How To Make Yor Investment Double: ಯಾವುದೇ ಒಂದು ಯೋಜನೆಯಲ್ಲಿ ನೀವು ಮಾಡಿರುವ ಹೂಡಿಕೆ ಎಷ್ಟು ಅವಧಿಯಲ್ಲಿ ದ್ವಿಗುಣಗೊಳ್ಳಲಿದೆ? ಇದನ್ನು ತಿಳಿದುಕೊಳ್ಳಲು ಒಂದು ಸುಲಭವಾದ ನಿಯಮವಿದೆ. ಇದನ್ನು ರೂಲ್ ಆಫ್ 72 ಹಾಗೂ ರೂಲ್ ಆಫ್ 114 ಎಂದು ಕರೆಯಲಾಗುತ್ತದೆ. ಈ ನಿಯಮ ನಿಮ್ಮ ಹೂಡಿಕೆ ದ್ವಿಗುಣ ಗೊಳ್ಳಲು ಬೇಕಾಗುವ ಸಮಯದ ಕುರಿತು ಮಾಹಿತಿ ನೀಡುತ್ತದೆ.
Best Equity Mutual Funds: ಕಳೆದ ಕೆಲವು ವರ್ಷಗಳಲ್ಲಿ, ಈಕ್ವಿಟಿ ಮ್ಯೂಚುವಲ್ ಫಂಡ್ಗಳತ್ತ ಹೂಡಿಕೆದಾರರ ಆಕರ್ಷಣೆ ಹೆಚ್ಚಾಗಿದೆ. ಇಕ್ವಿಟಿ ಫಂಡ್ಗಳು ಸತತವಾಗಿ ಉತ್ತಮ ಲಾಭವನ್ನು ನೀಡುತ್ತಿರುವುದು ಇದಕ್ಕೆ ಮುಖ್ಯ ಕಾರಣ.
Mutual Funds Vs PPF: ಮ್ಯೂಚುಯಲ್ ಫಂಡ್ಗಳು ಮತ್ತು ಸಾರ್ವಜನಿಕ ಭವಿಷ್ಯ ನಿಧಿ (PPF) ನಡುವೆ ಯಾವುದೇ ಹೋಲಿಕೆ ಇಲ್ಲ. ಎರಡೂ ವಿಭಿನ್ನ ಹೂಡಿಕೆ ಆಯ್ಕೆಗಳು. ಮ್ಯೂಚುಯಲ್ ಫಂಡ್ಗಳಲ್ಲಿ, ಅಪಾಯ ಹೆಚ್ಚಿದ್ದರೆ, ಆದಾಯವೂ ಅಧಿಕವಾಗಿರುತ್ತದೆ, ಆದರೆ ಪಿಪಿಎಫ್ನಲ್ಲಿ, ಸುರಕ್ಷತೆ ಹೆಚ್ಚು.
Investment Planning - ಇಂದಿನ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ಪೈಸೆ-ಪೈಸೆ ಕೂಡಿ ಹಾಕಿ ತಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಲು ಫಂಡ್ ನಿರ್ಮಿಸುವಲ್ಲಿ ತೊಡಗಿದ್ದಾರೆ. ಭವಿಷ್ಯದಲ್ಲಿ ತಮಗೆ ಆರ್ಥಿಕ ಮುಗ್ಗಟ್ಟು ಎದುರಾಗಬಾರದು ಎಂಬುದೇ ಅವರ ಮುಖ್ಯ ಉದ್ದೇಶ. ಒಂದು ವೇಳೆ ನೀವೂ ಕೂಡ ಹಣ ಉಳಿತಾಯಕ್ಕಾಗಿ ಯೋಜನೆ ರೂಪಿಸುತ್ತಿದ್ದರೆ, ಕಡಿಮೆ ಉಳಿತಾಯದಲ್ಲಿಯೂ ಕೂಡ ದೊಡ್ಡ ಮೊತ್ತವನ್ನು ಸಂಪಾದಿಸಬಹುದು.
ವಾರೆನ್ ಬಫೆಟ್ ಅವರು ತಮ್ಮ 11ನೇ ವಯಸ್ಸಿನಲ್ಲಿ ಷೇರುಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರು ಮತ್ತು ಇಂದು ಅವರು ವಿಶ್ವದ ಅತ್ಯಂತ ಶ್ರೀಮಂತ ಜನರಲ್ಲಿ ಒಬ್ಬರು ಎಂದು ನಮಗೆಲ್ಲರಿಗೂ ತಿಳಿದಿದೆ.
ನಿಮ್ಮ 10 ರಿಂದ 6 ಉದ್ಯೋಗದಲ್ಲಿ ನೀವು ಸಂತೋಷವಾಗಿರುವುದು ತುಂಬಾ ಒಳ್ಳೆಯದು, ಆದರೆ ಎಲ್ಲರೂ ನಿಮ್ಮಂತೆ ಅದೃಷ್ಟವಂತರು ಅಲ್ಲ. ಹೆಚ್ಚಿನ ಜನರು ಈ ಉದ್ಯೋಗದಿಂದ ಹೊರಬರಲು ಜೀವನವನ್ನು ಆನಂದಿಸಲು ಅಥವಾ ತಮ್ಮ ಮನಸ್ಸಿನ ಏನನ್ನಾದರೂ ಮಾಡಲು ಬಯಸುತ್ತಾರೆ.
ಮ್ಯೂಚುವಲ್ ಫಂಡ್ ಹೂಡಿಕೆಯನ್ನು ಉಲ್ಲೇಖಿಸುವಾಗ ನೀವು ಎಸ್ಐಪಿ, ಎಸ್ಟಿಪಿ ಮತ್ತು ಎಸ್ಡಬ್ಲ್ಯುಪಿ ಎಂಬ ಹೆಸರನ್ನು ಕೇಳಿರಬಹುದು ಅಥವಾ ಓದಿರಬೇಕು, ಹೆಚ್ಚಿನ ಜನರು ಎಸ್ಐಪಿ ತಿಳಿದುಕೊಳ್ಳುವ ಮೂಲಕ ತಮ್ಮ ಹೂಡಿಕೆಯ ಜ್ಞಾನವು ಪೂರ್ಣಗೊಂಡಿದೆ ಎಂದು ಭಾವಿಸುತ್ತಾರೆ. ಆದರೆ, ಎಸ್ಟಿಪಿ ಮತ್ತು ಎಸ್ಡಬ್ಲ್ಯೂಪಿ ಬಗ್ಗೆ ತಿಳಿದುಕೊಳ್ಳುವುದು ಸಹ ಬಹಳ ಮುಖ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.