"ಸಮಂತಾ ನನ್ನ ಆತ್ಮ ಸಂಗಾತಿ" ಎಂದ ಸೋಭಿತಾ ಧೂಳಿಪಾಲ! ಏನಿದರ ಹಿಂದಿನ ರಹಸ್ಯ?

Sobitha Dhulipala: ಸೋಭಿತಾ ಧೂಳಿಪಾಲ ಈ ಹೆಸರಿನ ಕುರಿತು ವಿಶೇಷವಾದ ಪರಿಚಯದ ಅಗತ್ಯವಿಲ್ಲ. ಇತ್ತೀಚೆಗಷ್ಟೆ ನಟಿ ಸಮಂತಾ ಅವರ ಮಾಜಿ ಪತಿ, ನಟ ನಾಗಚೈತನ್ಯ ಅವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. 

1 /8

Sobitha Dhulipala: ಸೋಭಿತಾ ಧೂಳಿಪಾಲ ಈ ಹೆಸರಿನ ಕುರಿತು ವಿಶೇಷವಾದ ಪರಿಚಯದ ಅಗತ್ಯವಿಲ್ಲ. ಇತ್ತೀಚೆಗಷ್ಟೆ ನಟಿ ಸಮಂತಾ ಅವರ ಮಾಜಿ ಪತಿ, ನಟ ನಾಗಚೈತನ್ಯ ಅವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.   

2 /8

ಹೀಗೆ ಇನ್ನೂ ಜನ ಸೋಭಿತಾ ಹಾಗೂ ನಾಗಚೈತನ್ಯ ಅವರ ನಿಶ್ಚಿತಾರ್ಥದ ಕುರಿತಾದ ಸುದ್ದಿಯನ್ನೆ ಇನ್ನೂ ಅರಗಿಸಿಕೊಳ್ಳುವುದಕ್ಕೆ ಸಾದ್ಯಾವಗುತ್ತಿಲ್ಲ, ಅಷ್ಟರಲ್ಲೆ ನಟಿ ಸಮಂತಾ ಅವರ ಕುರಿತು ಶಾಕಿಂಗ್‌ ಹೇಳಿಕೆ ಕೊಟ್ಟಿದ್ದಾರೆ.  

3 /8

ಸಂದರ್ಶನವೊಂದರಲ್ಲಿ ಮಾತನಾಡಿದ ಶೋಭಿತಾ ಧೂಳಿಪಾಲ, ಸಮಂತಾ ನನ್ನ ಆತ್ಮ ಸಂಗಾತಿ ಎಂದು ಹೇಳಿದ್ದಾರೆ, ಸದ್ಯ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.   

4 /8

ಸಂದರ್ಶನವೊಂದರಲ್ಲಿ ಮಾತನಾಡಿದ ಸೋಭಿತಾ ಧೂಳಿಪಾಲ, ಹಲವು ವಿಷಯಗಳ ಕುರಿತು ಮಾಹಿತಿಯನ್ನು ಬಿಚ್ಚಿಟ್ಟಿದ್ದು, ಪದವಿಯ ಸಮಯದಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ನಂತರ ಮಾಡೆಲಿಂಗ್ ಮಾಡಲು ಆರಂಭಿಸಿದ್ದ ಈಕೆಗೆ ಈ ಮುಂಚೆ ಸಿನಿಮಾದಲ್ಲಿ ನಾಯಕಿಯಾಗುವ ಆಲೋಚನೆ ಇರಲಿಲ್ಲವಂತೆ.   

5 /8

2016 ರಲ್ಲಿ ಅನುರಾಗ್ ಕಶ್ಯಪ್ ಅವರ ರಮಣ್ ರಾಘವ್ 2.0 ನಲ್ಲಿ ನಾನು ಹಾಜರ್‌ ಆಗಿದ್ದೆ, ಆ ಸಿನಿಮಾದ ನಂತರ ನನ್ನ ಜೀವನವೇ ಬದಲಾಯಿತು ಎಂದು ನಟಿ ಸೋಭಿತಾ ಧೂಳಿಪಾಲ ತಮ್ಮ ಮೊದಲನೆ ಸಿನಿಮಾ ಹೇಗೆ ತಮ್ಮ ಜೀವನವನ್ನು ಬದಲಿಸಿತ್ತು ಎಂಬುದರ ಕುರಿತು ಮಾತನಾಡಿದ್ದಾರೆ.    

6 /8

ತನಗೆ ಮನ್ನಣೆ ತಂದುಕೊಟ್ಟ ಸಿನಿಮಾಗಳು ಮತ್ತು ವೆಬ್ ಸೀರೀಸ್ ಬಗ್ಗೆ ಮಾತನಾಡಿದ ಸೋಭಿತಾ ಸಮಂತಾ ಬಗ್ಗೆ ಕೂಡ ಮಾತನಾಡಿದ್ದಾರೆ. ಸಮಂತಾ ನನ್ನ ಆತ್ಮ ಸಂಗಾತಿ ಎಂದಿದ್ದಾರೆ.  

7 /8

ಅಷ್ಟಕ್ಕೂ ಸೋಭಿತಾ ಧೂಳಿಪಾಲ ಮಾತನಾಡಿದ್ದು, ನಟಿ ಸಮಂತಾ ಅವರ ಕುರಿತು ಅಲ್ಲ ಹೊರತಾಗಿ, ಸೋಭಿತಾ ಅವರ ಸಹೋದರಿ ಸಮಂತಾ ಅವರ ಕುರಿತು.  

8 /8

ಸೋಭಿತಾ ಅವರ ಸಹೋದರಿಯ ಹೆಸರು ಕೂಡ ಸಮಂತಾ ಆಗಿದ್ದು, ನಟಿಗೆ ಈಕೆ ತುಂಬಾ ಹತ್ತಿರ. ತಮ್ಮ ಸಹೋದರಿಯ ಜೊತೆಗೆ ನಟಿ ತುಂಬಾ ಆತ್ಮೀಯ ಬಾಂಧವ್ಯವನ್ನು ಹೊಂದಿದ್ದಾರೆ. ಸದ್ಯ ಈ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಅಭಿಮಾನಿಗಳು ನಟಿ ಸೋಭಿತಾ, ನಟಿ ಸಮಂತಾ ಅವರ ಕುರಿತು ಈ ರೀತಿ ಹೇಳಿದ್ದಾರೆ ಎಂದು ಭಾವಿಸಿ ಟ್ರೋಲ್‌ ಮಾಡುತ್ತಿದ್ದಾರೆ.