MS Dhoni in Hospital: ಇಡೀ ಐಪಿಎಲ್ 2023 ರ ಸಮಯದಲ್ಲಿ, ಧೋನಿ ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಐಪಿಎಲ್ 2023 ಮುಗಿದ ತಕ್ಷಣ, ಅವರು ಆಸ್ಪತ್ರೆಗೆ ಹೋಗಿ ತಮ್ಮ ಪರೀಕ್ಷೆಯನ್ನು ಮಾಡಿಸಿದ್ದಾರೆ. ಧೋನಿ ಮೊಣಕಾಲಿನ ಚಿಕಿತ್ಸೆಗಾಗಿ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ಹೋಗಿದ್ದಾರೆ ಎಂಬ ವರದಿಗಳಿವೆ.
Chennai Super Kings coach Stephen Fleming: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯವನ್ನಾಡುತ್ತಿದ್ದ ಸಂದರ್ಭದಲ್ಲಿ ಎಂ ಎಸ್ ಧೋನಿ ಅವರ ಮೊಣಕಾಲಿಗೆ ಗಾಯವಾಗಿತ್ತು. ಇದೀಗ ಧೋನಿ ಗಾಯದ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಮಾಹಿತಿ ನೀಡಿದ್ದಾರೆ.
MS Dhoni spit blood: ಆದರೆ ಟೀಂ ಇಂಡಿಯಾದಲ್ಲಿರುವಾಗ ಒಂದು ಘಟನೆ ಸಂಭವಿಸಿತ್ತು. ಅದು ಎಂ ಎಸ್ ಧೋನಿ ಆಡಿದ ಕೊನೆಯ ವಿಶ್ವಕಪ್ ಪಂದ್ಯದ ಕ್ಷಣ. ಇಂಗ್ಲೆಂಡ್ ವಿರುದ್ಧ ಬ್ಯಾಟಿಂಗ್ ಮಾಡುತ್ತಿದ್ದ ಧೋನಿ ಬೆರಳಿಗೆ ಗಾಯವಾಗಿತ್ತು. ಅಷ್ಟೇ ಅಲ್ಲ ರಕ್ತ ಕೂಡ ಸುರಿಯಲಾರಂಭಿಸಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.