ತು ದಶಕಗಳ ಬಳಿಕ ದೇವಗುರು ಬೃಹಸ್ಪತಿಯ ಮನೆಯಲ್ಲಿ 4 ರಾಜಯೋಗಗಳು ರೂಪುಗೊಂಡಿವೆ. ಇದರಿಂದ ಒಟ್ಟು 5 ರಾಶಿಗಳ ಜನರ ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರಲಿದ್ದು, ಅವರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಅದೃಷ್ಟವಂತ ಆ ನಾಲ್ಕು ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,   
ಹನ್ನೆರಡು ವರ್ಷಗಳ ಬಳಿಕ ಗುರುವಿನ ಮನೆಯಲ್ಲಿ 3 ರಾಜಯೋಗಗಳ ನಿರ್ಮಾಣ, ಈ ಜನರಿಗೆ ಆಕಸ್ಮಿಕ ಧನಲಾಭದ ಭಾಗ್ಯ!
Auspicious Rajyogas Mar 14, 2023, 10:33 AM IST
ಹನ್ನೆರಡು ವರ್ಷಗಳ ಬಳಿಕ ಗುರುವಿನ ಮನೆಯಲ್ಲಿ 3 ರಾಜಯೋಗಗಳ ನಿರ್ಮಾಣ, ಈ ಜನರಿಗೆ ಆಕಸ್ಮಿಕ ಧನಲಾಭದ ಭಾಗ್ಯ!
Three Auspicious Yogas: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮೀನ ರಾಶಿಯಲ್ಲಿ 12 ವರ್ಷಗಳ ಸುದೀರ್ಘ ಅವಧಿಯ ಬಳಿಕ ಮೂರು ರಾಜಯೋಗಗಳು ನಿರ್ಮಾಣ ಗೊಳ್ಳುತ್ತಿದ್ದು, ಮೂರು ರಾಶಿಗಳ ಜನರಿಗೆ ಇದರ ಸಕಾರಾತ್ಮಕ ಫಲಿತಾಂಶಗಳು ಪ್ರಾಪ್ತಿಯಾಗಲಿವೆ. ಈ ಅವಧಿಯಲ್ಲಿ ಈ ಮೂರು ರಾಶಿಗಳ ಜನರಿಗೆ ಅಪಾರ ಘನತೆ-ಗೌರವ ಹಾಗೂ ಆಕಸ್ಮಿಕ ಧನಲಾಭವಾಗುವ ಎಲ್ಲಾ ಸಾಧ್ಯತೆಗಳಿವೆ.
ಇನ್ನೆರಡು ದಿನಗಳಲ್ಲಿ ಮೀನ ರಾಶಿಯಲ್ಲಿ ನಿರ್ಮಾಣಗೊಳ್ಳಲಿದೆ ಬುಧಾದಿತ್ಯ ರಾಜಯೋಗ: ಈ ರಾಶಿಯವರಿಗೆ ಸಂಪತ್ತಿನ ಸುರಿಮಳೆ
Budhaditya rajyog Mar 13, 2023, 07:40 AM IST
ಇನ್ನೆರಡು ದಿನಗಳಲ್ಲಿ ಮೀನ ರಾಶಿಯಲ್ಲಿ ನಿರ್ಮಾಣಗೊಳ್ಳಲಿದೆ ಬುಧಾದಿತ್ಯ ರಾಜಯೋಗ: ಈ ರಾಶಿಯವರಿಗೆ ಸಂಪತ್ತಿನ ಸುರಿಮಳೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಸಂಯೋಜನೆಗೊಂಡಾಗ ಕೆಲವು ಶುಭ-ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಅಂತಹ ಯೋಗಗಳಲ್ಲಿ ಬುಧಾದಿತ್ಯ ರಾಜಯೋಗವೂ ಒಂದು. ಬುಧ ಮತ್ತು ಆದಿತ್ಯ ಒಂದೇ ರಾಶಿಯಲ್ಲಿ ಸಂಯೋಜಿಸಿದಾಗ ಈ ಬುಧಾದಿತ್ಯ ರಾಜಯೋಗವು ನಿರ್ಮಾಣಗೊಳ್ಳುತ್ತದೆ.  
ಚೈತ್ರ ಮಾಸದಲ್ಲಿ ಎರಡೂ ಕೈಗಳಿಂದ ಸಾಕಷ್ಟು ಹಣ ಬಾಚಿಕೊಳ್ಳಲ್ಲಿದ್ದಾರೆ ಈ 4 ರಾಶಿಗಳ ಜನರು! ಕಾರಣ ಇಲ್ಲಿದೆ
Five Rajyog In Chaitra Maas Mar 8, 2023, 09:09 PM IST
ಚೈತ್ರ ಮಾಸದಲ್ಲಿ ಎರಡೂ ಕೈಗಳಿಂದ ಸಾಕಷ್ಟು ಹಣ ಬಾಚಿಕೊಳ್ಳಲ್ಲಿದ್ದಾರೆ ಈ 4 ರಾಶಿಗಳ ಜನರು! ಕಾರಣ ಇಲ್ಲಿದೆ
Five Rajyog Formation: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚೈತ್ರ ಮಾಸದ ಆರಂಭದಲ್ಲಿಯೇ ಗ್ರಹಗಳ ಅಪರೂಪದ ಸಂಯೋಜನೆ ನೆರವೇರಲಿದೆ. ಇದರಿಂದಾಗಿ 5 ರಾಜಯೋಗಗಳು ರೂಪುಗೊಳ್ಳಲಿವೆ. ಈ ರಾಜಯೋಗಗಳು ಒಟ್ಟು 5 ರಾಶಿಗಳ ಸ್ಥಳೀಯರಿಗೆ ಈ ಇಡೀ ತಿಂಗಳು ಸಾಕಷ್ಟು ಆರ್ಥಿಕ ಲಾಭವನ್ನು ನೀಡಲಿವೆ.  
ಗುರುವಿನ ರಾಶಿಯಲ್ಲಿ ಪವರ್ಫುಲ್ ರಾಜಯೋಗ ನಿರ್ಮಾಣ, 3  ರಾಶಿಗಳ ಜನರಿಗೆ ಭಾರಿ ಧನಲಾಭದ ಜೊತೆಗೆ ಭಾಗ್ಯೋದಯದ ಯೋಗ!
Budhaditya rajyog Mar 7, 2023, 09:23 PM IST
ಗುರುವಿನ ರಾಶಿಯಲ್ಲಿ ಪವರ್ಫುಲ್ ರಾಜಯೋಗ ನಿರ್ಮಾಣ, 3 ರಾಶಿಗಳ ಜನರಿಗೆ ಭಾರಿ ಧನಲಾಭದ ಜೊತೆಗೆ ಭಾಗ್ಯೋದಯದ ಯೋಗ!
Powerful Rajyog: ಮೀನ ರಾಶಿಗೆ ದೇವಗುರು ಬೃಹಸ್ಪತಿ ಅಧಿಪತಿ, ಈ ಬಾರಿ ಮೀನ ರಾಶಿಯಲ್ಲಿ ಬುದಾದಿತ್ಯ ರಾಜಯೋಗ ನಿರ್ಮಾಣಗೊಳ್ಳುತ್ತಿದ್ದು, ಇದು 3 ರಾಶಿಗಳ ಜನರ ಭಾಗ್ಯೋದಯ ಹಾಗೂ ಧನಲಾಭಕ್ಕೆ ಕಾರಣವಾಗಲಿದೆ. ಆ ಮೂರು ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, 
Budhaditya Rajyog : ಇನ್ನೂ 2 ದಿನ ಕಾಯಿರಿ, ಬುಧಾದಿತ್ಯ ಯೋಗದಿಂದ ಈ ರಾಶಿಯವರಿಗೆ ರಾಜ ಯೋಗ!
Budh Gochar 2023 Feb 5, 2023, 08:00 PM IST
Budhaditya Rajyog : ಇನ್ನೂ 2 ದಿನ ಕಾಯಿರಿ, ಬುಧಾದಿತ್ಯ ಯೋಗದಿಂದ ಈ ರಾಶಿಯವರಿಗೆ ರಾಜ ಯೋಗ!
Budhaditya Rajyog : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದು ಗ್ರಹವು ರಾಶಿಯಲ್ಲಿ ಸಾಗಿದಾಗ, ಅದು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳ ರಾಜ ಸೂರ್ಯನು ಜನವರಿ 14 ರಂದು ಮಕರ ರಾಶಿಯನ್ನು ಪ್ರವೇಶ ನೀಡಿದ್ದಾನೆ. ಮತ್ತೊಂದೆಡೆ, ಫೆಬ್ರವರಿ 7 ರಂದು ಬುಧನು ಧನು ರಾಶಿಯನ್ನು ತೊರೆದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ.
59 ವರ್ಷಗಳ ಬಳಿಕ ನಾಳೆ ಒಟ್ಟಿಗೆ ರೂಪುಗೊಳ್ಳಲಿದೆ ಐದು ರಾಜಯೋಗ, ಈ ರಾಶಿಯವರಿಗೆ ಸುವರ್ಣ ದಿನಗಳು ಆರಂಭ
Rare Raja Yoga Sep 23, 2022, 07:50 AM IST
59 ವರ್ಷಗಳ ಬಳಿಕ ನಾಳೆ ಒಟ್ಟಿಗೆ ರೂಪುಗೊಳ್ಳಲಿದೆ ಐದು ರಾಜಯೋಗ, ಈ ರಾಶಿಯವರಿಗೆ ಸುವರ್ಣ ದಿನಗಳು ಆರಂಭ
24 ಸೆಪ್ಟೆಂಬರ್ 2022 ರಂದು ರಾಜಯೋಗ: ನಾಳೆ ಸೆಪ್ಟೆಂಬರ್ 24 ರಂದು, ಗ್ರಹಗಳು ಮತ್ತು ನಕ್ಷತ್ರಪುಂಜಗಳ ವಿಶೇಷ ಯೋಗ ರೂಪುಗೊಳ್ಳಲಿದೆ. ಅದು ಒಟ್ಟಾಗಿ 5 ರಾಜಯೋಗಗಳನ್ನು ರೂಪಿಸುತ್ತದೆ. ಸುಮಾರು 59 ವರ್ಷಗಳ ಬಳಿಕ ಇಂತಹ ರಾಜ ಯೋಗ ರೂಪುಗೊಳ್ಳಲಿದ್ದು ಇದರಿಂದ ಕೆಲವು ರಾಶಿಯವರಿಗೆ ಸುವರ್ಣ ದಿನಗಳು ಆರಂಭವಾಗಲಿವೆ.  
59 ವರ್ಷಗಳ ನಂತರ, ಒಂದೇ ರಾಶಿಯಲ್ಲಿ ಮೂರು ಶುಭ ಗ್ರಹಗಳು: ಬೆಳಗಲಿದೆ ಐದು ರಾಶಿಯವರ ಅದೃಷ್ಟ
Rare Raja Yoga Sep 20, 2022, 07:25 AM IST
59 ವರ್ಷಗಳ ನಂತರ, ಒಂದೇ ರಾಶಿಯಲ್ಲಿ ಮೂರು ಶುಭ ಗ್ರಹಗಳು: ಬೆಳಗಲಿದೆ ಐದು ರಾಶಿಯವರ ಅದೃಷ್ಟ
Rare Raja Yoga: ಈ ವರ್ಷ ನವರಾತ್ರಿಗೂ ಮೊದಲೇ ಅಪರೂಪದ ರಾಜಯೋಗ ನಿರ್ಮಾಣವಾಗಲಿದೆ. ಈ ಸಂದರ್ಭದಲ್ಲಿ ಮೂರು ಶುಭ ಗ್ರಹಗಳು ಒಂದೇ ರಾಶಿಯಲ್ಲಿ ಇರಲಿವೆ. ಇದರಿಂದಾಗಿ ಐದು ರಾಶಿಯವರ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳು ಕಂಡು ಬರಲಿದ್ದು, ಹಣದ ಸುರಿಮಳೆ ಆಗಲಿದೆ ಎಂದು ಹೇಳಲಾಗುತ್ತಿದೆ.
59 ವರ್ಷಗಳ ನಂತರ 5 ರಾಜಯೋಗಗಳ ಅದ್ಭುತ ಸಂಯೋಜನೆ, ಈ ರಾಶಿಯವರಿಗೆ ಭಾರೀ ಧನ ಲಾಭ
Rajyog Sep 19, 2022, 08:38 AM IST
59 ವರ್ಷಗಳ ನಂತರ 5 ರಾಜಯೋಗಗಳ ಅದ್ಭುತ ಸಂಯೋಜನೆ, ಈ ರಾಶಿಯವರಿಗೆ ಭಾರೀ ಧನ ಲಾಭ
ಈ ಬಾರಿ ಸೆ.24ರಂದು ಏಕಕಾಲಕ್ಕೆ 5 ಶಕ್ತಿಶಾಲಿ ರಾಜಯೋಗಗಳು ರೂಪುಗೊಳ್ಳುತ್ತಿವೆ. ಈ ಅದ್ಭುತ ಸಂಯೋಗವು 59 ವರ್ಷಗಳ ನಂತರ ಸಂಭವಿಸಲಿದೆ.
ಬುಧಾದಿತ್ಯ ರಾಜಯೋಗ- ಈ 3 ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದ್ದಾರೆ ಬುಧ-ಆದಿತ್ಯ
Budhaditya rajyog Sep 14, 2022, 08:46 AM IST
ಬುಧಾದಿತ್ಯ ರಾಜಯೋಗ- ಈ 3 ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದ್ದಾರೆ ಬುಧ-ಆದಿತ್ಯ
ಬುಧ ಮತ್ತು ಸೂರ್ಯನ ಗ್ರಹದ ಸಂಯೋಜನೆಯಿಂದಾಗಿ, ಕನ್ಯಾರಾಶಿಯಲ್ಲಿ ಬುಧಾದಿತ್ಯ ರಾಜಯೋಗವು ರೂಪುಗೊಳ್ಳಲಿದೆ, ಇದು ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಮೂರು ರಾಶಿಯವರಿಗೆ ರಾಜಯೋಗವನ್ನು ನೀಡಲಿದೆ. 

Trending News

  • ಮೊಟ್ಟೆ ಸಸ್ಯಾಹಾರವೋ ಅಥವಾ ಮಾಂಸಾಹಾರವೋ? ಅಸಲಿ ಸತ್ಯ ಗೊತ್ತಾದ್ರೆ ಶಾಕ್‌ ಆಗ್ತೀರಾ!
    egg veg or non-veg

    ಮೊಟ್ಟೆ ಸಸ್ಯಾಹಾರವೋ ಅಥವಾ ಮಾಂಸಾಹಾರವೋ? ಅಸಲಿ ಸತ್ಯ ಗೊತ್ತಾದ್ರೆ ಶಾಕ್‌ ಆಗ್ತೀರಾ!

  • ದರ್ಶನ್​ ಮನೆಯಲ್ಲಿ ಸಿಕ್ಕ 82 ಲಕ್ಷ ಹಣದ ಸೀಕ್ರೆಟ್‌..!
    82 lakh secret Dashan response
    ದರ್ಶನ್​ ಮನೆಯಲ್ಲಿ ಸಿಕ್ಕ 82 ಲಕ್ಷ ಹಣದ ಸೀಕ್ರೆಟ್‌..!
  • ಪ್ರಧಾನ ಮಂತ್ರಿ ಆವಾಸ್ ಯೋಜನೆ: ₹1.20 ಲಕ್ಷ ಸಹಾಯ ಧನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
    PMAY-G 2025
    ಪ್ರಧಾನ ಮಂತ್ರಿ ಆವಾಸ್ ಯೋಜನೆ: ₹1.20 ಲಕ್ಷ ಸಹಾಯ ಧನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
  • ಸಿಎಂ ಮಗನಾದ್ರೂ ಬಿಡದ ಸಿನಿಮಾ ನಂಟು..! 14ನೇ ವಯಸ್ಸಿನಲ್ಲೇ ಎಂಟ್ರಿ ಕೊಟ್ಟು, ಈಗಲೂ ಚಿತ್ರೋದ್ಯಮ ಆಳುತ್ತಿರುವ ಏಕೈಕ ಸ್ಟಾರ್‌ ನಟ
    Nandamuri Balakrishna world record
    ಸಿಎಂ ಮಗನಾದ್ರೂ ಬಿಡದ ಸಿನಿಮಾ ನಂಟು..! 14ನೇ ವಯಸ್ಸಿನಲ್ಲೇ ಎಂಟ್ರಿ ಕೊಟ್ಟು, ಈಗಲೂ ಚಿತ್ರೋದ್ಯಮ ಆಳುತ್ತಿರುವ ಏಕೈಕ ಸ್ಟಾರ್‌ ನಟ
  • Post Office RD Scheme: ಸಣ್ಣ ಮೊತ್ತದ ಹೂಡಿಕೆಯಿಂದ ₹25 ಲಕ್ಷ ಗಳಿಸಿ, ಇಲ್ಲಿದೆ ಮಾಹಿತಿ
    Post office Scheme
    Post Office RD Scheme: ಸಣ್ಣ ಮೊತ್ತದ ಹೂಡಿಕೆಯಿಂದ ₹25 ಲಕ್ಷ ಗಳಿಸಿ, ಇಲ್ಲಿದೆ ಮಾಹಿತಿ
  • ಸಿನಿಮಾದಿಂದ ಸಲ್ಮಾನ್‌ ಖಾನ್‌ನನ್ನೇ ಹೊರ ಹಾಕಿದ ಭಾರತದ ಅತ್ಯಂತ ಶ್ರೀಮಂತ ನಟಿ! ಸಲ್ಲು ಜೊತೆ ಒಂದೂ ಸಿನಿಮಾ ಮಾಡಲಿಲ್ಲ
    Salman Khan
    ಸಿನಿಮಾದಿಂದ ಸಲ್ಮಾನ್‌ ಖಾನ್‌ನನ್ನೇ ಹೊರ ಹಾಕಿದ ಭಾರತದ ಅತ್ಯಂತ ಶ್ರೀಮಂತ ನಟಿ! ಸಲ್ಲು ಜೊತೆ ಒಂದೂ ಸಿನಿಮಾ ಮಾಡಲಿಲ್ಲ
  • ಲೋನ್‌ ಪಡೆಯಲು ಬೆಸ್ಟ್‌ ಬ್ಯಾಂಕ್‌ ಯಾವುದು ಗೊತ್ತಾ? ಸುರಕ್ಷಿತವಾಗಿ ಹಣ ಹೂಡಿಕೆ ಮಾಡಲು RBI ಸಲಹೆ ನೀಡೋದು ಈ ಹೆಸರುಗಳನ್ನೇ..!
    safest banks in India
    ಲೋನ್‌ ಪಡೆಯಲು ಬೆಸ್ಟ್‌ ಬ್ಯಾಂಕ್‌ ಯಾವುದು ಗೊತ್ತಾ? ಸುರಕ್ಷಿತವಾಗಿ ಹಣ ಹೂಡಿಕೆ ಮಾಡಲು RBI ಸಲಹೆ ನೀಡೋದು ಈ ಹೆಸರುಗಳನ್ನೇ..!
  • ಬಟ್ಟೆ ಒಣಗಾಕುವ ದಾರ ಕುತ್ತಿಗೆಗೆ ಸುತ್ತಿ ಪತ್ನಿ ಕೊಲೆ ಮಾಡಿದ ವೃದ್ಧ..!
    Karnataka Crime
    ಬಟ್ಟೆ ಒಣಗಾಕುವ ದಾರ ಕುತ್ತಿಗೆಗೆ ಸುತ್ತಿ ಪತ್ನಿ ಕೊಲೆ ಮಾಡಿದ ವೃದ್ಧ..!
  • ಇಂದು ಅತ್ಯಂತ ಪ್ರಕಾಶಮಾನವಾಗಿ ಗೋಚರಿಸಲಿದ್ದಾನೆ ಚಂದ್ರ : ಈ ತಿಂಗಳ ಹುಣ್ಣಿಮೆ ಸಾಮಾನ್ಯವಲ್ಲ
    Moon
    ಇಂದು ಅತ್ಯಂತ ಪ್ರಕಾಶಮಾನವಾಗಿ ಗೋಚರಿಸಲಿದ್ದಾನೆ ಚಂದ್ರ : ಈ ತಿಂಗಳ ಹುಣ್ಣಿಮೆ ಸಾಮಾನ್ಯವಲ್ಲ
  • ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರದಿಂದ ಸಿಹಿ ಸುದ್ದಿ.. ಹೆಚ್ಚಿದ ಸಂಬಳ ಆ ದಿನದಿಂದಲೇ ಜಾರಿಗೆ ಬರಲಿದೆ!
    Basic Pay Increase
    ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರದಿಂದ ಸಿಹಿ ಸುದ್ದಿ.. ಹೆಚ್ಚಿದ ಸಂಬಳ ಆ ದಿನದಿಂದಲೇ ಜಾರಿಗೆ ಬರಲಿದೆ!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x