ಸರ್ಕಾರವು ಡಿಜಿಟಲೀಕರಣಕ್ಕೆ ಒತ್ತು ನೀಡುವುದರೊಂದಿಗೆ, ದಾಖಲೆಗಳನ್ನು ಈಗ ಡಿಜಿಟಲ್ ರೂಪದಲ್ಲಿ ಮತ್ತು ಅಗತ್ಯವಿದ್ದಾಗ ಬಳಕೆಗೆ ಸುಲಭವಾಗಿ ಸಿಗುವಂತೆ ಮಾಡಿವೆ. ಇದೀಗ, ಈ ದಾಖಲೆಗಳನ್ನು ಜನರಿಗೆ ಅವರ ಮೊಬೈಲ್ ಫೋನ್ಗಳಲ್ಲಿ ಹೆಚ್ಚಾಗಿ ಬಳಸುವ ವಾಟ್ಸಾಪ್ ಮೂಲಕ ಸಿಗುವ ಹೊಸ ಸೌಲಭ್ಯವನ್ನು ಸರ್ಕಾರ ಆರಂಭಿಸಿದೆ.
ಚೀನಾದ ಆ್ಯಪ್ ಟಿಕ್ಟಾಕ್ ಅನ್ನು ಸರ್ಕಾರ ನಿಷೇಧಿಸಿದ ಬಳಿಕ ಬಂದ ಚಿಂಗಾರಿ ಆ್ಯಪ್ ದೊಡ್ಡ ಹಿಟ್ ಆಗಿದ್ದು ನಿಮಗೆಲ್ಲರಿಗೂ ತಿಳಿದ ಸಂಗತಿಯೇ. ಇದೀಗ ಈ ಅಪ್ಲಿಕೇಶನ್ಗೆ ಸರ್ಕಾರವು ಆಪ್ ಇನ್ನೋವೇಶನ್ ಚಾಲೆಂಜ್ ಸ್ಪರ್ಧೆಯ ಸಾಮಾಜಿಕ ಮಾಧ್ಯಮ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.