ನೀವು SIP ಅನ್ನು ಒಮ್ಮೆ ಪ್ರಾರಂಭಿಸಿದರೆ ನಂತರ ಪ್ರತಿ ತಿಂಗಳು ನಿಯಮಿತವಾಗಿ ಹೂಡಿಕೆ ಮಾಡಿ. ಪ್ರತಿ ತಿಂಗಳು ಕಾಲಕಾಲಕ್ಕೆ SIP ನಲ್ಲಿ ಹೂಡಿಕೆ ಮಾಡುವುದರಿಂದ ನಿಮಗೆ ಉತ್ತಮ ಲಾಭ ಸಿಗುತ್ತದೆ.
Home loan tips : ಪ್ರತಿಯೊಬ್ಬರಿಗೂ ಸ್ವಂತ ಮನೆ ಕಟ್ಟಿಸುವ ಕನಸು ಇದ್ದೇ ಇರುತ್ತದೆ. ಈ ಕನಸನ್ನು ನನಸು ಮಾಡಲು ಹಗಲಿರುಳು ಶ್ರಮಿಸುತ್ತಾರೆ.. ಕೆಲವುರ ಹೋಮ್ ಲೋನ್ ತೆಗೆದುಕೊಂಡು ಆ ಕನಸನ್ನು ನನಸು ಮಾಡಿಕೊಳ್ಳುತ್ತಾರೆ.. ಆದ್ರೆ ಲೋನ್ ಭಾರ ತೀರಿಸುವವರೆಗೂ ಮುಗಿಯುವುದಿಲ್ಲ...
Systematic Investment Plan Update: ನಿಮ್ಮ ಮ್ಯೂಚುವಲ್ ಫಂಡ್ ಸಿಸ್ಟೆಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಗೆ ಸಂಬಂಧಿಸಿದಂತೆ ಮಹತ್ವದ ಸುದ್ದಿ ಪ್ರಕಟವಾಗಿದೆ. ಮೂಲಗಳು ನೀಡಿರುವ ವರದಿಯೊಂದರ ಪ್ರಕಾರ, ಎಸ್ಐಪಿಗೆ ಸಂಬಂಧಿಸಿದ ಕೆಲ ಹೊಸ ನಿಯಮಗಳು ಏಪ್ರಿಲ್ನಿಂದ ಜಾರಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. (Business News In Kannada)
Investment Tips: ಸುರಕ್ಷಿತ ಹೂಡಿಕೆಯ ಮೂಲಕ ಒಂದು ವೇಳೆ ನೀವೂ ಕೂಡ ಕಡಿಮೆ ಅವಧಿಯಲ್ಲಿ ಕೋಟ್ಯಾಧಿಪತಿಯಾಗಬೇಕು ಎಂಬ ಕನಸು ಕಾಣುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಏಕೆಂದರೆ, ಇಂದು ನಾವು ನಿಮಗೆ ಕೇವಲ 15 ವರ್ಷಗಳಲ್ಲಿ 15000 ರೂ.ಗಳ ನಿಯಮಿತ ಹೂಡಿಕೆಯ ಮೂಲಕ 1 ಕೋಟಿ ರೂ. ಗಳಿಕೆ ಮಾಡುವ ರಾಮಬಾಣ ಉಪಾಯವೊಂದನ್ನು ಹೇಳಲಿದ್ದೇವೆ. (Business News In Kannada)
Investment In MF Through SIP: ಪ್ರಸ್ತುತ ಕಂಡುಬರುತ್ತಿರುವ ಕುಸಿತದ ಮೊದಲು, ದೇಶೀಯ ಮಾರುಕಟ್ಟೆಗಳು ಹೊಸ ದಾಖಲೆಯನ್ನು ನಿರ್ಮಿಸಿದ್ದವು. ವಿದೇಶಿ ಮಾರುಕಟ್ಟೆಗಳಿಂದಲೂ ನಿಧಾನಗತಿಯ ಲಕ್ಷಣಗಳಿವೆ. ಇಂತಹ ಪರಿಸ್ಥಿತಿಯಲ್ಲಿ, ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್ ಉದ್ಯಮವು ಹೇಗೆ ವರ್ತಿಸುತ್ತದೆ ಮತ್ತು ಭವಿಷ್ಯದಲ್ಲಿ SIP ಹೂಡಿಕೆದಾರರು ಯಾವ ತಂತ್ರವನ್ನು ಅಳವಡಿಸಿಕೊಳ್ಳಬೇಕು ಎಂಬುದು ದೊಡ್ಡ ಪ್ರಶ್ನೆಯಾಗಿದೆ. Business News In Kannada
New Opportunity In SIP: ಪ್ರಸ್ತುತ ಕಂಡುಬರುತ್ತಿರುವ ಕುಸಿತದ ಮೊದಲು, ದೇಶೀಯ ಮಾರುಕಟ್ಟೆಗಳು ಹೊಸ ದಾಖಲೆಯನ್ನು ನಿರ್ಮಿಸಿದ್ದವು. ವಿದೇಶಿ ಮಾರುಕಟ್ಟೆಗಳಿಂದಲೂ ನಿಧಾನಗತಿಯ ಲಕ್ಷಣಗಳಿವೆ. ಇಂತಹ ಪರಿಸ್ಥಿತಿಯಲ್ಲಿ, ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್ ಉದ್ಯಮವು ಹೇಗೆ ವರ್ತಿಸುತ್ತದೆ ಮತ್ತು ಭವಿಷ್ಯದಲ್ಲಿ SIP ಹೂಡಿಕೆದಾರರು ಯಾವ ತಂತ್ರವನ್ನು ಅಳವಡಿಸಿಕೊಳ್ಳಬೇಕು ಎಂಬುದು ದೊಡ್ಡ ಪ್ರಶ್ನೆಯಾಗಿದೆ. Business News In Kannada
Mutual Fund Investment: ಸೂಚ್ಯಂಕಕ್ಕಿಂತ ಹೆಚ್ಚಿನ ಲಾಭ ಪಡೆಯಲು ಮ್ಯೂಚುವಲ್ ಫಂಡ್ ಕಂಪನಿಗಳು ವೃತ್ತಿಪರರನ್ನು ನೇಮಿಸಿಕೊಳ್ಳುತ್ತವೆ. ಆದರೆ, ಹೂಡಿಕೆದಾರರಿಗೆ ಕೇವಲ ಫಂಡ್ ಮ್ಯಾನೇಜರ್ ಅನ್ನು ಅವಲಂಬಿಸುವುದು ಕೆಲವೊಮ್ಮೆ ಹಿನ್ನಡೆಯಾಗಬಹುದು.
Mutual Fund Investment Trick: ಸುರಕ್ಷಿತ ಹೂಡಿಕೆಯ ಮೂಲಕ ಒಂದು ವೇಳೆ ನೀವೂ ಕೂಡ ಕಡಿಮೆ ಅವಧಿಯಲ್ಲಿ ಕೋಟ್ಯಾಧಿಪತಿಯಾಗಬೇಕು ಎಂಬ ಕನಸು ಕಾಣುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಏಕೆಂದರೆ, ಇಂದು ನಾವು ನಿಮಗೆ ಕೇವಲ 15 ವರ್ಷಗಳಲ್ಲಿ 15000 ರೂ.ಗಳ ನಿಯಮಿತ ಹೂಡಿಕೆಯ ಮೂಲಕ 1 ಕೋಟಿ ರೂ. ಗಳಿಕೆ ಮಾಡುವ ರಾಮಬಾಣ ಉಪಾಯವೊಂದನ್ನು ಹೇಳಲಿದ್ದೇವೆ(Business News In Kannada).
ಸೂಚ್ಯಂಕಕ್ಕಿಂತ ಹೆಚ್ಚಿನ ಲಾಭ ಪಡೆಯಲು ಮ್ಯೂಚುವಲ್ ಫಂಡ್ ಕಂಪನಿಗಳು ವೃತ್ತಿಪರರನ್ನು ನೇಮಿಸಿಕೊಳ್ಳುತ್ತವೆ. ಆದರೆ, ಹೂಡಿಕೆದಾರರಿಗೆ ಕೇವಲ ಫಂಡ್ ಮ್ಯಾನೇಜರ್ ಅನ್ನು ಅವಲಂಬಿಸುವುದು ಕೆಲವೊಮ್ಮೆ ಹಿನ್ನಡೆಯಾಗಬಹುದು.
Investment Idea: ಸುರಕ್ಷಿತ ಹೂಡಿಕೆಯ ಮೂಲಕ ಒಂದು ವೇಳೆ ನೀವೂ ಕೂಡ ಕಡಿಮೆ ಅವಧಿಯಲ್ಲಿ ಕೋಟ್ಯಾಧಿಪತಿಯಾಗಬೇಕು ಎಂಬ ಕನಸು ಕಾಣುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಏಕೆಂದರೆ, ಇಂದು ನಾವು ನಿಮಗೆ ಕೇವಲ 15 ವರ್ಷಗಳಲ್ಲಿ 15000 ರೂ.ಗಳ ನಿಯಮಿತ ಹೂಡಿಕೆಯ ಮೂಲಕ 1 ಕೋಟಿ ರೂ. ಗಳಿಕೆ ಮಾಡುವ ರಾಮಬಾಣ ಉಪಾಯವೊಂದನ್ನು ಹೇಳಲಿದ್ದೇವೆ.
ಯಾವ ಬ್ಯಾಂಕಿನಿಂದ ಲೋನ್ ಪಡೆದರೂ ಅದಕ್ಕೆ ಬಡ್ಡಿ ಪಾವತಿಸುವುದು ಅನಿವಾರ್ಯ. ಬಡ್ಡಿ ಇಲ್ಲದೆ ಯಾವ ಬ್ಯಾಂಕ್ ಕೂಡಾ ಲೋನ್ ನೀಡುವುದಿಲ್ಲ. ಆದರೆ, ನಾವು ಹೇಳುವ ವಿಧಾನವನ್ನು ಅನುಸರಿಸಿದರೆ ಹೆಚ್ಚುವರಿಯಾಗಿ ಬಡ್ಡಿ ಹಣ ನಿಮ್ಮ ಜೇಬಿನಿಂದ ಪಾವತಿಸುವ ಅಗತ್ಯವಿರುವುದಿಲ್ಲ.
Best Saving Tips : ಪ್ರತಿಯೊಬ್ಬರೂ ಸುರಕ್ಷಿತ ಹೂಡಿಕೆ ಮತ್ತು ಉತ್ತಮ ಆದಾಯವನ್ನು ಬಯಸುತ್ತಾರೆ. ಆದರೆ ಇದಕ್ಕಾಗಿ ನೀವು ಯಾವ ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಎಂಬುದು ತಿಳಿದಿರುವುದು ಅವಶ್ಯಕ. ಉಳಿತಾಯದ ಮೇಲೆ ನೀವು ಪಡೆಯುವ ಪ್ರತಿಫಲವು ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ.
Mutual fund 15 15 15 rule: ಸುರಕ್ಷಿತ ಹೂಡಿಕೆಯ ಮೂಲಕ ಒಂದು ವೇಳೆ ನೀವೂ ಕೂಡ ಕಡಿಮೆ ಅವಧಿಯಲ್ಲಿ ಕೋಟ್ಯಾಧಿಪತಿಯಾಗಬೇಕು ಎಂಬ ಕನಸು ಕಾಣುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಏಕೆಂದರೆ, ಇಂದು ನಾವು ನಿಮಗೆ ಕೇವಲ 15 ವರ್ಷಗಳಲ್ಲಿ 15000 ರೂ.ಗಳ ನಿಯಮಿತ ಹೂಡಿಕೆಯ ಮೂಲಕ 1 ಕೋಟಿ ರೂ. ಗಳಿಕೆ ಮಾಡುವ ರಾಮಬಾಣ ಉಪಾಯವೊಂದನ್ನು ಹೇಳಲಿದ್ದೇವೆ.
Phone Pay Gold SIP: ಗೋಲ್ಡ್ SIP ಪ್ರಾರಂಭಿಸುವ ಪ್ರಕ್ರಿಯೆ ತುಂಬಾ ಸುಲಭವಾಗಿದೆ ಮತ್ತು ಒಮ್ಮೆ ಮಾತ್ರ ಮಾಡಬೇಕಾಗಿದೆ. ಇದರ ನಂತರ, ನಿಯಮಿತ ಮಧ್ಯಂತರದಲ್ಲಿ ನಿಮ್ಮ ಖಾತೆಯಿಂದ ನಿರ್ದಿಷ್ಟ ಮೊತ್ತವನ್ನು ಸ್ವಯಂ ಚಾಲಿತವಾಗಿ ಕಡಿತಗೊಳ್ಳಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.