OTP Fraud: ಹಿರಿಯ ಸಂತ್ರಸ್ತರೊಬ್ಬರು OTP ಅನ್ನು ಸ್ವೀಕರಿಸಿದರು, ಅದನ್ನು ಅವರು ಸಿಸ್ಟಮ್ಗೆ ಫೀಡ್ ಮಾಡಿದ ಬಳಿಕ, ಕೆಲವೇ ಸೆಕೆಂಡುಗಳಲ್ಲಿ ಅವರ ಬ್ಯಾಂಕ್ ಖಾತೆಯಿಂದ 49,983 ರೂ.ಗಳನ್ನು ಅವರ ಬ್ಯಾಂಕ್ ಖಾತೆಯಿಂದ ಡೆಬಿಟ್ ಆಗಿದೆ.
OTP Scam :ಇತ್ತೀಚಿನ ದಿನಗಳಲ್ಲಿ, ಬ್ಯಾಂಕ್ ಖಾತೆಯ ಬಗ್ಗೆ ವಿಚಾರಿಸುವಂಥಹ, ಕೆಲಸದ ಆಫರ್ ನೀಡುವಂಥಹ ಮೆಸ್ಸೇಜ್ ಗಳನ್ನು ಅನೇಕ ಬಳಕೆದಾರರು ರಿಸೀವ್ ಮಾಡುತ್ತಿದ್ದಾರೆ. ಇದರಲ್ಲಿ ಬಳಕೆದಾರರಿಗೆ ಪ್ರತಿ ತಿಂಗಳು 50 ಸಾವಿರ ರೂಪಾಯಿ ವೇತನದ ಕೆಲಸ ಸಿಗಲಿದೆ ಎಂದು ಹೇಳಲಾಗುತ್ತದೆ.
ಈ ಪ್ರಕ್ರಿಯೆಯಲ್ಲಿ, ಗ್ರಾಹಕರು ತಾವು ರಿಸೀವ್ ಮಾಡಿದ ಸರಕನ್ನು ಪರಿಶೀಲಿಸಿದ ನಂತರವೇ ಡೆಲಿವೆರಿ ಏಜೆಂಟ್ನೊಂದಿಗೆ OTP ಅನ್ನು ಮಾಡುವಂತೆ ಹೇಳಲಾಗುತ್ತದೆ. ಈ ಮೂಲಕ ಕಂಪನಿಗಳು ವಿತರಣಾ ಪ್ರಕ್ರಿಯೆಯನ್ನು ಸುರಕ್ಷಿತವಾಗಿರಿಸಲು ಪ್ರಯತ್ನಿಸುತ್ತಿವೆ.
New WhastApp Scam - ಹೊಸ ಸ್ಕ್ಯಾಮ್ ಮೂಲಕ ವಾಟ್ಸಾಪ್ ಖಾತೆಗಳನ್ನು ಹ್ಯಾಕ್ ಮಾಡಲಾಗುತ್ತಿದೆ. ಸೈಬರ್ ಅಪರಾಧಿಗಳು ಕೇವಲ ಒಂದು ಸರಳ ಟ್ರಿಕ್ ಬಳಸಿ ನಿಮ್ಮ ಖಾತೆಗೆ ಪ್ರವೇಶ ಪಡೆಯುತ್ತಿದ್ದಾರೆ. ಇದಕ್ಕಾಗಿ ನಿಮ್ಮಿಂದ ಅವರು ಕೇವಲ ಒಂದು ಸಂಖ್ಯೆಯನ್ನು ಡಯಲ್ ಮಾಡಿಸುತ್ತಿದ್ದಾರೆ. ಈ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.