Pregnant Before Marriage: ಅದು ಬಾಲಿವುಡ್ ಇರಲಿ, ಅಥವಾ ಬೇರೆ ಪ್ರಾದೇಶಿಕ ಚಿತ್ರರಂಗಗಳಿರಲಿ ನಟರ ಬಗ್ಗೆ ಅಭಿಮಾನ ಇದ್ದರೆ ನಟಿಯರ ಬಗ್ಗೆ ಅಭಿಯಾನಕ್ಕಿಂತ ಅನುಮಾನ, ಕುತೂಹಲಗಳು ಜಾಸ್ತಿ ಇರುತ್ತದೆ. ನಟಿಯರ ಕುರಿತಾದ ಗಾಸಿಪ್ ಗಳಿಗೂ ಸಿಕ್ಕಾಪಟ್ಟೆ ಬೇಡಿಕೆ ಇರುತ್ತದೆ.
Bollywood Age Discrimination: ಹೆಚ್ಚಿನ ಬಾಲಿವುಡ್ ನಟಿಯರು ತಮ್ಮ ವಯಸ್ಸನ್ನು ಲೆಕ್ಕಿಸದೆ ಬೋಲ್ಡ್ ಮತ್ತು ಗ್ಲಾಮರಸ್ ಆಗಿ ಕಾಣಲು ಟ್ರೆಂಡಿ ಬಟ್ಟೆಗಳನ್ನು ಧರಿಸುತ್ತಾರೆ. ಇದೀಗ ಆ ರೀತಿ ಬೋಲ್ಡ್ ಆಗಿ ಮಿಂಚಿದ 50 ವರ್ಷ ದಾಟಿದ ನಟಿಯರ ಬಗ್ಗೆ ತಿಳಿದುಕೊಳ್ಳೋಣ..
Neena Gupta and Vivian Richards Love Story: ಬಾಲಿವುಡ್ ಇಂಡಸ್ಟ್ರಿಯ ಹಿರಿಯ ನಟಿ ನೀನಾ ಗುಪ್ತಾ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ವಿವಿಯನ್ ರಿಚರ್ಡ್ಸ್ ಲವ್ ಸ್ಟೋರಿ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
Bollywood Actress: ಯಾವುದೇ ವಿಭಿನ್ನ ರೀತಿಯ ಪಾತ್ರದಲ್ಲಿ ನಟಿಸಲು ಹಿಂಜರಿಯದ ಹಿಂದಿನ ನಟಿ. 64ರಲ್ಲೂ ಎಲ್ಲ ರೀತಿಯ ಪಾತ್ರಗಳಿಗೂ ಹೊಂದಿಕೊಳ್ಳುವ ಈಕೆ ತನ್ನ ಪಾತ್ರಗಳಿಂದ ಜನರ ಮನ ಗೆಲ್ಲುವುದಲ್ಲದೆ.. ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದ್ದಾರೆ.. ಹಾಗಾದರೆ ಆ ನಟಿ ಯಾರು ಗೊತ್ತಾ?
ಬಾಲಿವುಡ್ ಸ್ಟಾರ್ ನಟಿಯೊಬ್ಬರು ಕ್ರಿಕೆಟಿಗನ ಪ್ರೀತಿಯನ್ನು ನಂಬಿ ಅವನಿಂದ ಗರ್ಭಿಣಿಯಾಗಿದ್ದರು. ಅಲ್ಲದೆ ನಟಿ ತನ್ನ 30ನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದರಿಂದಾಗಿ ಅವರ ಸನಿ ಜೀವನವೇ ನಾಶವಾಗಿತ್ತು. ಯಾರು ಆ ನಟಿ..? ಇಲ್ಲಿದೆ ಸಂಪೂರ್ಣ ವಿವರ
Neena Gupta Lust Stories 2: ಖ್ಯಾತ ನಟಿಯೊಬ್ಬರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮೊದಲ ಲಿಪ್ಲಾಕ್ ದೃಶ್ಯವನ್ನು ಮಾಡಿದ ನಂತರ ಡೆಟಾಲ್ನಿಂದ ಬಾಯಿ ತೊಳೆದಿದ್ದೇನೆ ಮತ್ತು ರಾತ್ರಿಯಿಡೀ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು.
Bollywood actresses who became mothers without marriage : ಚಿತ್ರರಂಗದ ತಾರೆಯರ ಲೈಫ್ಸ್ಟೈಲ್ ಬಗ್ಗೆ ತಿಳಿಯುವ ಕುತೂಹಲ ಯಾರಿಗೆ ತಾನೇ ಇರುವುದಿಲ್ಲ ಹೇಳಿ. ಸ್ಟಾರ್ಗಳು ಸಹ ರಿಚ್ ಲೈಫ್ ಲೀಡ್ ಮಾಡುವ ಮೂಲಕ ಆಗಾಗ ತಮ್ಮ ರಜೆಯ ಮಜಾ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಫ್ಯಾನ್ಸ್ಗಳಿಗೆ ಕ್ಯೂರಿಯಾಸಿಟಿ ಹುಟ್ಟಿಸುತ್ತಿರುತ್ತಾರೆ. ಇದೀಗ ಮದುವೆಯಾಗದೇ ತಾಯಂದಿರಾದ ನಟಿಯರ ಬಗ್ಗೆ ಹೇಳ್ತೀವಿ ಸ್ವಲ್ಪ ಕೇಳಿ..
ನೀನಾ ಗುಪ್ತಾ ಮಾಜಿ ವೆಸ್ಟ್ ಇಂಡೀಸ್ ಆಟಗಾರ ವಿವ್ ರಿಚರ್ಡ್ಸ್ ಅವರೊಂದಿಗೆ ರಹಸ್ಯ ಸಂಬಂಧವನ್ನು ಹೊಂದಿದ್ದರು.1989 ರಲ್ಲಿ ತನ್ನ ಮಗಳು ಮಸಾಬಾಗೆ ಜನ್ಮ ನೀಡಿದ ನಂತರ ತನ್ನ ಮಗಳನ್ನು ಒಬ್ಬಂಟಿಯಾಗಿ ಬೆಳೆಸಲು ಧೈರ್ಯದ ಹೆಜ್ಜೆ ಇಟ್ಟರು.
Bollywood Actress Pregnant Before Marriage: ಈ ಪೈಕಿ ಬಾಲಿವುಡ್ನ ಕೆಲ ನಟಿಯರು ಮದುವೆಗು ಮೊದಲೇ ಮಕ್ಕಳಿಗೆ ಜನ್ಮ ನೀಡಿದ್ದರೆ, ಇನ್ನು ಕೆಲವರು ಮದುವೆಯಾದ ಕೆಲವೇ ತಿಂಗಳಿನಲ್ಲಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
Satish Kaushik: ಎಲ್ಲರನ್ನೂ ನಗಿಸಿ, ಸಿನಿಮಾ ಸೆಟ್ಗಳಲ್ಲಿ ಲವಲವಿಕೆಯ ವಾತಾವರಣ ಮೂಡಿಸಿದ್ದ ನಟ ಸತೀಶ್ ಕೌಶಿಕ್ ಈಗ ನಮ್ಮೊಂದಿಗಿಲ್ಲ. ಇಡೀ ಬಾಲಿವುಡ್ ಅವರ ಸ್ಮರಣೆಯಲ್ಲಿ ನಿರಾಳವಾಗಿದೆ. ಸಂತಾಪ ಸೂಚಿಸುತ್ತಿರುವ ಇಂಡಸ್ಟ್ರಿಯ ಪ್ರತಿಯೊಬ್ಬ ತಾರೆಯರು ಸತೀಶ್ ಅವರನ್ನು ನೆನೆದು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
Pregnant Before Marriage: ಪ್ರಸ್ತುತ ಕಾಲದ ಅತ್ಯಂತ ಪ್ರೀತಿಯ ಜೋಡಿಗಳಲ್ಲಿ ಒಂದಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ 14 ಏಪ್ರಿಲ್ 2022 ರಂದು ವಿವಾಹವಾದರು. ಮದುವೆಯಾದ ಎರಡು ತಿಂಗಳ ನಂತರ ನಟಿ ಸ್ವತಃ ಅವರು ಶೀಘ್ರದಲ್ಲೇ ಪೋಷಕರಾಗುತ್ತಿದ್ದಾರೆ ಎಂದು ದೃಢಪಡಿಸಿದರು.
Pregnant Before Marriage Celebrities: ಮದುವೆಗೂ ಮುನ್ನವೇ ಹಲವಾರು ಬಾಲಿವುಡ್ ನಟಿಯರು ಗರ್ಭಿಣಿಯಾಗಿ ಸುದ್ದಿಯಾಗಿದ್ದರು. ಚಿತ್ರರಂಗದಲ್ಲಿ ಮಿಂಚುತ್ತಿರುವಾಗ ಈ ನಟಿಯರು ಗರ್ಭಿಣಿಯಾಗಿರುವ ಸುದ್ದಿ ಕೇಳಿ ಅವರ ಅಭಿಮಾನಿಗಳಿಗೆ ಶಾಕ್ ಉಂಟಾಗಿತ್ತು. ಕೆಲವು ನಟಿಯರ ಮಾಹಿತಿ ಇಲ್ಲಿದೆ ನೋಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.