Cyber crime: ಹಳೆಯ ನಾಣ್ಯಗಳಿಗೆ ಲಕ್ಷ ಲಕ್ಷ ಹಣ ಸಿಗುತ್ತದೆ ಅಂತಾ ನಂಬಿ ನಾನು ಮೋಸ ಹೊಗಿರುವುದು ತಿಳಿಯಿತು. ನಾನು ಸೈಬರ್ ಅಪರಾಧಿಗಳ ಜಾಲಕ್ಕೆ ಬಲಿಯಾಗಿ ಹಣ ಕಳೆದುಕೊಂಡಿದ್ದೇನೆ. ಸೈಬರ್ ವಂಚಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿರುವುದಾಗಿ ರಾಹುಲ್ ಹೇಳಿದ್ದಾರೆ.
Sell Old Notes & Coins: ನಿಮ್ಮ ಬಳಿಯೂ ಹಳೆಯ ಮತ್ತು ಅಪರೂಪದ ನಾಣ್ಯಗಳು ಮತ್ತು ನೋಟುಗಳೀದ್ದರೆ ಕೈತುಂಬಾ ಹಣ ಸಂಪಾದಿಸುವ ಸುವರ್ಣಾವಕಾಶ ಇಲ್ಲಿದೆ ನೋಡಿ. ಕೆಲವು ಆನ್ಲೈಟ್ ಸೈಟ್ಗಳಲ್ಲಿ ನೀವು ನೇರವಾಗಿ ಈ ವಿಶೇಷ ನಾಣ್ಯ ಮತ್ತು ನೋಟುಗಳನ್ನು ಮಾರಾಟ ಮಾಡುವ ಮೂಲಕ ಲಕ್ಷ ಲಕ್ಷ ಹಣ ಸಂಪಾದಿಸಬಹುದು.
Sell Your Old 50 Paise Coin To Earn Money: 2011 ರಲ್ಲಿ ಬಿಡುಗಡೆಯಾಗಿರುವ 50 ಪೈಸೆಯ ನಾಣ್ಯವು ವಿಶೇಷವಾಗಿದೆ. ಯಾಕೆಂದರೆ 2011 ರಲ್ಲಿ ಭಾರತ ಸರ್ಕಾರವು 25 ಮತ್ತು 50 ಪೈಸೆಯ ನಾಣ್ಯಗಳ ಚಲಾವಣೆಯನ್ನು ಕೊನೆಗೊಳಿಸಿತ್ತು.
ಹಳೆಯ ನೋಟುಗಳು ಮತ್ತು ನಾಣ್ಯಗಳ ಸಂಗ್ರಾಹಕರು ಭಾರತೀಯ ರಿಸರ್ವ್ ಬ್ಯಾಂಕ್ (RBI) ನೀಡಿದ ಹಳೆಯ ನಾಣ್ಯಗಳನ್ನು ಪಡೆಯಲು ಭಾರೀ ಮೊತ್ತದ ಹಣವನ್ನು ನೀಡಲು ಸಿದ್ಧರಿದ್ದಾರೆ. ಅಂತಹ ಒಂದು ಪ್ರಕರಣದಲ್ಲಿ, ಹಳೆಯ 50 ಪೈಸೆ ನಾಣ್ಯವು ಪ್ರಸ್ತುತ ಆನ್ಲೈನ್ನಲ್ಲಿ 1 ಲಕ್ಷದವರೆಗೆ ಮಾರಾಟವಾಗುತ್ತಿದೆ. ಈ ಒಂದು ವ್ಯವಹಾರವು ಆನ್ಲೈನ್ ಕ್ಲಾಸಿಫೈಡ್ಸ್ ಪೋರ್ಟಲ್ OLX ನಲ್ಲಿ ಲಭ್ಯವಿದೆ.
ಹಳೆಯ ನಾಣ್ಯಗಳಾದ 1, 2 ಮತ್ತು 5 ರೂ ನೋಟುಗಳನ್ನು ಆನ್ಲೈನ್ನಲ್ಲಿ ಸಾವಿರಾರು ರೂಪಾಯಿಗೆ ಹರಾಜು ಮಾಡಬಹುದು. ಈ 1 ರೂಪಾಯಿ ನೋಟಿನ ಬೆಲೆ 7 ಲಕ್ಷ ರೂ. ಇದೆ. ನಿಮ್ಮ ಬಳಿ ಈ ಹಳೆಯ ನೋಟು ಇದ್ರೆ ಇಲ್ಲಿ ಮಾರಾಟ ಮಾಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.