ಇದೀಗ ಸರ್ಕಾರಿ ಪಡಿತರ ಚೀಟಿ ಪಡೆಯುವವರಿಗೆ ಪಡಿತರ ಚೀಟಿ ಜೊತೆ ಆಧಾರ್ ಲಿಂಕ್ ಮಾಡುವಂತೆ ಸರ್ಕಾರ ನಿಯಮ ರೂಪಿಸಿದೆ. ಈ ಮೊದಲು, ಇದಕ್ಕೆ ಕೊನೆಯ ದಿನಾಂಕ 31 ಮಾರ್ಚ್ 2022 ಆಗಿತ್ತು. ನಂತರ ಸರ್ಕಾರ ಜನರ ದೃಷ್ಟಿಯಿಂದ ಈ ದಿನಾಂಕವನ್ನು ಜೂನ್ 30ಕ್ಕೆ ವಿಸ್ತರಿಸಿತು.
ದೇಶದಲ್ಲಿ ಏಕಕಾಲದಲ್ಲಿ ನಡೆಯುವ ಚುನಾವಣೆಗೆ ಒಮ್ಮತ ಮೂಡಿಸಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಮುಂಬರುವ ವಾರಗಳಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆಯ ವಿಚಾರವಾಗಿ 25 ವೆಬ್ನಾರ್ಗಳನ್ನು ಆಯೋಜಿಸಲಿದೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.