English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Sukanya samriddhi yojana

Sukanya samriddhi yojana

ಗ್ಯಾರಂಟಿ ರಿಟರ್ನ್: ಮಗಳ ಹೆಸರಿನಲ್ಲಿ ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಿ 70 ಲಕ್ಷ ರೂ. ಗಳಿಸಿ
Sukanya samriddhi yojana Oct 7, 2025, 01:02 PM IST
ಗ್ಯಾರಂಟಿ ರಿಟರ್ನ್: ಮಗಳ ಹೆಸರಿನಲ್ಲಿ ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಿ 70 ಲಕ್ಷ ರೂ. ಗಳಿಸಿ
Sukanya Samriddhi Yojana: ನೀವು ನಿಮ್ಮ ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಉತ್ತಮ ಮೊತ್ತವನ್ನು ಕೂಡಿಡಲು ಸುರಕ್ಷಿತ ಹೂಡಿಕೆಯನ್ನು ಹುಡುಕುತ್ತಿದ್ದರೆ ಇದಕ್ಕಾಗಿ ಕೇಂದ್ರ ಸರ್ಕಾರದ ಗ್ಯಾರಂಟಿ ರಿಟರ್ನ್ ಯೋಜನೆಗಳಲ್ಲಿ ಒಂದಾದ 'ಸುಕನ್ಯಾ ಸಮೃದ್ಧಿ ಯೋಜನೆ' ನಿಮಗೆ ತುಂಬಾ ಲಾಭದಾಯಕ ಎಂದು ಸಾಬೀತುಪಡಿಸಲಿದೆ. ದಿನಕ್ಕೆ 416.6ರೂ. ಉಳಿತಾಯ ಮಾಡಿದರೆ ಬರೋಬ್ಬರಿ 70 ಲಕ್ಷ ಹಣವನ್ನು ಒಟ್ಟಿಗೆ ಪಡೆಯಬಹುದು.   
ಹೆಣ್ಣು ಮಕ್ಕಳ ಪೋಷಕರೇ ಗಮನಿಸಿ : ಬದಲಾಗಿದೆ ಸುಕನ್ಯಾ ಸಮೃದ್ದಿ ಯೋಜನೆಯ ನಿಯಮ
Sukanya samriddhi yojana Sep 30, 2025, 05:15 PM IST
ಹೆಣ್ಣು ಮಕ್ಕಳ ಪೋಷಕರೇ ಗಮನಿಸಿ : ಬದಲಾಗಿದೆ ಸುಕನ್ಯಾ ಸಮೃದ್ದಿ ಯೋಜನೆಯ ನಿಯಮ
ಒಂದು ಕುಟುಂಬದಲ್ಲಿ ಗರಿಷ್ಠ ಎರಡು ಸುಕನ್ಯಾ ಸಮೃದ್ಧಿ ಖಾತೆಗಳನ್ನು ತೆರೆಯಬಹುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. 
ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಲಿವೆ ಅಂಚೆ ಕಚೇರಿಯ ಈ ಯೋಜನೆಗಳು..!
post office investment plans Sep 14, 2025, 03:03 PM IST
ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಲಿವೆ ಅಂಚೆ ಕಚೇರಿಯ ಈ ಯೋಜನೆಗಳು..!
ನಿಮ್ಮ ಹಣವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಿ, ಒಳ್ಳೆಯ ಆದಾಯ ಪಡೆಯಲು ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ಉತ್ತಮ ಆಯ್ಕೆ. ಇವು 7.5% ರಿಂದ 8.2% ಬಡ್ಡಿ ನೀಡುತ್ತವೆ ಮತ್ತು ತೆರಿಗೆ ವಿನಾಯಿತಿಯೂ ಸಿಗುತ್ತದೆ. ಆರು ಪ್ರಮುಖ ಯೋಜನೆಗಳ ಬಗ್ಗೆ ಇಲ್ಲಿ ತಿಳಿಯಿರಿ
ಬ್ಯಾಂಕ್, ಅಂಚೆ ಕಚೇರಿ, ಎಲ್‌ಐಸಿ...ಯಾವುದರಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗಲಿದೆ ಗೊತ್ತೇ?
bank vs post office vs LIC Sep 4, 2025, 06:19 PM IST
ಬ್ಯಾಂಕ್, ಅಂಚೆ ಕಚೇರಿ, ಎಲ್‌ಐಸಿ...ಯಾವುದರಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗಲಿದೆ ಗೊತ್ತೇ?
ಭವಿಷ್ಯಕ್ಕಾಗಿ ಉಳಿತಾಯದ ಜೊತೆಗೆ ನೀವು ಜೀವ ವಿಮೆಯನ್ನು ಪಡೆಯುತ್ತೀರಿ. ಉದಾಹರಣೆಗೆ, ಮನಿ ಬ್ಯಾಕ್ ಪಾಲಿಸಿಯು ನಿಮಗೆ ಪ್ರತಿ ಕೆಲವು ವರ್ಷಗಳಿಗೊಮ್ಮೆ ಹಣವನ್ನು ನೀಡುತ್ತದೆ, ಜೊತೆಗೆ ಮುಕ್ತಾಯದ ನಂತರ ಒಂದು ದೊಡ್ಡ ಮೊತ್ತವನ್ನು ನೀಡುತ್ತದೆ.
ಪೋಸ್ಟ್ ಆಫೀಸ್ ನಲ್ಲಿ ಕೇವಲ 15 ವರ್ಷ ಹೂಡಿಕೆ ಮಾಡಿ 69 ಲಕ್ಷ ರೂ, ಪಡೆಯಿರಿ..! ಯಾವುದೇ ತೆರಿಗೆ ಕೂಡ ಇರಲ್ಲ..!
Sukanya samriddhi yojana Aug 27, 2025, 05:05 PM IST
ಪೋಸ್ಟ್ ಆಫೀಸ್ ನಲ್ಲಿ ಕೇವಲ 15 ವರ್ಷ ಹೂಡಿಕೆ ಮಾಡಿ 69 ಲಕ್ಷ ರೂ, ಪಡೆಯಿರಿ..! ಯಾವುದೇ ತೆರಿಗೆ ಕೂಡ ಇರಲ್ಲ..!
ಸುಕನ್ಯಾ ಸಮೃದ್ಧಿ ಯೋಜನೆಯು 21 ವರ್ಷಗಳ ಮೆಚ್ಚುಗೆ ಅವಧಿಯನ್ನು ಹೊಂದಿದ್ದು, ಆದರೆ ಹೂಡಿಕೆಯನ್ನು ಕೇವಲ 15 ವರ್ಷಗಳವರೆಗೆ ಮಾತ್ರ ಮಾಡಬೇಕು. ಉಳಿದ 6 ವರ್ಷಗಳವರೆಗೆ ಒಟ್ಟು ಶೇಖರಣೆಯ ಮೇಲೆ ಬಡ್ಡಿ ಸಂಗ್ರಹವಾಗುತ್ತದೆ. 
ಪೋಸ್ಟ್‌ ಆಫೀಸ್‌ನಲ್ಲಿ ಕೇವಲ 400 ರೂ. ಠೇವಣಿ ಇಟ್ರೆ ಸಾಕು ಒಂದೇ ಬಾರಿಗೆ 70 ಲಕ್ಷ ಗಳಿಕೆ ಫಿಕ್ಸ್‌: ಇದು ಅಂಚೆ ಕಚೇರಿಯ ʼತೆರಿಗೆ ಮುಕ್ತʼ ಅದ್ಭುತ ಯೋಜನೆ
Post office best scheme Aug 10, 2025, 07:55 AM IST
ಪೋಸ್ಟ್‌ ಆಫೀಸ್‌ನಲ್ಲಿ ಕೇವಲ 400 ರೂ. ಠೇವಣಿ ಇಟ್ರೆ ಸಾಕು ಒಂದೇ ಬಾರಿಗೆ 70 ಲಕ್ಷ ಗಳಿಕೆ ಫಿಕ್ಸ್‌: ಇದು ಅಂಚೆ ಕಚೇರಿಯ ʼತೆರಿಗೆ ಮುಕ್ತʼ ಅದ್ಭುತ ಯೋಜನೆ
Post Office saving schemes: ಅನೇಕ ಸರ್ಕಾರಿ ಯೋಜನೆಗಳು ಅಂಚೆ ಕಚೇರಿಯ ಅಡಿಯಲ್ಲಿ ನಡೆಯುತ್ತವೆ. ಇವುಗಳ ಮೂಲಕ ಮುಕ್ತಾಯದ ನಂತರ ಅಪಾಯವಿಲ್ಲದೆ ಉತ್ತಮ ಆದಾಯವನ್ನು ಗಳಿಸಬಹುದು. ಆದರೆ ಉತ್ತಮವಾಗಿ ಉಳಿತಾಯ ಮಾಡುವ ಮೂಲಕ ಹೂಡಿಕೆ ಮಾಡುವುದು ಮುಖ್ಯ.
Post Office: 12,500 ರೂ ಇಟ್ರೆ ಸಿಗುತ್ತೆ 70 ಲಕ್ಷ! ನಿಮ್ಮ ಹಣ ಡಬಲ್ ಮಾಡೋ ಸರ್ಕಾರಿ ಯೋಜನೆ..
Post office Aug 7, 2025, 10:47 AM IST
Post Office: 12,500 ರೂ ಇಟ್ರೆ ಸಿಗುತ್ತೆ 70 ಲಕ್ಷ! ನಿಮ್ಮ ಹಣ ಡಬಲ್ ಮಾಡೋ ಸರ್ಕಾರಿ ಯೋಜನೆ..
post office superhit scheme: ಅಂಚೆ ಕಚೇರಿಯಲ್ಲಿ ವಿವಿಧ ಯೋಜನೆಗಳು ಲಭ್ಯವಿದೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಹಣವನ್ನು ಗಳಿಸುವ ಮಾರ್ಗಗಳಿವೆ. ಪ್ರತಿ ತಿಂಗಳು ಸಣ್ಣ ಠೇವಣಿಯೊಂದಿಗೆ ಮುಕ್ತಾಯದ ನಂತರ ಲಕ್ಷಾಂತರ ರೂಪಾಯಿಗಳನ್ನು ಗಳಿಸುವ ಅವಕಾಶಗಳೂ ಇವೆ. ನೀವು ಅಂತಹ ಯೋಜನೆಗಳ ಲಾಭವನ್ನು ಪಡೆದುಕೊಂಡರೆ, ನೀವು ಕೋಟ್ಯಾಧಿಪತಿಯಾಗಬಹುದು. ಈಗ ಅಂತಹ ಯೋಜನೆಯ ಬಗ್ಗೆ ತಿಳಿದುಕೊಳ್ಳೋಣ..
ಈ ಸರ್ಕಾರಿ ಯೋಜನೆಯಲ್ಲಿ ನಿಮ್ಮ ಮಗಳ ಹೆಸರಲ್ಲಿ ಖಾತೆ ತೆರೆದ್ರೆ ನಿಮಗೆ ₹70 ಲಕ್ಷ ಸಿಗುತ್ತದೆ!!
SSY Jun 1, 2025, 04:43 PM IST
ಈ ಸರ್ಕಾರಿ ಯೋಜನೆಯಲ್ಲಿ ನಿಮ್ಮ ಮಗಳ ಹೆಸರಲ್ಲಿ ಖಾತೆ ತೆರೆದ್ರೆ ನಿಮಗೆ ₹70 ಲಕ್ಷ ಸಿಗುತ್ತದೆ!!
Sukanya Samriddhi Yojana: ನಿಮ್ಮ ಮಗಳು ಜನಿಸಿದ ಕೂಡಲೇ ನೀವು ಖಾತೆಯನ್ನು ತೆರೆದರೆ, ನೀವು 15 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಇದರ ನಂತರ 6 ವರ್ಷಗಳ ಲಾಕ್-ಇನ್ ಅವಧಿ ಇರುತ್ತದೆ. ಇದರಲ್ಲಿ ನೀವು ಯಾವುದೇ ಹೂಡಿಕೆ ಮಾಡಬೇಕಾಗಿಲ್ಲ, ಆದರೆ ನಿಮ್ಮ ಠೇವಣಿಯ ಮೇಲೆ ನೀವು ಬಡ್ಡಿಯನ್ನು ಪಡೆಯುತ್ತಲೇ ಇರುತ್ತೀರಿ.
 'ಕಡಿಮೆ ಹೂಡಿಕೆ-ಗರಿಷ್ಟ ಲಾಭ ಪಡೆಯಿರಿ'-ಪೋಸ್ಟ್ ಆಫೀಸ್ ನಲ್ಲಿರುವ ಈ ಯೋಜನೆಗಳ ಬಗ್ಗೆ ತಿಳಿಯಿರಿ
PPF Mar 31, 2025, 04:31 PM IST
'ಕಡಿಮೆ ಹೂಡಿಕೆ-ಗರಿಷ್ಟ ಲಾಭ ಪಡೆಯಿರಿ'-ಪೋಸ್ಟ್ ಆಫೀಸ್ ನಲ್ಲಿರುವ ಈ ಯೋಜನೆಗಳ ಬಗ್ಗೆ ತಿಳಿಯಿರಿ
ಭಾರತದ ಪೋಸ್ಟ್ ಆಫೀಸ್ ಒಂದು ಸುರಕ್ಷಿತ ಮತ್ತು ವಿಶ್ವಾಸಾರ್ಹ ಹೂಡಿಕೆ ಮಾರ್ಗವಾಗಿ ದೇಶದ ಜನರಿಗೆ ಹಲವಾರು ಉಳಿತಾಯ ಯೋಜನೆಗಳನ್ನು ಒದಗಿಸುತ್ತದೆ. ಇವು ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಖಾತರಿಯ ಆದಾಯ ಮತ್ತು ಕಡಿಮೆ ಅಪಾಯವನ್ನು ನೀಡುತ್ತವೆ.
ಹೆಣ್ಣು ಮಕ್ಕಳ ಪೋಷಕರೇ ತಿಳಿದುಕೊಳ್ಳಿ !ಅಕ್ಟೋಬರ್ 1 ರಿಂದ ಸುಕನ್ಯ ಸಮೃದ್ದಿಗೆ ಹೊಸ ನಿಯಮ !ಶೂನ್ಯವಾಗುವುದು ಬಡ್ಡಿ
SSY Aug 30, 2024, 10:02 AM IST
ಹೆಣ್ಣು ಮಕ್ಕಳ ಪೋಷಕರೇ ತಿಳಿದುಕೊಳ್ಳಿ !ಅಕ್ಟೋಬರ್ 1 ರಿಂದ ಸುಕನ್ಯ ಸಮೃದ್ದಿಗೆ ಹೊಸ ನಿಯಮ !ಶೂನ್ಯವಾಗುವುದು ಬಡ್ಡಿ
Sukanya Samriddhi Account: ಹೊಸ ಮಾರ್ಗಸೂಚಿಗಳು ಅಕ್ಟೋಬರ್ 1, 2024 ರಿಂದ ಜಾರಿಗೆ ಬರುತ್ತವೆ.ಹೊಸ ನಿಯಮಗಳನ್ನು ಅನುಸರಿಸದಿದ್ದರೆ ಖಾತೆಯನ್ನೇ ಕ್ಲೋಸ್ ಮಾಡಲಾಗುವುದು.   
ಪ್ರತಿನಿತ್ಯ ರೂ.400 ಠೇವಣಿ ಮಾಡಿ ಸಾಕು..ಇದರಿಂದು ನೀವು 71 ಲಕ್ಷ ಗಳಿಸಬಹುದು..!
post office sukanya samriddhi yojana Aug 17, 2024, 11:07 AM IST
ಪ್ರತಿನಿತ್ಯ ರೂ.400 ಠೇವಣಿ ಮಾಡಿ ಸಾಕು..ಇದರಿಂದು ನೀವು 71 ಲಕ್ಷ ಗಳಿಸಬಹುದು..!
post office sukanya samriddhi yojana: ಭಾರತ ಸರ್ಕಾರವು ಹೆಣ್ಣುಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪೋಸ್ಟ್ ಆಫೀಸ್ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತಂದಿದೆ. 10 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳಿಗಾಗಿ ಯಾರು ಬೇಕಾದರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.  
ಚಿಕ್ಕ ವಯಸ್ಸಿನಲ್ಲೇ ನಿಮ್ಮ ಮಗಳಿಗಾಗಿ 1 ಕೋಟಿ ರೂ ಕೂಡಿಡಲು ಅನುಕೂಲಕರ ಈ ಯೋಜನೆ..!
India Aug 15, 2024, 01:50 PM IST
ಚಿಕ್ಕ ವಯಸ್ಸಿನಲ್ಲೇ ನಿಮ್ಮ ಮಗಳಿಗಾಗಿ 1 ಕೋಟಿ ರೂ ಕೂಡಿಡಲು ಅನುಕೂಲಕರ ಈ ಯೋಜನೆ..!
ಪ್ರಸ್ತುತ ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳು, ಮಹಿಳೆಯರು ಮತ್ತು ರೈತರಿಗಾಗಿ ವಿವಿಧ ಯೋಜನೆಗಳನ್ನು ನಡೆಸುತ್ತಿದೆ. ಮೋದಿ ಸರ್ಕಾರ ಮಹಿಳೆಯರು ಮತ್ತು ಹೆಣ್ಣು ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ಒಂದೆಡೆ ಮೋದಿ ಸರ್ಕಾರ ರೈತರಿಗಾಗಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಮತ್ತು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗಳನ್ನು ನಡೆಸುತ್ತಿದೆ. ಮತ್ತೊಂದೆಡೆ, ಕೇಂದ್ರ ಸರ್ಕಾರವು ಸಮೃದ್ಧಿ ಯೋಜನೆ, ಸಿಬಿಎಸ್‌ಇ ಉಡಾನ್ ಯೋಜನೆ, ಲಾಡ್ಲಿ ಲಕ್ಷ್ಮಿ ಯೋಜನೆ ಮತ್ತು ಮಾಜಿ ಕನ್ಯಾ ಭಾಗ್ಯಶ್ರೀ ಯೋಜನೆಗಳಂತಹ ಹಲವಾರು ಯೋಜನೆಗಳನ್ನು ನಡೆಸುತ್ತಿದೆ.
Sukanya Samriddhi Yojana:ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆ ಪ್ರಯೋಜನಗಳೇನು ಗೊತ್ತೇ?
Sukanya samriddhi yojana Feb 19, 2024, 11:36 AM IST
Sukanya Samriddhi Yojana:ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆ ಪ್ರಯೋಜನಗಳೇನು ಗೊತ್ತೇ?
Sukanya Samriddhi Yojana Account: ಸುಕನ್ಯಾ ಸಮೃದ್ಧಿ ಯೋಜನೆ (SSY) ತೆರಿಗೆ ಉಳಿಸುವುದರೊಂದಿಗೆ ಹಣ್ನೂ ಮಕ್ಕಳ ಆರ್ಥಿಕ ಭವಿಷ್ಯವನ್ನು ಸುರಕ್ಷಿತಗೊಳಿಸಲು ಉಪಯುಕ್ತ ಯೋಜನೆಯಾಗಿದೆ. ಹಾಗಾದ್ರೆ ಈ ಖಾತೆಯನ್ನು ತೆರೆಯುವುದರ ಹೇಗೆ? ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ವಿವರ.  
Post Office Scheme: ಈ ಯೋಜನೆಯಲ್ಲಿ ₹5000 ಠೇವಣಿ ಇಟ್ಟರೆ ₹28,72,848 ಹಣ ಪಡೆಯಬಹುದು!
Post office Scheme Jan 14, 2024, 09:34 AM IST
Post Office Scheme: ಈ ಯೋಜನೆಯಲ್ಲಿ ₹5000 ಠೇವಣಿ ಇಟ್ಟರೆ ₹28,72,848 ಹಣ ಪಡೆಯಬಹುದು!
Post Office Scheme: ಈಗ ಶೇಕಡಾ 8 ರ ಬದಲಿಗೆ, ಶೇಕಡಾ 8.2 ರ ದರದಲ್ಲಿ SSY ನಲ್ಲಿ ಬಡ್ಡಿಯನ್ನು ನೀಡಲಾಗುವುದು.   
ವರ್ಷ 2024ರಲ್ಲಿ ಬಂಬಾಟ್ ರೀಟರ್ನ್ ನೀಡಲಿದೆ ಈ ಸರ್ಕಾರಿ ಯೋಜನೆ, ನಿಯಮಿತ 4 ಸಾವಿರ ರೂ.ಗಳ ಹೂಡಿಕೆ 22 ಲಕ್ಷ ರೂ.ಗಳಾಗಲಿದೆ!
Government scheme Jan 3, 2024, 07:39 PM IST
ವರ್ಷ 2024ರಲ್ಲಿ ಬಂಬಾಟ್ ರೀಟರ್ನ್ ನೀಡಲಿದೆ ಈ ಸರ್ಕಾರಿ ಯೋಜನೆ, ನಿಯಮಿತ 4 ಸಾವಿರ ರೂ.ಗಳ ಹೂಡಿಕೆ 22 ಲಕ್ಷ ರೂ.ಗಳಾಗಲಿದೆ!
Government Scheme 2024: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ನೀವು 8.2% ದರದಲ್ಲಿ ಬಡ್ಡಿಯನ್ನು ಗಳಿಸಬಹುದು. ₹ 48,000 ಹೂಡಿಕೆಯಿಂದ 14 ಲಕ್ಷ ರೂ.ಗಳ ಬಡ್ಡಿಯನ್ನು ಹೇಗೆ ಗಳಿಸಬಹುದು ಎಂಬುದನ್ನು ಸಂಪೂರ್ಣ ಲೆಕ್ಕಾಚಾರದೊಂದಿಗೆ ತಿಳಿದುಕೊಳ್ಳೋಣ ಬನ್ನಿ. (Business News In Kannada)  
PPF, SCSS ಮತ್ತು ಪೋಸ್ಟ್ ಆಫೀಸ್ ಉಳಿತಾಯ ಖಾತೆಯವನ್ನು ಸರ್ಕಾರವು ನಿಯಮಗಳನ್ನು ಸುಲಭಗೊಳಿಸಿದೆ; ಏನೆಲ್ಲಾ ಬದಲಾಗಿದೆ?
small savings account Nov 19, 2023, 02:26 PM IST
PPF, SCSS ಮತ್ತು ಪೋಸ್ಟ್ ಆಫೀಸ್ ಉಳಿತಾಯ ಖಾತೆಯವನ್ನು ಸರ್ಕಾರವು ನಿಯಮಗಳನ್ನು ಸುಲಭಗೊಳಿಸಿದೆ; ಏನೆಲ್ಲಾ ಬದಲಾಗಿದೆ?
Small Savings Account: ಸಣ್ಣ ಉಳಿತಾಯ ಯೋಜನೆಗಳು ಹಣಕಾಸು ಸಚಿವಾಲಯದ ಅಡಿಯಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆ (DEA) ಮೇಲ್ವಿಚಾರಣೆ ಮಾಡುವ ಹೂಡಿಕೆ ಆಯ್ಕೆಗಳಾಗಿದ್ದು, ವಿವಿಧ ಸಣ್ಣ ಉಳಿತಾಯ ಯೋಜನೆಗಳಿಗೆ ಸರ್ಕಾರವು ಇತ್ತೀಚೆಗೆ ನಿಯಮಗಳನ್ನು ಸಡಿಲಗೊಳಿಸಿದೆ.   
ಸುಕನ್ಯಾ ಸಮೃದ್ಧಿ ಯೋಜನೆ ಅನಿವಾಸಿ ಭಾರತೀಯ ಹುಡುಗಿಯರಿಗೆ ಲಭ್ಯವಿದೆಯೇ? ಇದರ ಅರ್ಹತೆ ಮತ್ತು ಪ್ರಯೋಜನಗಳನ್ನು ತಿಳಿಯಿರಿ.
SSY Nov 16, 2023, 02:21 PM IST
ಸುಕನ್ಯಾ ಸಮೃದ್ಧಿ ಯೋಜನೆ ಅನಿವಾಸಿ ಭಾರತೀಯ ಹುಡುಗಿಯರಿಗೆ ಲಭ್ಯವಿದೆಯೇ? ಇದರ ಅರ್ಹತೆ ಮತ್ತು ಪ್ರಯೋಜನಗಳನ್ನು ತಿಳಿಯಿರಿ.
Sukanya Samriddhi Yojana: ಸುಕನ್ಯ ಸಮೃದ್ಧಿ ಯೋಜನೆಯು ತಮ್ಮ ಹೆಣ್ಣುಮಕ್ಕಳ ಭವಿಷ್ಯದ ಶೈಕ್ಷಣಿಕ ಮತ್ತು ವೈವಾಹಿಕ ವೆಚ್ಚಗಳಿಗಾಗಿ ನಿಧಿಯನ್ನು ಸ್ಥಾಪಿಸಲು ಪೋಷಕರನ್ನು ಪ್ರೋತ್ಸಾಹಿಸುತ್ತದೆ. ಅನಿವಾಸಿ ಭಾರತೀಯ ಹೆಣ್ಣು ಮಕ್ಕಳು ಈ ಸೌಲಭ್ಯಕ್ಕೆ ಅರ್ಹರಾಗಿತ್ತಾರೆಂಬ ಪ್ರಶ್ನೆಗೆ ಇಲ್ಲಿದೆ ಸಂಪೂರ್ಣ ಮಾಹಿತಿ.  
ಮಗಳ ಹೆಸರಿನಲ್ಲಿ ಈ ಖಾತೆ ಓಪನ್ ಮಾಡಿ! ಮದುವೆ ವೇಳೆ ಸಾಲ ಮಾಡುವ ಅಗತ್ಯವೇ ಇಲ್ಲ
Sukanya samriddhi yojana Oct 17, 2023, 01:53 PM IST
ಮಗಳ ಹೆಸರಿನಲ್ಲಿ ಈ ಖಾತೆ ಓಪನ್ ಮಾಡಿ! ಮದುವೆ ವೇಳೆ ಸಾಲ ಮಾಡುವ ಅಗತ್ಯವೇ ಇಲ್ಲ
SBI Sukanya Samriddhi Yojana:ಇಂದಿನ ಕಾಲದಲ್ಲಿ ನಿಮ್ಮ ಮಗಳ ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದು ಅಷ್ಟು ಸುಲಭವಲ್ಲ. ಆದರೆ ಎಸ್‌ಬಿಐ ಮೂಲಕ ಈ ಕೆಲಸವನ್ನು ಸುಲಭವಾಗಿ ಮಾಡಬಹುದು ಎಂದು  ಟ್ವೀಟ್ ಮಾಡಿದೆ. 
Sukanya Samriddhi Yojana
Sukanya Samriddhi Scheme Oct 13, 2023, 02:15 PM IST
ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆ
ಪೋಸ್ಟ್ ಆಫೀಸ್‌ನಲ್ಲಿ ಹೂಡಿಕೆ ಮಾಡಲು ಹಲವಾರು ಯೋಜನೆಗಳಿವೆ. ಆದರೆ, ಎಲ್ಲಾ ಹೂಡಿಕೆ ಆಯ್ಕೆಗಳು ತೆರಿಗೆ ಮುಕ್ತವಾಗಿಲ್ಲ. ಕೆಲವು ಪೋಸ್ಟ್ ಆಫೀಸ್ ಸ್ಕೀಮ್‌ಗಳಲ್ಲಿ ಬಡ್ಡಿ ಆದಾಯಕ್ಕೆ ತೆರಿಗೆ ವಿಧಿಸಲಾಗುತ್ತದೆ. ಯಾವುದೇ ಹೂಡಿಕೆಯಲ್ಲಿ ಬಡ್ಡಿದರವು ಪ್ರಮುಖ ಪಾತ್ರ ವಹಿಸುತ್ತದೆ.
Sukanya Samriddhi Yojana For Girl Child
Sukanya samriddhi yojana Oct 12, 2023, 12:05 PM IST
ದೇಶದ ಹೆಣ್ಣುಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆ
ದೇಶದ ಹೆಣ್ಣುಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆ.. ಮಗುವಿನ ಉತ್ತಮ ಭವಿಷ್ಯಕ್ಕಾಗಿ ಸುಕನ್ಯಾ ಯೋಜನೆ... 10 ವರ್ಷದೊಳಗಿನ ಹೆಣ್ಣು ಮಕ್ಕಳ ಭವಿಷ್ಯದ ಸ್ಕೀಮ್
  • 1
  • 2
  • 3
  • 4
  • Next
  • last »

Trending News

  • ಲೇಡಿ ಅಮಿತಾಬ್ ಬಚ್ಚನ್ ನೋಡಿ ಬೆರಗಾದ ಸಿನಿರಂಗ..! ಸುಂದರಿಯ ಆಗಮನಕ್ಕೆ ಕೋಪಗೊಂಡ ಬಿಗ್‌ಬಿ ಮಾಡಿದ್ದೇನು ಗೊತ್ತಾ..?
    Sridevi Lady Amitabh Bachchan

    ಲೇಡಿ ಅಮಿತಾಬ್ ಬಚ್ಚನ್ ನೋಡಿ ಬೆರಗಾದ ಸಿನಿರಂಗ..! ಸುಂದರಿಯ ಆಗಮನಕ್ಕೆ ಕೋಪಗೊಂಡ ಬಿಗ್‌ಬಿ ಮಾಡಿದ್ದೇನು ಗೊತ್ತಾ..?

  • ಬಿಹಾರದ ಫಲಿತಾಂಶ ನೋಡಿ ರಾಜ್ಯ ಕಾಂಗ್ರೆಸ್‌ ಪುಲ್‌ ಸೈಲೆಂಟ್‌! ಕ್ರಾಂತಿ ಬಿಟ್ಟು ತೆಪ್ಪಗಿರ್ತಾರಾ ಕೈ ನಾಯಕರು
    DK Shivakumar
    ಬಿಹಾರದ ಫಲಿತಾಂಶ ನೋಡಿ ರಾಜ್ಯ ಕಾಂಗ್ರೆಸ್‌ ಪುಲ್‌ ಸೈಲೆಂಟ್‌! ಕ್ರಾಂತಿ ಬಿಟ್ಟು ತೆಪ್ಪಗಿರ್ತಾರಾ ಕೈ ನಾಯಕರು
  • ತೆರಿಗೆ ಪಾವತಿಸದೆ PF ಹಣವನ್ನು ಹಿಂಪಡೆಯುವುದು ಹೇಗೆ? ಹೊರಬಿತ್ತು ಮಹತ್ವದ ಅಪ್ಡೇಟ್..
    how much tax should you pay on epf withdrawals
    ತೆರಿಗೆ ಪಾವತಿಸದೆ PF ಹಣವನ್ನು ಹಿಂಪಡೆಯುವುದು ಹೇಗೆ? ಹೊರಬಿತ್ತು ಮಹತ್ವದ ಅಪ್ಡೇಟ್..
  • 'ಬಿಹಾರ ಸೋಲಿನ ನಂತರ ರಾಜಕೀಯದ ಜೊತೆ ಕುಟುಂಬ ತ್ಯಜಿಸುತ್ತಿದ್ದೇನೆ' ಎಂದ ಲಾಲೂ ಪುತ್ರಿ
    rohini acharya
    'ಬಿಹಾರ ಸೋಲಿನ ನಂತರ ರಾಜಕೀಯದ ಜೊತೆ ಕುಟುಂಬ ತ್ಯಜಿಸುತ್ತಿದ್ದೇನೆ' ಎಂದ ಲಾಲೂ ಪುತ್ರಿ
  • ಬಿಜೆಪಿ ಹೇಳಿಕೆಗೆ ಕಾಯದೆ ನಿತೀಶ್ ಕುಮಾರ್ ಸಿಎಂ ಎಂದು ಘೋಷಿಸಿದ ಜೆಡಿಯು..!
    Bihar Assembly Election Results 2025
    ಬಿಜೆಪಿ ಹೇಳಿಕೆಗೆ ಕಾಯದೆ ನಿತೀಶ್ ಕುಮಾರ್ ಸಿಎಂ ಎಂದು ಘೋಷಿಸಿದ ಜೆಡಿಯು..!
  • ಶುಭಮನ್ ಸಾರಾ ಮದುವೆ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್‌! ತಂದೆಯಿಂದಲೇ ಹೊರಬಿತ್ತು ಅಸಲಿ ಸತ್ಯ
    Shubman Gill
    ಶುಭಮನ್ ಸಾರಾ ಮದುವೆ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್‌! ತಂದೆಯಿಂದಲೇ ಹೊರಬಿತ್ತು ಅಸಲಿ ಸತ್ಯ
  • ನಿತೀಶ್ ಕುಮಾರ್ ಬೆಂಬಲ ಇಲ್ಲದೆ ಬಿಹಾರದಲ್ಲಿ ಸರ್ಕಾರ ರಚಿಸುತ್ತಾ ಬಿಜೆಪಿ..?
    BJP government formation Bihar
    ನಿತೀಶ್ ಕುಮಾರ್ ಬೆಂಬಲ ಇಲ್ಲದೆ ಬಿಹಾರದಲ್ಲಿ ಸರ್ಕಾರ ರಚಿಸುತ್ತಾ ಬಿಜೆಪಿ..?
  • ಭೀಕರ ಬೆಂಕಿ ಅವಘಡ: ಮನೆಯಲ್ಲಿ ಮಲಗಿದ್ದ ಒಂದೇ ಕುಟುಂಬದ ಐವರು ಸಜೀವ ದಹನ..!
    Bihar
    ಭೀಕರ ಬೆಂಕಿ ಅವಘಡ: ಮನೆಯಲ್ಲಿ ಮಲಗಿದ್ದ ಒಂದೇ ಕುಟುಂಬದ ಐವರು ಸಜೀವ ದಹನ..!
  • ಅಂಚೆ ಕಚೇರಿಯ ಮನಿ ಡಬ್ಲಿಂಗ್ ಯೋಜನೆ: ಇಷ್ಟಬಂದಷ್ಟು ಹಣ ಠೇವಣಿ ಮಾಡಿ ಮುಕ್ತಾಯದ ನಂತರ ಎರಡು ಪಟ್ಟು ಪಡೆಯಿರಿ
    Post office schemes
    ಅಂಚೆ ಕಚೇರಿಯ ಮನಿ ಡಬ್ಲಿಂಗ್ ಯೋಜನೆ: ಇಷ್ಟಬಂದಷ್ಟು ಹಣ ಠೇವಣಿ ಮಾಡಿ ಮುಕ್ತಾಯದ ನಂತರ ಎರಡು ಪಟ್ಟು ಪಡೆಯಿರಿ
  • ಈ ಹಣ್ಣು ತಿಂದರೆ ದೃಷ್ಟಿ ಎಷ್ಟೇ ಮಂದಾಗಿದ್ದರೂ ಶಾರ್ಪ್‌ ಆಗುತ್ತೆ! ವಯಸ್ಸು 70 ದಾಟಿದ್ರೂ ಕನ್ನಡಕ ಬೇಕಿಲ್ಲ, ಪೊರೆಯೂ ಬರಲ್ಲ
    Eyes Health
    ಈ ಹಣ್ಣು ತಿಂದರೆ ದೃಷ್ಟಿ ಎಷ್ಟೇ ಮಂದಾಗಿದ್ದರೂ ಶಾರ್ಪ್‌ ಆಗುತ್ತೆ! ವಯಸ್ಸು 70 ದಾಟಿದ್ರೂ ಕನ್ನಡಕ ಬೇಕಿಲ್ಲ, ಪೊರೆಯೂ ಬರಲ್ಲ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x