Indus Water Treaty update: ಭಾರತ ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದವನ್ನು ಮುರಿಯುವ ಸಾಧ್ಯತೆಗಳು ಹೆಚ್ಚಾಗತೊದಗಿವೆ. ಪಾಕಿಸ್ತಾನದ ತಪ್ಪು ಕ್ರಮದಿಂದಾಗಿ, ಭಾರತ ಸರ್ಕಾರವು ಈ ಒಪ್ಪಂದವನ್ನು ತಿದ್ದುಪಡಿ ಮಾಡುವಂತೆ ನೆರೆಯ ದೇಶಕ್ಕೆ ನೋಟಿಸ್ ನೀಡಿದೆ.
Imran Khan : ಇಸ್ಲಾಮಾಬಾದ್ ಸದರ್ ಮ್ಯಾಜಿಸ್ಟ್ರೇಟ್ ಅಲಿ ಜಾವೇದ್ ಅವರ ದೂರಿನ ಮೇರೆಗೆ, ಆಗಸ್ಟ್ 20 ರಂದು ಆಯೋಜಿಸಲಾದ ರ್ಯಾಲಿಯಲ್ಲಿ ಫೆಡರಲ್ ರಾಜಧಾನಿಯ ಮಹಿಳಾ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ದಕ್ಕಾಗಿ ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು: ವಿದೇಶಿ ವಿನಿಮಯ ಸಂಗ್ರಹದ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನ ಸರ್ಕಾರವು ಪ್ರಸ್ತುತ ತನ್ನ ಆಮದು ವೆಚ್ಚವನ್ನು ಕಡಿತಗೊಳಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
Pak Economic Crisis: ಪಾಕಿಸ್ತಾನದ ಆರ್ಥಿಕ ಸ್ಥಿತಿ (Pak Economic Crisis) ಯಾವ ರೀತಿ ಹದಗೆಟ್ಟಿದೆ ಎಂದರೆ, ಇದೀಗ ಅಲ್ಲಿನ ಸರ್ಕಾರ ಪಾಕ್ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ ಕೊನೆಯ ನೆನಪಾಗಿರುವ ಅಥವಾ ಅವರ ಕೊನೆಯ ಗುರುತಾಗಿರುವ ಸಂಗತಿಯೊಂದನ್ನು ಅಡವಿಡಲು ಮುಂದಾಗಿದೆ
Crisis In Pakistan:ಸ್ಥಳೀಯ ಮಾಧ್ಯಮಗಳು ಪ್ರಕಟಿಸಿರುವ ವರದಿಯ ಪ್ರಕಾರ, ರಸಗೊಬ್ಬರ ಉದ್ಯಮಕ್ಕೆ ಅನಿಲ ಪೂರೈಕೆಯನ್ನು ಈಗಾಗಲೇ ನಿಲ್ಲಿಸಲಾಗಿದೆ. ನೈಜೀರಿಯಾದಿಂದ ಅನಿಲ ಸಾಗಿಸುತ್ತಿರುವ ಟ್ಯಾಂಕರ್ ಗಳ ವಿಳಂಬದಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಈ ಅನಿಲ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದ ಪಂಜಾಬ್ನ ಜನರು ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ.
ಗ್ಯಾಲಪ್ ಸಮೀಕ್ಷೆಯಲ್ಲಿ, ಅರ್ಧಕ್ಕಿಂತ ಹೆಚ್ಚು ಜನರು ಪಾಕಿಸ್ತಾನದಲ್ಲಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಸರ್ಕಾರದ ಕಾರ್ಯಕ್ಷಮತೆ ಹಿಂದಿನ ಸರ್ಕಾರಗಳಿಗಿಂತ ಕೆಟ್ಟದಾಗಿದೆ ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.