WhatsApp Investment Scam: ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ನಲ್ಲಿ ವಂಚನೆಗಳು ನಿರಂತರವಾಗಿ ಹೆಚ್ಚಾಗುತ್ತಿವೆ. ವಾಟ್ಸಾಪ್ನಲ್ಲಿ ಒಂದೆಡೆ ಉಡುಗೊರೆ ಹೆಸರಿನಲ್ಲಿ ವಂಚನೆಗಳು ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಹೂಡಿಕೆ ಹೆಸರಿನಲ್ಲಿಯೂ ವಂಚನೆಗಳು ಹೆಚ್ಚಾಗುತ್ತಿವೆ.
Free VIP Pass to Ram Mandir on WhatsApp: ಇತ್ತೀಚಿನ ದಿನಗಳಲ್ಲಿ ಅಯೋಧ್ಯೆ ರಾಮಮಂದಿರಕ್ಕೆ ಉಚಿತ ವಿಐಪಿ ಪ್ರವೇಶ ಕೊಡುಗೆ ಹೆಸರಿನಲ್ಲಿ ನಕಲಿ ವಾಟ್ಸಾಪ್ ಸಂದೇಶ ಎಲ್ಲೆಡೆ ಬಾರೀ ಸದ್ದು ಮಾಡುತ್ತಿದೆ. ನಿಮಗೂ ಇಂತಹ ಸಂದೇಶ ಬಂದಿದ್ದರೆ ಎಚ್ಚರ! ಎಚ್ಚರ!
WhatsApp Scam Alert: ಜಗತ್ತಿನ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್ಫಾರ್ಮ್ ಆಗಿರುವ ವಾಟ್ಸಾಪ್ನಲ್ಲಿ ಇತ್ತೀಚೆಗೆ ಹೊಸ ರೀತಿಯ ವಂಚನೆ ಪ್ರಕರಣಗಳು ಮುನ್ನಲೆಗೆ ಬಂದಿವೆ. ಇದರಲ್ಲಿ ವಂಚಕರು ವಾಟ್ಸಾಪ್ ಕರೆ ಮೂಲಕ ಬಳಕೆದಾರರನ್ನು ವಂಚನೆಯ ಜಾಲದಲ್ಲಿ ಬೀಳಿಸುತ್ತಿದ್ದಾರೆ. ಇಂತಹ ಕರೆಯ ಮೂಲಕ ಸ್ಕ್ಯಾಮರ್ಗಳು ವಾಟ್ಸಾಪ್ ಬಳಕೆದಾರರನ್ನು ವಂಚನೆಯ ಬಲೆಯಲ್ಲಿ ಸಿಲುಕಿಸುತ್ತಿದ್ದಾರೆ. ಹಾಗಾಗಿ, ನಿಮಗೂ ಈ ರೀತಿಯ ಸಂಖ್ಯೆಗಳಿಂದ ಕಾಲ್ ಬಂದರೆ ಯಾವುದೇ ಕಾರಣಕ್ಕೂ ಆ ಕರೆಯನ್ನು ಸ್ವೀಕರಿಸಬೇಡಿ.
WhatsApp Scam: ಜನಪ್ರಿಯ ಮೆಸೇಜಿಂಗ್ ಪ್ಲಾಟ್ಫಾಮ್ನಲ್ಲಿ ಹೊಸ ಹಗರಣವೊಂದು ಮುನ್ನಲೆಗೆ ಬಂದಿದೆ. ಇದರಲ್ಲಿ ಜನರಿಗೆ ಆಗಾಗ್ಗೆ ಹಠಾತ್ತನೆ ಬರುತ್ತಿರುವ ಅಂತಾರಾಷ್ಟ್ರೀಯ ಕರೆಗಳ ಬಗ್ಗೆ ವರದಿ ಮಾಡಲಾಗಿದೆ. ಯಾವುದೀ ಕರೆಗಳು, ಇದರಿಂದ ಜನರು ಯಾವ ರೀತಿ ಅಪಾಯಕ್ಕೆ ಸಿಲುಕಬಹುದು ಎಂದು ತಿಳಿಯೋಣ...
Whatsapp Scam: ಪ್ರಸ್ತುತ ಎಲ್ಲರ ಕೈಯಲ್ಲೂ ಸ್ಮಾರ್ಟ್ಫೋನ್ ಇದ್ದೇ ಇರುತ್ತದೆ. ಇದು ನಮ್ಮೆಲ್ಲರ ಜೀವನವನ್ನು ಎಷ್ಟು ಸುಲಭಗೊಳಿಸಿದೆಯೋ, ಅಷ್ಟೇ ಅಪಾಯದಲ್ಲಿಯೂ ಇರಿಸಿದೆ. ಪ್ರಸ್ತುತ, ಯೂಟ್ಯೂಬ್ ವಿಡಿಯೋಗಳನ್ನು ಲೈಕ್ ಮಾಡುವ ಮೂಲಕ ಹಣ ಗಳಿಸಬಹುದು ಎಂಬ ಸುದ್ದಿಯೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆದರೆ, ಇದು ಸತ್ಯವೇ?
WhatsApp New Scam: ತಂತ್ರಜ್ಞಾನ ಯುಗವು ನಮ್ಮ ಕೆಲಸಗಳನ್ನು ಎಷ್ಟು ಸುಲಭವಾಗಿಸಿದೆಯೋ, ಅಷ್ಟೇ ನಮ್ಮನ್ನು ಅಪಾಯದಲ್ಲಿ ಉಳಿಯುವಂತೆ ಮಾಡಿದೆ. ಪ್ರಸ್ತುತ ವಿಶ್ವದ ಜನಪ್ರಿಯ ಮೆಸೇಜಿಂಗ್ ಆಪ್ ಆಗಿರುವ ವಾಟ್ಸಾಪ್ ಮೂಲಕವೂ ಹ್ಯಾಕರ್ಗಳು ಜನರನ್ನು ವಂಚಿಸಲು ಹೊಸ ಹೊಸ ಮಾರ್ಗಗಳನ್ನು ಕಂಡು ಕೊಂಡಿದ್ದಾರೆ. ನೀವೂ ವಾಟ್ಸಾಪ್ ಬಳಕೆದಾರರಾಗಿದ್ದರೆ ಸೈಬರ್ ವಂಚನೆಗೆ ಬಲಿಯಾಗುವುದನ್ನು ತಪ್ಪಿಸಲು ವಾಟ್ಸಾಪ್ನ ಹೊಸ ವಂಚನಾ ಜಾಲದ ಬಗ್ಗೆ ತಿಳಿಯಲು ಇದನ್ನು ತಪ್ಪದೇ ಓದಿ...
WhatsApp Scam: ಸೈಬರ್ ಅಪರಾಧಿಗಳು ಕೆಬಿಸಿಯಲ್ಲಿ 25 ಲಕ್ಷ ರೂಪಾಯಿ ಗೆಲ್ಲುವಂತೆ ವಾಟ್ಸಾಪ್ನಲ್ಲಿ ಸಂದೇಶ ಕಳುಹಿಸುತ್ತಾರೆ. ಇದಾದ ನಂತರ, ಈ ಹಣವನ್ನು ವರ್ಗಾಯಿಸುವ ಮೊದಲು, ಸಂಸ್ಕರಣಾ ಶುಲ್ಕ ಮತ್ತು ಇತರ ತೆರಿಗೆಗಳ ಹೆಸರಿನಲ್ಲಿ ಹಣವನ್ನು ಸಂಗ್ರಹಿಸಲಾಗುತ್ತದೆ. ಇಂತಹ ವಂಚನೆಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಬಯಸಿದರೆ, ಈ ವಿಷಯಗಳನ್ನು ನೆನಪಿನಲ್ಲಿಡಿ.
SBI Light Bill Fraud: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಯುಟಿಲಿಟಿ ಬಿಲ್ ಗಳನ್ನೂ ಆನ್ಲೈನ್ನಲ್ಲಿ ಪಾವತಿಸುತ್ತಿದ್ದಾರೆ. ಅದರಲ್ಲಿ ಲೈಟ್ ಬಿಲ್ ಕೂಡ ಒಂದು. ಈ ಬಿಲ್ ಪಾವತಿಸುವ ವಿಷಯದಲ್ಲಿ ನೀವು ಜಾಗರೂಕರಾಗಿರಬೇಕು. ಏಕೆಂದರೆ ಹ್ಯಾಕರ್ಗಳು ಅಂತಹ ಸಂದೇಶಗಳನ್ನು ಜನರಿಗೆ ಕಳುಹಿಸುತ್ತಿದ್ದು, ಸಂದೇಶಗಳ ಬಲೆಗೆ ಬಿದ್ದವರ ಬ್ಯಾಂಕ್ ಖಾತೆ ಖಾಲಿಯಾಗುತ್ತದೆ. ಈ ವಂಚನೆಯನ್ನು ನೀವು ಹೇಗೆ ತಪ್ಪಿಸಬಹುದು ತಿಳಿಯೋಣ ಬನ್ನಿ,
Electricity Bill Scam: ನಕಲಿ ವಾಟ್ಸ್ ಆಪ್ ಸಂದೇಶಗಳ ಮೂಲಕ ಹ್ಯಾಕರ್ಗಳು ವಿದ್ಯುತ್ ಬಿಲ್ ಪಾವತಿಸುವಂತೆಯೂ, ರಾತ್ರಿಯೊಳಗೆ ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತಗೊಳಿಸುವುದಾಗಿಯೂ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಹಲವಾರು ಟ್ವಿಟರ್ ಬಳಕೆದಾರರು ಇಂತಹ ಹಗರಣದ ಬಗ್ಗೆ ಟ್ವಿಟ್ಟರ್ ಮೂಲಕ ವರದಿ ಮಾಡುತ್ತಿದ್ದಾರೆ.
ವಾಟ್ಸಾಪ್ನಲ್ಲಿ ಬಹಳ ದಿನಗಳಿಂದ ವಂಚನೆ ನಡೆಯುತ್ತಿದೆ. ಲಾಟರಿ ಹೆಸರಿನಲ್ಲಿ ಭಾರತೀಯರನ್ನು ವಂಚಿಸಲಾಗುತ್ತಿದೆ. ಇದರ ಹಿಂದೆ ಪಾಕಿಸ್ತಾನದ ನಂಬರ್ ಇದ್ದು, ಇದು ಭಾರತೀಯ ಬಳಕೆದಾರರಿಗೆ ಟೆನ್ಶನ್ ನೀಡಿದೆ.
ನಿಮಗೆ 25 ಲಕ್ಷ ರೂಪಾಯಿ ಲಾಟರಿ ಬಂದಿದೆ ಎಂದು ಈ ಫೋಟೋದಲ್ಲಿ ಬರೆಯಲಾಗಿರುತ್ತದೆ. ಬ್ಯಾಂಕ್ ಖಾತೆಗೆ 25 ಲಕ್ಷ ರೂಪಾಯಿ ಜಮಾ ಆಗುವುದು ಎಂದು ಹೇಳುವ ಆಡಿಯೋದಲ್ಲಿ ಸಂಪೂರ್ಣ ಪ್ರಕ್ರಿಯೆಯನ್ನು ವಿವರಿಸಲಾಗುತ್ತದೆ. ಇದೊಂದು ಮಹಾ ಮೋಸ.
New WhastApp Scam - ಹೊಸ ಸ್ಕ್ಯಾಮ್ ಮೂಲಕ ವಾಟ್ಸಾಪ್ ಖಾತೆಗಳನ್ನು ಹ್ಯಾಕ್ ಮಾಡಲಾಗುತ್ತಿದೆ. ಸೈಬರ್ ಅಪರಾಧಿಗಳು ಕೇವಲ ಒಂದು ಸರಳ ಟ್ರಿಕ್ ಬಳಸಿ ನಿಮ್ಮ ಖಾತೆಗೆ ಪ್ರವೇಶ ಪಡೆಯುತ್ತಿದ್ದಾರೆ. ಇದಕ್ಕಾಗಿ ನಿಮ್ಮಿಂದ ಅವರು ಕೇವಲ ಒಂದು ಸಂಖ್ಯೆಯನ್ನು ಡಯಲ್ ಮಾಡಿಸುತ್ತಿದ್ದಾರೆ. ಈ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.
WhatsApp Latest News - ಮೆಸೇಜಿಂಗ್ ಆಪ್ WhatsApp ನಲ್ಲಿ WhatsApp KBC Scam ಎಂಬ ಹೊಸ ಹಗರಣವು ಪತ್ತೆಯಾಗಿದೆ. ಇದರಲ್ಲಿ ಬಳಕೆದಾರರು ಕೌನ್ ಬನೇಗಾ ಕರೋಡ್ಪತಿಯ ತಂಡದಿಂದ (KBC Team) ಸಂದೇಶವನ್ನು ಪಡೆಯುತ್ತಾರೆ ಎಂದು ಭಾವಿಸುತ್ತಾರೆ, ಆದರೆ ವಾಸ್ತವದಲ್ಲಿ ಅದೊಂದು ರೀತಿಯ ವಂಚನೆಯ ಸಂದೇಶವಾಗಿದ್ದು, ಟ್ರ್ಯಾಪ್ ಮೂಲಕ ಬಳಕೆದಾರರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿ ಲಪಟಾಯಿಸಲಾಗುತ್ತಿದೆ.
WhatsApp Friend In Need Scam - ಇತ್ತೀಚಿಗೆ ವಾಟ್ಸಾಪ್ನಲ್ಲಿ ಹಗರಣವೊಂದು ಬೆಳಕಿಗೆ ಬಂದಿದ್ದು, ಇದನ್ನು 'ಫ್ರೆಂಡ್ ಇನ್ ನೀಡ್' ಎಂದು ಹೆಸರಿಸಲಾಗುತ್ತಿದೆ. ಬಳಕೆದಾರರು ಸ್ನೇಹಿತರ ಸಂಖ್ಯೆಗಳಿಂದ ಸಂದೇಶಗಳನ್ನು ಪಡೆಯುತ್ತಾರೆ ಮತ್ತು ಅವರಿಂದ ಹಣವನ್ನು ಕೇಳಲಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪದೆದುಕೊಳ್ಳೋಣ ಬನ್ನಿ.
ಇತ್ತೀಚಿಗೆ ವಾಟ್ಸಪ್ನಲ್ಲಿ ಹೊಸ ಹಗರಣವೊಂದು ಬೆಳಕಿಗೆ ಬಂದಿದೆ. ಈ ಟ್ರಿಕ್ ಜೊತೆಗೆ, ವಂಚನೆಗಾರರು ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು. ಹಾಗಾಗಿ ಇಂತಹ ಸಂದೇಶಗಳಿಂದ ಹುಷಾರಾಗಿರಿ.
WhatsApp International Womens Day Scam - ತ್ವರಿತ ಸಂದೇಶಗಳನ್ನು ಕಳುಹಿಸಲು ಅತಿ ಹೆಚ್ಚಾಗಿ ಬಳಕೆಯಾಗುವ ಆಪ್ ಅಂದರೆ ಅದು WhatsApp. ಇದೆ ಕಾರಣದಿಂದ ಸೈಬರ್ ಖದೀಮರು ವಂಚನೆ ಎಸಗಲು ಈ ಆಪ್ ನ ಬಳಕೆ ಮಾಡುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.