How much rice do you eat per day?: ದಿನಕ್ಕೆ ಎಷ್ಟು ಅನ್ನ ತಿನ್ನಬೇಕು? ಕೆಂಪು, ಬಿಳಿ, ಕಪ್ಪು ಇವುಗಳಲ್ಲಿ ಯಾವ ಬಗೆಯ ಅಕ್ಕಿಯನ್ನು ತಿನ್ನುವುದು ಉತ್ತಮ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿಯಿರಿ.
Benefits of Peanuts: ಬಡವರ ಬಾದಾಮಿ ಶೇಂಗಾದಲ್ಲಿ ಅನೇಕ ಪೋಷಕಾಂಶಗಳಿವೆ. ಇದರಲ್ಲಿ ಹಲವು ವಿಟಮಿನ್ಗಳು ಮತ್ತು ಮಿನರಲ್ಗಳು ಇರುವುದರಿಂದ ಇದನ್ನು ಸೇವಿಸುವವರಿಗೆ ಗೋಡಂಬಿ, ಒಣದ್ರಾಕ್ಷಿ, ಬಾದಾಮಿಗಳಷ್ಟೇ ಶಕ್ತಿ ಸಿಗುತ್ತದೆ. ಶೇಂಗಾದಲ್ಲಿ ಹಲವಾರು ಅದ್ಭುತ ಆರೋಗ್ಯ ಪ್ರಯೋಜನಗಳಿವೆ.
ಹೆಚ್ಚಿನ ಜನರು ಊಟ ಮಾಡುವಾಗ ಚಪಾತಿ ಒಟ್ಟಿಗೆ ಅನ್ನ ತಿನ್ನುವುದು ಸಾಮಾನ್ಯ ಆದರೆ ಹೀಗೆ ತಿನ್ನುವುದು ಒಳ್ಳೆಯದ ಕೆಟ್ಟದ್ದಾ ಎನ್ನುವುದು ಸದ್ಯದ ಪ್ರಶ್ನೆ ಈ ಕುರಿತು ಮಾಹಿತಿ ಇಲ್ಲಿದೆ. ಚಪಾತಿಯೊಟ್ಟಿಗೆ ಸ್ವಲ್ಪ ಅನ್ನ ತಿಂದು ಊಟವನ್ನು ಜನರು ಸಾಮಾನ್ಯವಾಗಿ ಮುಗಿಸುತ್ತಾರೆ. ಆದರೆ ಚಪಾತಿಯೊಟ್ಟಿಗೆ ಅನ್ನವನ್ನು ತಿನ್ನುವುದರಿಂದ ಏನಾಗುತ್ತದೆ ಗೊತ್ತಾ ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Health benefits : ಮೊಸರು ಹೆಚ್ಚಿನ ಜನರು ಇಷ್ಟ ಪಡುವಂತಹ ಒಂದು ಆಹಾರ ಪದಾರ್ಥ, ಮತ್ತೆ ಇನ್ನೂ ಕೆಲವೊಬ್ಬರು ಮೊಸರನ್ನು ಸಕ್ಕರೆಯೊಂದಿಗೆ ತಿನ್ನಲೂ ಇಷ್ಟ ಪಡುತ್ತಾರೆ. ಅದರಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತದೆ ಗೊತ್ತಾ ?
ತುಪ್ಪವು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಕೆಲವೊಂದು ಪದಾರ್ಥಗಳೊಟ್ಟಿಗೆ ತುಪ್ಪವು ಬಳಸಿಕೊಂಡು ತಿನ್ನುವುದು ಒಳ್ಳೆಯದು, ಅದೇ ರೀತಿ ಚಪಾತಿಯೊಂದಿಗೆ ತುಪ್ಪ ತಿನ್ನುವುದು ಒಳ್ಳೆಯದು ಯಾಕೆ ಗೊತ್ತಾ ಇಲ್ಲಿದೆ ನೋಡಿ.
ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿನ್ನುವುದೆಂದರೆ ಎಲ್ಲರಿಗೂ ಖುಷಿಯಾಗುತ್ತದೆ ಈ ಕಾರಣದಿಂದ ಹೆಚ್ಚಾಗಿ ಎಲ್ಲರೂ ಮನೆಯಲ್ಲಿ ಕಲ್ಲಂಗಡಿಯನ್ನು ಇರಿಸಿಯೇ ಇರುತ್ತಾರೆ ಆದರೆ ಅದನ್ನು ಕತ್ತರಿಸಿ ಫ್ರಿಡ್ಜ್ ಅಲ್ಲಿ ಇಟ್ಟು ತಿನ್ನುವುದರಿಂದ ಹಾನಿಕಾರಕವಾಗುತ್ತದೆ
Impressive Health Benefits of Makhana: ಮಖಾನಾವನ್ನು ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ ಮತ್ತು ರಂಜಕದ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ಮಖಾನಾ ತಿನ್ನುವುದರಿಂದ ದೇಹದಲ್ಲಿನ ಪೋಷಕಾಂಶಗಳ ಕೊರತೆಯನ್ನು ನೀಗಿಸಲು ಸಾಧ್ಯವಾಗುತ್ತದೆ.
Radish health benefits : ಮೂಲಂಗಿಯಲ್ಲಿ ಕ್ಯಾಲೋರಿ ಕಡಿಮೆ, ನಾರಿನಂಶ ಹೆಚ್ಚಿದ್ದು, ವಿಟಮಿನ್ ಸಿ ಮೂಲವಾಗಿದೆ ಎಂದು ಮಣಿಪಾಲ ಆಸ್ಪತ್ರೆಯ ಮುಖ್ಯ ಆಹಾರ ತಜ್ಞೆ ಪವಿತ್ರಾ ತಿಳಿಸಿಕೊಟ್ಟಿದ್ದಾರೆ. ಇತರೆ ತರಕಾರಿಗಳಿಗೆ ಹೋಲಿಸಿದರೆ ಇದರಲ್ಲಿ ಪಿಷ್ಟ ಪ್ರಮಾಣ ಕಡಿಮೆ ಇದೆ. ಬನ್ನಿ ಮೂಲಂಗಿಯ ಆರೋಗ್ಯ ಪ್ರಯೋಜನಗಳನ್ನು ತಿಳಿಯೋಣ.
Spinach Juice Benefits: ಚಳಿಗಾಲದಲ್ಲಿ ಚಳಿಯ ಪ್ರಕೋಪ ಅಷ್ಟೇ ಇರುವುದಿಲ್ಲ. ಚಳಿಯ ಜೊತೆಗೆ ವೈರಲ್ ಕಾಯಿಲೆಗಳ ಅಪಾಯ ಕೂಡ ಹೆಚ್ಚಾಗಿರುತ್ತದೆ. ಈ ಕಾಯಿಲೆಗಳಿಂದ ಪಾರಾಗಲು ನೀವು ಪಾಲಕ್ ಜ್ಯೂಸ್ ಸೇವಿಸಬಹುದಾಗಿದೆ.
Cow Milk Vs Buffalo Milk: ಪೋಷಕಾಂಶಗಳ ಆಧಾರದ ಮೇಲೆ ಹೇಳುವುದಾದರೆ, ಹಸುವಿನ ಹಾಲಿನಲ್ಲಿ ಕೊಬ್ಬು ಕಡಿಮೆ ಇರುತ್ತದೆ. ಹಸುವಿನ ಹಾಲು 3-4 ಪ್ರತಿಶತದಷ್ಟು ಕೊಬ್ಬಿನ ಅಂಶವನ್ನು ಹೊಂದಿದ್ದರೆ, ಎಮ್ಮೆ ಹಾಲಿನಲ್ಲಿ 7-8 ಪ್ರತಿಶತದಷ್ಟು ಕೊಬ್ಬು ಇರುತ್ತದೆ. ಇದಲ್ಲದೆ, ಎಮ್ಮೆಯ ಹಾಲಿನಲ್ಲಿರುವ ಪ್ರೋಟೀನ್ ಹಸುವಿನ ಹಾಲಿಗೆ ಹೋಲಿಸಿದರೆ 10-11 ಶೇಕಡಾ ಹೆಚ್ಚಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.