ತಂತ್ರಜ್ಞಾನ ಮುಂದುವರೆದಂತೆ ಹೈಟೆಕ್ ರೀತಿಯಲ್ಲಿ ಮೋಸ ಸಲಿಸಾಗಿ ನಡೆಯುತ್ತಿದೆ. ಹೊಸ ತಂತ್ರಾಂಶದ ಬಗ್ಗೆ ತಿಳಿಯದ ಮುಗ್ದ ಜನರು ಮೋಸದ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಉದಾರಹಣೆಯಂತೆ ವ್ಯಕ್ತಿಯೊಬ್ಬರಿಗೆ ಹಣ ಪಾವತಿಯಾಗಿದೆ ಎಂಬ ನಕಲಿ ಬ್ಯಾಂಕ್ ಮೆಸೇಜ್ನ್ನು ಸೃಷ್ಟಿಸಿ ನಂಬಿಸಿ ವಂಚಿಸಿದ ಪ್ರಕರಣವೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
Online Money Transfer without Internet: ನಿಧಾನವಾದ ಇಂಟರ್ನೆಟ್ ವೇಗ ಅಥವಾ ಕಳಪೆ ನೆಟ್ವರ್ಕ್ನಿಂದಾಗಿ ಪೇಮೆಂಟ್ ವಿಫಲವಾಗಬಹುದು. ಆದರೆ ಆಫ್ಲೈನ್ನಲ್ಲಿಯೂ UPI ಪೇಮೆಂಟ್ ಮಾಡುವುದು ಸಾಧ್ಯವಾಗಲಿದೆ.
RBI Guidelines: ನೀವು ಮಿಸ್ ಆಗಿ ನಿಮ್ಮ ಹಣವನ್ನು ತಪ್ಪಾದ ಖಾತೆಗೆ ವರ್ಗಾಯಿಸಿದ್ದರೆ, ಈಗ ಚಿಂತಿಸಬೇಡಿ. RBI ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಹಣವನ್ನು ಮರಳಿ ಪಡೆಯಬಹುದು. ಹೇಗೆ ಎಂದು ತಿಳಿಯಿರಿ ...
ಪಾಲುದಾರ ಬ್ಯಾಂಕುಗಳಿಗೆ ಯುಪಿಐ (ಏಕೀಕೃತ ಪಾವತಿ ಇಂಟರ್ಫೇಸ್) ಮೂಲಕ ಪಾವತಿಸಲು ಗೂಗಲ್ ಪೇ ತಂತ್ರಜ್ಞಾನ ಸೇವಾ ಪೂರೈಕೆದಾರರಾಗಿ ಕಾರ್ಯನಿರ್ವಹಿಸುತ್ತದೆ. ಗೂಗಲ್ ಪೇ ಸಂಪೂರ್ಣವಾಗಿ ಕಾನೂನಿನ ವ್ಯಾಪ್ತಿಯಲ್ಲಿದೆ ಎಂದು ಗೂಗಲ್ ವಕ್ತಾರರು ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.