Mobile Vastu Tips: ಇಂದಿನ ಕಾಲದಲ್ಲಿ ಮೊಬೈಲ್ ಇಲ್ಲದೆ ಜೀವನವನ್ನೇ ಕಲ್ಪಿಸಿಕೊಳ್ಳುವುದು ಅಸಾಧ್ಯವಾಗಿಬಿಟ್ಟಿದೆ. ಇದು ಸಾಕಷ್ಟು ಅನಾನುಕೂಲತೆಗಳನ್ನು ಹೊಂದಿದ್ದರೂ ಕೂಡ ಮತ್ತೊಂದೆಡೆ, ಮೊಬೈಲ್ ಬಳಸುವಾಗ ಕೆಲವು ವಾಸ್ತು ಸಲಹೆಗಳನ್ನು ಅನುಸರಿಸಿದರೆ, ಹಣದ ಮುಗ್ಗಟ್ಟು, ಮದುವೆ ಸಮಸ್ಯೆ ಇತ್ಯಾದಿಗಳು ಬಗೆಹರಿಯುತ್ತವೆ.(Spiritual News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.