ಎಬೋಲಾ ವೈರಸ್ ವಿರುದ್ಧ ಹೋರಾಡಲು ಭವಿಷ್ಯದಲ್ಲಿ ಔಷಧಿಗಳು ಮತ್ತು ಲಸಿಕೆಗಳನ್ನು ತಯಾರಿಸಲು ಈ ಅಧ್ಯಯನವು ಸಹಾಯಕವಾಗಬಹುದು ಎಂದು ವಿಜ್ಞಾನಿಗಳು ಹೇಳುತ್ತಿದ್ದರೂ, ಅಂತಹ ಸಂಶೋಧನೆಯ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಲಾಗುತ್ತಿದೆ. ಕರೋನವೈರಸ್ ಸಾಂಕ್ರಾಮಿಕವು ಇನ್ನೂ ಸಂಪೂರ್ಣವಾಗಿ ಕೊನೆಗೊಂಡಿಲ್ಲ ಮತ್ತು ಅಂತಹ ಸುದ್ದಿಗಳು ಜನರ ಕಳವಳವನ್ನು ಹೆಚ್ಚಿಸಬಹುದು.
ಲ್ಯಾಂಗ್ಯಾ ವೈರಸ್ಗೆ ಯಾವುದೇ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಿಲ್ಲ. ಇನ್ನು ಈ ಸಮಸ್ಯೆಗೆ ಸದ್ಯಕ್ಕೆ ಪರಿಹಾರ ಎಂದರೆ ಅದು ಆರೈಕೆ ಮಾತ್ರ. ಈ ಹಿಂದೆ ಪ್ರಕಟವಾದ ಅಧ್ಯಯನವು 2019 ರಲ್ಲಿ ಮಾನವರಲ್ಲಿ ಮೊದಲ ಬಾರಿಗೆ ಲಾಂಗ್ಯಾ ವೈರಸ್ ಪತ್ತೆಯಾಗಿದೆ ಎಂದು ಬಹಿರಂಗಪಡಿಸಿದೆ.
ನಾವು ಈಗಾಗಲೇ ನಿಫಾ ವೈರಸ್ ವಿರುದ್ಧ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ವಿವರವಾದ ಸಲಹೆಯನ್ನು ನೀಡಿದ್ದೇವೆ. ಎಲ್ಲಾ ಗಡಿ ಜಿಲ್ಲೆಗಳಲ್ಲಿ ಈಗಾಗಲೇ ಸುಧಾರಿತ ಕಣ್ಗಾವಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೇರಳದಿಂದ ಬರುವ ಜನರು ಕಣ್ಗಾವಲಿನಲ್ಲಿರುತ್ತಾರೆ" ಎಂದು ಕರ್ನಾಟಕ ಆರೋಗ್ಯ ಆಯುಕ್ತ ಡಾ.ಕೆ.ವಿ.ತ್ರಿಲೋಕ್ ಚಂದ್ರ ಹೇಳಿದರು.
Nipah Virus Vs Corona Virus: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಪ್ರಕಾರ, ನಿಫಾ ವೈರಸ್ ಅತ್ಯಂತ ಅಪಾಯಕಾರಿ ವೈರಸ್ ಆಗಿದ್ದು, ಇದು ಪ್ರಾಣಿಗಳು ಮತ್ತು ಮಾನವರಲ್ಲಿ ಗಂಭೀರ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ತಿಳಿದುಬಂದಿದೆ.
Nipah Virus Update: ಕೊರೊನಾ (Corona Virus) ಬಳಿಕ ಇದೀಗ ಕೇರಳದಲ್ಲಿ (Kerala) ನಿಪಾಹ್ ವೈರಸ್ (Nipah Virus) ಭೀತಿ ಕಾಡುತ್ತಿದೆ. ಈ ವೈರಸ್ ನಿಂದಾಗಿ ಇದುವರೆಗೆ 20 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, 168 ಜನರನ್ನು ಹೋಮ್ ಐಸೋಲೆಶನ್ ನಲ್ಲಿ ಇಡಲಾಗಿದೆ.
ಇಡೀ ರಾಷ್ಟ್ರದಲ್ಲಿ ಭೀತಿಯನ್ನು ಸೃಷ್ಟಿಸುತ್ತಿರುವ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳೊಂದಿಗೆ ಕೇರಳ ಹೋರಾಡುತ್ತಿರುವಾಗ, ರಾಜ್ಯದಲ್ಲಿ ಮತ್ತೊಂದು ವೈರಸ್ ಅನ್ನು ಅಪಾಯಕಾರಿ ಎಂದು ಘೋಷಿಸಲಾಗಿದೆ.
African Malaria Genus Plasmodium Ovale: ಸುಡಾನ್ ನಿಂದ ಸ್ವದೇಶದ ಕೇರಳಕ್ಕೆ ಆಗಮಿಸಿದ ಓರ್ವ ಸೈನಿಕನಲ್ಲಿ ಮಲೇರಿಯಾದ ಹೊಸ ಜೀನ್ ಪ್ಲಾಸ್ಮೋಡಿಯಮ್ ಓವಲ್ (Plasmodium Ovale) ಪತ್ತೆಯಾಗಿದೆ. ಈ ವೈರಸ್ ಆಫ್ರಿಕಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಕೆಮ್ಮು, ಶೀತಗಳು, ಜ್ವರ, ತಲೆನೋವು ಮತ್ತು ಮೈ-ಕೈ ನೋವುಳ್ಳ ಜನರು ಕೂಡ ವೈದ್ಯರ ಬಳಿ ಹೋಗಿ, ಅವರ ಅನಾರೋಗ್ಯದ ಕಾರಣ ನಿಪಾ ವೈರಸ್ ಅಲ್ಲ ತಾನೇ ಎಂದು ಕೇಳುತ್ತಾರೆ.
ಕೇರಳದಲ್ಲಿ ಕಂಡು ಬಂದಿರುವ ನಿಪಾ ವೈರಸ್ ದೇಶದಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ನಿರಂತರ ಎಚ್ಚರಿಕೆಯನ್ನು ನೀಡಲಾಗುತ್ತಿದೆ. ಆದರೆ ಸತ್ಯವೇನೆಂದರೆ ಇದು ಕೇರಳದಿಂದ ಹರಡಿಲ್ಲ. ಬದಲಿಗೆ, ಇದು ಈಗಾಗಲೇ 17 ವರ್ಷಗಳ ಹಿಂದೆಯೇ ಭಾರತಕ್ಕೆ ಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.