ಮಕರ ಸಂಕ್ರಾಂತಿ 2024 ಪರಿಹಾರ: 2024ರ ಹೊಸ ವರ್ಷ ಪ್ರಾರಂಭವಾಗಿದೆ. ವರ್ಷದ ಮೊದಲ ಹಬ್ಬವನ್ನು ಜನವರಿ 15ರಂದು ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. ದೇಶದಾದ್ಯಂತ ಆಚರಿಸಲಾಗುವ ಈ ಹಬ್ಬವನ್ನು ಹಿಂದೂ ನಂಬಿಕೆಗಳ ಪ್ರಕಾರ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
New Year 2024: 2023 ರ ನಂತರ, ನಾವು 2024 ರ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಮೊದಲ ದಿನ ಅಂದರೆ ಜನವರಿ 1 ರಿಂದ ಬದಲಾವಣೆಗಳ ದೊಡ್ಡ ಪಟ್ಟಿ ಇದೆ. ಆ ಪ್ರಮುಖ 5 ಬದಲಾವಣೆಗಳ ಪಟ್ಟಿಯ ಮಾಹಿತಿ ಇಲ್ಲಿದೆ.
ಕೇಕ್ ಬದಲು ಹಣ್ಣು ಹಂಪಲು ಕಟ್ ಮಾಡಿ ಹೊಸ ವರ್ಷ ಸಂಭ್ರಮ ಪಾಶ್ಚಿಮಾತ್ಯರ ಸಂಸ್ಕೃತಿ ಬೇಡ, ಕೇಕ್ ಕಟ್ ಮಾಡಬೇಡಿ ಎಂದ ರೈತರು ಹಣ್ಣು ಹಂಪಲು ಸೇವಿಸಿ ಸದೃಢರಾಗಬೇಕು, ದುಶ್ಚಟಗಳಿಂದ ದೂರವಿರಿ
New year 2024 vibes : ದೇಶದ ಜನರು ಹೊಸ ವರ್ಷ 2024 ಸ್ವಾಗತಿಸಲು ಕಾತುರತೆಯಿಂದ ಕಾಯುತ್ತಿದ್ದಾರೆ. ಪ್ರಪಂಚದ ಇತರೆ ದೇಶಗಳಿಗಿಂತ ಮೊದಲು ಕಿರಿಬಾಟಿ ಎರಡನೇಯದಾಗಿ ನ್ಯೂಜಿಲೆಂಡ್ ಅದ್ದೂರಿಯಾಗಿ ಹೊಸ ವರ್ಷವನ್ನು ಸ್ವಾಗತಿಸಿವೆ.
New year 2024 dressing tips : ಹೊಸ ವರ್ಷ 2024ಕ್ಕೆ ಕ್ಷಣಗಣನೆ ಶುರುವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಪಾರ್ಟಿಗೆ ಹೋಗಲು ತಯಾರಿ ನಡೆಸುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮ ಉಡುಗೆ ಮತ್ತು ಮೇಕ್ಅಪ್ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ. ನೀವು ಸರಳವಾದ ಉಡುಪನ್ನು ಧರಿಸಲು ಪ್ಲಾನ್ ಮಾಡಿದ್ದರೆ, ಈ ಕಿವಿಯೋಲೆಗಳು ನಿಮಗೆ ಅದ್ಭುತ ನೋಟವನ್ನು ನೀಡಬಹುದು.. ಒಮ್ಮೆ ಪ್ರಯತ್ನಿಸಿ..
ನಾಳೆಯ ನ್ಯುಇಯರ್ ಸೆಲೆಬ್ರೇಷನ್ ಗೆ ಅದ್ರಲ್ಲೂ ಮಹಿಳೆಯರ ಸುರಕ್ಷತೆ ಹಾಗೂ ಭದ್ರತೆಗೆ ಏನೇಲ್ಲ ಮುಂಜಾಗೃತ ಕ್ರಮ ಬೇಕು ಅವೇಲ್ಲವನ್ನ ಪೊಲೀಸರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಬ್ರಿಗೇಡ್ ರೋಡ್ , ಚರ್ಚ್ ಸ್ಟ್ರೀಟ್ , ಎಂಜಿ.ರಸ್ತೆ ಯನ್ನ ಖಾಕಿ ಭದ್ರತೆ ಜೊತೆಗೆ ಸಿಸಿಟಿವಿ ಕಣ್ಗಾವಲಿನಲ್ಲಿ ಇಡಲು ಪೊಲೀಸರು ಸಿದ್ದತೆ ಮಾಡಿಕೊಳ್ಳತ್ತಿದ್ದಾರೆ.
ಸಂಭ್ರಮಾಚರಣೆಗೆ 31 ರಾತ್ರಿ 1 ಗಂಟೆವರಿಗೂ ಮಾತ್ರ ಅನುಮತಿಯಿದ್ದು, ಒಂದು ಗಂಟೆ ನಂತರ ಡಾಬಾ ಪಬ್ ಎಲ್ಲವನ್ನೂ ಬಂದ್ ಮಾಡಲು ಸೂಚಿಸಲಾಗಿದೆ. ಅನುಮತಿ ಇಲ್ಲದೆ ಪಾರ್ಟಿ ಅಯೋಜನೆ ಆಯೋಜನೆ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಇನ್ನೂ ಮುಂದುವರಿದಿದ್ದು, ಇದರ ಪರಿಣಾಮವಾಗಿ ಪಾಶ್ಚಾತ್ಯ ರಾಷ್ಟ್ರಗಳು ಇನ್ನೂ ಆರ್ಥಿಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿವೆ. ಉಕ್ರೇನ್ ಐರೋಪ್ಯ ಒಕ್ಕೂಟದಿಂದ 18.5 ಬಿಲಿಯನ್ ಯೂರೋ ಮತ್ತು ಅಮೆರಿಕಾದಿಂದ 8 ಬಿಲಿಯನ್ ಡಾಲರ್ ಸಹಾಯವನ್ನು ಎದುರು ನೋಡುತ್ತಿದ್ದು, ಇದರಲ್ಲಿ ಮಹತ್ವದ ಮಿಲಿಟರಿ ಬೆಂಬಲವೂ ಸೇರಿದೆ.
New Year In Pakistan: 'ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿ ಮುಗ್ಧ ಮಕ್ಕಳು ಮತ್ತು ನಿರಾಯುಧ ಪ್ಯಾಲೆಸ್ತೀನಿಯರ ಹತ್ಯಾಕಾಂಡದಿಂದ ಇಡೀ ಪಾಕಿಸ್ತಾನ ಮತ್ತು ಮುಸ್ಲಿಂ ಜಗತ್ತು ತೀವ್ರ ದುಃಖಿತವಾಗಿದೆ'- ದೇಶದ ಹಂಗಾಮಿ ಪ್ರಧಾನಿ ಅನ್ವರುಲ್ ಹಕ್ ಕಾಕರ್
Lucky Zodiac Signs: ಜನವರಿಯಲ್ಲಿ 4 ಗ್ರಹಗಳು ತಮ್ಮ ರಾಶಿಗಳನ್ನು ಬದಲಿಸುತ್ತಿವೆ. ಪರಿಣಾಮ ಜನವರಿ ತಿಂಗಳಿನಲ್ಲಿ 5 ರಾಶಿಯ ಜನರ ಅದೃಷ್ಟವೇ ಬದಲಾಗಿದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳಿದೆ.
ಕೊರೋನಾ ಹೊಸ ತಳಿ JN1 ಪ್ರಕರಣ ಪತ್ತೆಯಾಗಿದ್ದು,ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ.ಕರೋನಾ ಸೋಂಕು ಉಲ್ಬಣ ತಡೆಗಟ್ಟಲು ಮುನ್ನಚ್ಚರಿಕೆ ಕ್ರಮಗೊಳ್ಳಲು ಸಂಪುಟ ಉಪ ಸಮಿತಿ ತೀರ್ಮಾನಿಸಿದೆ.ಸಭೆಯಲ್ಲಿ ಕೈಗೊಂಡ ಹಲವು ತೀರ್ಮಾನಗಳು ಇಂತಿವೆ.
New Year Gift: ಹೊಸ ವರ್ಷದಲ್ಲಿ ಉಡುಗೊರೆ ಕೊಡುವುದು, ತೆಗೆದುಕೊಳ್ಳುವುದು ಸರ್ವೇ ಸಾಮಾನ್ಯ. ಇದು ಆ ಕ್ಷಣಕ್ಕೆ ಸಂತೋಷವನ್ನು ತರುವುದು ಮಾತ್ರವಲ್ಲ, ನಮ್ಮ ಅದೃಷ್ಟದ ಮೇಲೂ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ?
Mangal Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಕಮಾಂಡರ್ ಎಂದು ಕರೆಯಲಾಗುವ ಮಂಗಳ ಶೀಘ್ರದಲ್ಲೇ ಧನು ರಾಶಿಗೆ ಪ್ರವೇಶಿಸಲಿದ್ದಾನೆ. ಇದು ಎಲ್ಲಾ12 ರಾಶಿಯವರ ಜೀವನದ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ.
New year 2024 plans : ಹೊಸ ವರ್ಷವನ್ನು ಪ್ರಪಂಚದಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದಿನವನ್ನು ವಿಶೇಷವಾಗಿಸಲು ಜನರು ಅನೇಕ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಕೆಲವರು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮನೆಯಲ್ಲಿ ಆಚರಿಸಿದರೆ, ಕೆಲವರು ಟ್ರಿಪ್ ಪ್ಲಾನ್ ಮಾಡುತ್ತಾರೆ.
Nostradamus Predictions 2024: ನಾಸ್ಟ್ರಾಡಾಮಸ್ ನೂರಾರು ವರ್ಷಗಳ ಹಿಂದೆ 2024ರ ಭವಿಷ್ಯವನ್ನು ಹೇಳಿದ್ದರು. ಅವರ ಮಾತು ನಿಜವಾದರೆ ಇಡೀ ಜಗತ್ತಿಗೆ ದೊಡ್ಡ ಗಂಡಾಂತರ ಕಾದಿದೆ ಅಂತಾನೇ ಹೇಳಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.