Onion Prices

ನ್ಯಾಯಬೆಲೆ ಅಂಗಡಿಗಳ ಮೂಲಕ ಕಡಿಮೆ ದರದಲ್ಲಿ ಈರುಳ್ಳಿ ಮಾರಾಟ!

ನ್ಯಾಯಬೆಲೆ ಅಂಗಡಿಗಳ ಮೂಲಕ ಕಡಿಮೆ ದರದಲ್ಲಿ ಈರುಳ್ಳಿ ಮಾರಾಟ!

ದೇಶಾದ್ಯಂತ ಈರುಳ್ಳಿ ಬೆಲೆ ಏರುತ್ತಲೇ ಇದೆ. ಏತನ್ಮಧ್ಯೆ, ನ್ಯಾಯಬೆಲೆ ಅಂಗಡಿಗಳ ಮೂಲಕ  59 ರೂ.ಗೆ/ಕೆಜಿ ಮಾರಾಟ ಮಾಡುವುದಾಗಿ ಪಶ್ಚಿಮ ಬಂಗಾಳ ಸರ್ಕಾರ ಪ್ರಕಟಿಸಿದೆ.

Dec 9, 2019, 08:48 AM IST
ಬೆಂಗಳೂರು ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಈರುಳ್ಳಿ ಬೆಲೆ ಎಷ್ಟು ಗೊತ್ತಾ?

ಬೆಂಗಳೂರು ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಈರುಳ್ಳಿ ಬೆಲೆ ಎಷ್ಟು ಗೊತ್ತಾ?

ಮಾರುಕಟ್ಟೆಯಲ್ಲಿ ಈರುಳ್ಳಿ ಕೊರತೆಯಿಂದಾಗಿ ಬೆಂಗಳೂರಿನಲ್ಲಿ ಈರುಳ್ಳಿಯ ಬೆಲೆ ಪ್ರತಿ ಕೆ.ಜಿ.ಗೆ 200 ರೂ.ಗೆ ಏರಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

Dec 8, 2019, 05:54 AM IST
ಈರುಳ್ಳಿ ಬೆಲೆ ಪರಿಶೀಲನೆ, ಶೀಘ್ರದಲ್ಲೇ ದರ ಇಳಿಕೆ!

ಈರುಳ್ಳಿ ಬೆಲೆ ಪರಿಶೀಲನೆ, ಶೀಘ್ರದಲ್ಲೇ ದರ ಇಳಿಕೆ!

ವಿಡಿಯೋ ಕಾನ್ಫೆರೆನ್ಸ್ ಮೂಲಕ ಈರುಳ್ಳಿ ಉತ್ಪಾದಿಸುವ 11 ಪ್ರಮುಖ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ನಡೆದ ಸಭೆಯಲ್ಲಿ ಏರುತ್ತಿರುವ ಈರುಳ್ಳಿ ಬೆಲೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲೂ ರಾಜ್ಯಗಳು ಕೈಗೊಳ್ಳುತ್ತಿರುವ ವಿವಿಧ ಕ್ರಮಗಳ ಬಗ್ಗೆ ಕ್ಯಾಬಿನೆಟ್ ಕಾರ್ಯದರ್ಶಿ ವಿವರಣೆ ಪಡೆದರು.

Dec 3, 2019, 12:03 PM IST
ಪಶ್ಚಿಮ ಬಂಗಾಳದಲ್ಲಿ ಶತಕ ಬಾರಿಸಿದ ಈರುಳ್ಳಿ...!

ಪಶ್ಚಿಮ ಬಂಗಾಳದಲ್ಲಿ ಶತಕ ಬಾರಿಸಿದ ಈರುಳ್ಳಿ...!

ಕಳೆದ ಒಂದು ತಿಂಗಳಿಂದ ಈರುಳ್ಳಿ ನಿರಂತರವಾಗಿ ಏರುತ್ತಿದ್ದು, ಇದರ ಪರಿಣಾಮವಾಗಿ ಈಗ ಪ್ರಸ್ತುತ ಅನೇಕ ನಗರಗಳಲ್ಲಿ ಪ್ರತಿ ಕೆಜಿಗೆ 90 ರೂ.ಗಳಿಂದ 100 ರೂ.ಗಳವರೆಗೆ ತಲುಪಿದೆ.

Nov 28, 2019, 07:55 PM IST
ದುಬಾರಿ ಈರುಳ್ಳಿ ಖರೀದಿ; ಮಹಿಳೆಯರ ನಡುವೆ ಸಂಘರ್ಷ, ಐವರು ಆಸ್ಪತ್ರೆಗೆ ದಾಖಲು

ದುಬಾರಿ ಈರುಳ್ಳಿ ಖರೀದಿ; ಮಹಿಳೆಯರ ನಡುವೆ ಸಂಘರ್ಷ, ಐವರು ಆಸ್ಪತ್ರೆಗೆ ದಾಖಲು

ಈರುಳ್ಳಿ ದರ ಏರಿಕೆ ಕಣ್ಣಲ್ಲಿ ನೀರು ತರಿಸುತ್ತಿದ್ದರೆ, ಈರುಳ್ಳಿ ಖರೀದಿಯ ವಿಷಯ ವಿವಾದದ ಸ್ವರೂಪ ಪಡೆದುಕೊಂಡಿದೆ.

Oct 13, 2019, 05:22 PM IST
ಕೊಳ್ಳುವವರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ!

ಕೊಳ್ಳುವವರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ!

ಮಹಾರಾಷ್ಟ್ರದ ನಾಸಿಕ್‌ನಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 50 ರಿಂದ 55 ರೂ. ದೇಶದಲ್ಲಿ ಈರುಳ್ಳಿ ದಾಸ್ತಾನು ತುಂಬಾ ಕಡಿಮೆಯಾಗಿದೆ, ಆದ್ದರಿಂದ ಈರುಳ್ಳಿ ಆಗಮನ ದುರ್ಬಲವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

Sep 20, 2019, 08:37 AM IST