Imran Khan

Coronavirus: ಭಾರತವನ್ನು ನೋಡಿ ಕಲಿಯಿರಿ; ಪಾಕ್ ಪ್ರಧಾನಿಗೆ ವಿದ್ಯಾರ್ಥಿಗಳ ಪಾಠ

Coronavirus: ಭಾರತವನ್ನು ನೋಡಿ ಕಲಿಯಿರಿ; ಪಾಕ್ ಪ್ರಧಾನಿಗೆ ವಿದ್ಯಾರ್ಥಿಗಳ ಪಾಠ

ಚೀನಾದಲ್ಲಿ, ಕರೋನವೈರಸ್‌ನಿಂದಾಗಿ 360 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 17 ಸಾವಿರ ಜನರು ಸೋಂಕಿಗೆ ಒಳಗಾಗಿದ್ದಾರೆ.

Feb 5, 2020, 10:10 AM IST
ಈ ದೇಶದಿಂದ ಲಕ್ಷಾಂತರ ಪಾಕಿಸ್ತಾನಿಗಳು ಹೊರಕ್ಕೆ; ಇಮ್ರಾನ್ ಖಾನ್‌ಗೆ ಮರ್ಮಾಘಾತ

ಈ ದೇಶದಿಂದ ಲಕ್ಷಾಂತರ ಪಾಕಿಸ್ತಾನಿಗಳು ಹೊರಕ್ಕೆ; ಇಮ್ರಾನ್ ಖಾನ್‌ಗೆ ಮರ್ಮಾಘಾತ

ಕಳೆದ ಐದು ವರ್ಷಗಳಲ್ಲಿ ವಿವಿಧ ಅಪರಾಧಗಳು ಮತ್ತು ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾ ಒಟ್ಟು 2,85,980 ಪಾಕಿಸ್ತಾನಿಗಳನ್ನು ವಾಪಸ್ ಕಳುಹಿಸಿದೆ ಎಂದು ಪಾಕಿಸ್ತಾನ ತಿಳಿಸಿದೆ.

Feb 3, 2020, 10:14 AM IST
ಖಜಾನೆ ತುಂಬುವ ಇಮ್ರಾನ್ ಕನಸು ಭಗ್ನ; ಮತ್ತೆ ಸಂಕಷ್ಟದಲ್ಲಿ ಪಾಕಿಸ್ತಾನ

ಖಜಾನೆ ತುಂಬುವ ಇಮ್ರಾನ್ ಕನಸು ಭಗ್ನ; ಮತ್ತೆ ಸಂಕಷ್ಟದಲ್ಲಿ ಪಾಕಿಸ್ತಾನ

ಪಾಕಿಸ್ತಾನದ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡುವ ಹತ್ತಿ ಇಳುವರಿಯಲ್ಲಿ ದಾಖಲೆಯ ಕುಸಿತ ಕಂಡುಬಂದಿದೆ. ಹತ್ತಿ ಉತ್ಪಾದನೆಯು ಪಾಕಿಸ್ತಾನದಲ್ಲಿ ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ತಲುಪಿದೆ.

Jan 31, 2020, 10:20 AM IST
ಚೀನಾ ನಮ್ಮ ಮಿತ್ರ, ಆದ್ದರಿಂದ ಉಯಿಘರ್ ಸಮಸ್ಯೆಯನ್ನು ಸಾರ್ವಜನಿಕವಾಗಿ ಚರ್ಚಿಸುವುದಿಲ್ಲ

ಚೀನಾ ನಮ್ಮ ಮಿತ್ರ, ಆದ್ದರಿಂದ ಉಯಿಘರ್ ಸಮಸ್ಯೆಯನ್ನು ಸಾರ್ವಜನಿಕವಾಗಿ ಚರ್ಚಿಸುವುದಿಲ್ಲ

ಚೀನಾ ತನ್ನ ದೇಶದಲ್ಲಿನ ಅಲ್ಪಸಂಖ್ಯಾತರನ್ನು ನೋಡಿಕೊಳ್ಳುತ್ತಿರುವ ವಿಚಾರವಾಗಿ ಜಾಗತಿಕವಾಗಿ ಆಕ್ರೋಶ ವ್ಯಕ್ತವಾದರೂ ಕೂಡ , ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಚೀನಾದಲ್ಲಿ ಉಯಿಘರ್ ಮುಸ್ಲಿಮರ ಶೋಚನೀಯ ಪರಿಸ್ಥಿತಿಗಳ ಬಗ್ಗೆ ಮೌನವಹಿಸಲು ನಿರ್ಧರಿಸಿದ್ದಾರೆ. ಬೀಜಿಂಗ್ ಒಬ್ಬ ಉತ್ತಮ ಸ್ನೇಹಿತ ಮತ್ತು ಇಸ್ಲಾಮಾಬಾದ್  ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿ ಸಹಾಯ ಮಾಡಿದೆ ಎಂದು ಹೇಳಿದ್ದಾರೆ. 

Jan 23, 2020, 04:07 PM IST
'ಯಾರೂ ಪಾಕಿಸ್ತಾನಕ್ಕೆ ಬರಲು ಇಷ್ಟಪಡುತ್ತಿಲ್ಲ'; ಪಾಕ್ ಪ್ರಧಾನಿ

'ಯಾರೂ ಪಾಕಿಸ್ತಾನಕ್ಕೆ ಬರಲು ಇಷ್ಟಪಡುತ್ತಿಲ್ಲ'; ಪಾಕ್ ಪ್ರಧಾನಿ

ಪಾಕ್ ಪ್ರಧಾನಿ ತಮ್ಮ ಭಾಷಣದಲ್ಲಿ ಹಿಂದೂ-ಬೌದ್ಧ ಪ್ರವಾಸೋದ್ಯಮದ ಸಾಧ್ಯತೆಗಳನ್ನು ಉಲ್ಲೇಖಿಸಿದ್ದಾರೆ.

Jan 23, 2020, 01:51 PM IST
'ಪಾಕಿಸ್ತಾನಕ್ಕೆ ಹೋಗುವುದಿಲ್ಲ' ಎಂದು ಇಮ್ರಾನ್ ಎದುರೇ ಟ್ರಂಪ್ ಹೇಳಿದಾಗ...

'ಪಾಕಿಸ್ತಾನಕ್ಕೆ ಹೋಗುವುದಿಲ್ಲ' ಎಂದು ಇಮ್ರಾನ್ ಎದುರೇ ಟ್ರಂಪ್ ಹೇಳಿದಾಗ...

ಪಾಕಿಸ್ತಾನ ಭೇಟಿ ಸಂಬಂಧ ಕೇಳಲಾದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುತ್ತಾ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಮುಂದೆಯೇ ತಾವು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಹೇಳಿದರು.

Jan 22, 2020, 09:57 AM IST
ದಾವೊಸ್‌ನಲ್ಲಿ ಇಮ್ರಾನ್ ಭೇಟಿ ಬಳಿಕ ಕಾಶ್ಮೀರದ ಬಗ್ಗೆ ಟ್ರಂಪ್ ಹೇಳಿಕೆ

ದಾವೊಸ್‌ನಲ್ಲಿ ಇಮ್ರಾನ್ ಭೇಟಿ ಬಳಿಕ ಕಾಶ್ಮೀರದ ಬಗ್ಗೆ ಟ್ರಂಪ್ ಹೇಳಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವು ಈಗಾಗಲೇ ತಿರಸ್ಕರಿಸಿದ ವಿಷಯವನ್ನು ಮತ್ತೊಮ್ಮೆ ಪುನರುಚ್ಚರಿಸಿತು.

Jan 22, 2020, 07:44 AM IST
SCO Meet : ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಭಾರತದ ಆಹ್ವಾನ

SCO Meet : ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಭಾರತದ ಆಹ್ವಾನ

ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಸರ್ಕಾರದ ಮುಖ್ಯಸ್ಥರ ಮಂಡಳಿಯ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭಾರತಕ್ಕೆ ಆಹ್ವಾನಿಸಲಾಗುವುದು ಎಂದು ಸರ್ಕಾರ ಗುರುವಾರ ತಿಳಿಸಿದೆ.

Jan 16, 2020, 05:26 PM IST
ಇಮ್ರಾನ್ ಖಾನ್ ಹೇಳಿಕೆಗೆ ತಿರುಗೇಟು ನೀಡಿದ ಪಾಕಿಸ್ತಾನ

ಇಮ್ರಾನ್ ಖಾನ್ ಹೇಳಿಕೆಗೆ ತಿರುಗೇಟು ನೀಡಿದ ಪಾಕಿಸ್ತಾನ

ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ಅವರ ಜನ್ಮಸ್ಥಳವಾದ ಗುರುದ್ವಾರ ನಂಕಣ ಸಾಹಿಬ್ ಶುಕ್ರವಾರ ಜನಸಮೂಹದ ಮೇಲೆ ಹಿಂಸಾತ್ಮಕ ಹಲ್ಲೆ ನಡೆದಿದೆ. ಈ ವೇಳೆ ಹೆಚ್ಚಿನ ಸಂಖ್ಯೆಯ ಸಿಖ್ ಭಕ್ತರ ಮೇಲೆ ಕಲ್ಲುಗಳಿಂದ ಹಲ್ಲೆ ನಡೆಸಲಾಯಿತು.

Jan 10, 2020, 06:31 AM IST
ಇಮ್ರಾನ್ ಖಾನ್ ನೀವು ಪಾಕ್ ಬಗ್ಗೆ ಚಿಂತಿಸಿ, ನಾವು ಜಿನ್ನಾ ಸಿದ್ಧಾಂತ ತಿರಸ್ಕರಿಸಿದ್ದೇವೆ-ಅಸದುದ್ದೀನ್ ಒವೈಸಿ

ಇಮ್ರಾನ್ ಖಾನ್ ನೀವು ಪಾಕ್ ಬಗ್ಗೆ ಚಿಂತಿಸಿ, ನಾವು ಜಿನ್ನಾ ಸಿದ್ಧಾಂತ ತಿರಸ್ಕರಿಸಿದ್ದೇವೆ-ಅಸದುದ್ದೀನ್ ಒವೈಸಿ

ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹಾದ್-ಉಲ್-ಮುಸ್ಲೀಮೀನ್ (ಎಐಐಎಂಐಎಂ) ನಾಯಕ ಅಸದುದ್ದೀನ್ ಒವೈಸಿ ಅವರು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಬಾಂಗ್ಲಾದೇಶದಿಂದ ಏಳು ವರ್ಷದ ಹಿಂದಿನ ಹಿಂಸಾಚಾರದ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಿದರು. 

Jan 5, 2020, 10:23 AM IST
ಚೀನಾದಲ್ಲಿ ಮುಸ್ಲಿಮರಿಗೆ ಕಿರುಕುಳ, ಇಮ್ರಾನ್ ಖಾನ್ ಗೆ ಆಫ್ರಿದಿಯ ಮನೆ ಉಡುಗೊರೆ

ಚೀನಾದಲ್ಲಿ ಮುಸ್ಲಿಮರಿಗೆ ಕಿರುಕುಳ, ಇಮ್ರಾನ್ ಖಾನ್ ಗೆ ಆಫ್ರಿದಿಯ ಮನೆ ಉಡುಗೊರೆ

ಈ ಕುರಿತು ಟ್ವೀಟ್ ಮಾಡಿರುವ ಆಫ್ರಿದಿ, "ಉಯಿಗರ್ ಮುಸ್ಲಿಮರಿಗೆ ನೀಡಲಾಗುತ್ತಿರುವ ಕಿರುಕುಳ ಕೇಳಿ ನನ್ನ ಹೃದಯ ನುಚ್ಚುನೂರಾಗಿದೆ. ನೀವು ಉಮ್ಮತ್(ಮುಸ್ಲಿಂ ಸಮುದಾಯ) ಅನ್ನು ಮರುಸಂಘಟಿಸುವ ಕುರಿತು ಹೇಳಿಕೆ ನೀಡುತ್ತಿರಿ. ಅದೇ ರೀತಿ ಈ ನಿಟ್ಟಿನಲ್ಲಿಯೂ ಕೂಡ ಸ್ವಲ್ಪ ವಿಚಾರಿಸಿ" ಎಂದು ಪಾಕ್ ಪ್ರಧಾನಿ ಇಮ್ರಾನ್ ಅವರನ್ನು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ "
 
Dec 23, 2019, 08:02 PM IST
ಭಾರತದ ಮೇಲಿನ ಭಯದಿಂದ ಪಾಕಿಸ್ತಾನ ಅನುಸರಿಸುತ್ತಿರುವ ಹೊಸ ನಡೆ ಏನು?

ಭಾರತದ ಮೇಲಿನ ಭಯದಿಂದ ಪಾಕಿಸ್ತಾನ ಅನುಸರಿಸುತ್ತಿರುವ ಹೊಸ ನಡೆ ಏನು?

ನಿಯಂತ್ರಣ ರೇಖೆಯಾದ್ಯಂತ, ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ತನ್ನ ಬದಿಯಲ್ಲಿರುವ ಪಂಜಾಬ್ ಪ್ರಾಂತ್ಯಕ್ಕೆ ಸೇರಿಸಲು ಸಂಚು ರೂಪಿಸುತ್ತಿದೆ. ಆದ್ದರಿಂದ, ಇದು ಆಕ್ರಮಿತ ಕಾಶ್ಮೀರದ ಹೆಸರನ್ನು 'ಜಮ್ಮು ಮತ್ತು ಕಾಶ್ಮೀರ ಆಡಳಿತ ಸೇವೆಗಳು' (JKAS) ಎಂದು ಬದಲಾಯಿಸಿದೆ. ಇಲ್ಲಿಯವರೆಗೆ, ಕಾಶ್ಮೀರದ ಆ ಭಾಗವನ್ನು ಪಾಕಿಸ್ತಾನದಲ್ಲಿ 'ಆಜಾದ್ ಕಾಶ್ಮೀರ' ಎಂದು ಕರೆಯಲಾಗುತ್ತಿತ್ತು. ಇದೀಗ ಪಾಕಿಸ್ತಾನದ ಹೊಸ ನಡೆಯ ಹಿಂದೆ ಪಾಕಿಸ್ತಾನದ ದುಷ್ಟ ಉದ್ದೇಶವಿದೆ ಎನ್ನುವ ಅನುಮಾನ ಮೂಡಿದೆ.

Dec 20, 2019, 01:03 PM IST
ಪಾಕಿಸ್ತಾನದಲ್ಲಿ ಪೋಲಿಯೊ ಅಸ್ತಿತ್ವ ನಾಚಿಕೆಗೇಡಿನ ಸಂಗತಿ

ಪಾಕಿಸ್ತಾನದಲ್ಲಿ ಪೋಲಿಯೊ ಅಸ್ತಿತ್ವ ನಾಚಿಕೆಗೇಡಿನ ಸಂಗತಿ

ತಾಯಂದಿರು, ಮಕ್ಕಳಿಗೆ ಪೋಲಿಯೊ ಹನಿಗಳನ್ನು ಹಾಕಿಸದಿದ್ದರೆ ಆರೋಗ್ಯ ಕಾರ್ಯಕರ್ತರ ಬಳಿಗೆ ಹೋಗಿ ಅವರ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ನಾನು ವಿನಂತಿಸುತ್ತೇನೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

Dec 14, 2019, 04:56 PM IST
ಪೌರತ್ವ ತಿದ್ದುಪಡಿ ಮಸೂದೆ-2019 ಬಗ್ಗೆ ಇಮ್ರಾನ್ ಹೇಳಿಕೆಗೆ ಭಾರತದ ತಿರುಗೇಟು

ಪೌರತ್ವ ತಿದ್ದುಪಡಿ ಮಸೂದೆ-2019 ಬಗ್ಗೆ ಇಮ್ರಾನ್ ಹೇಳಿಕೆಗೆ ಭಾರತದ ತಿರುಗೇಟು

ಪೌರತ್ವ ತಿದ್ದುಪಡಿ ಮಸೂದೆ-2019ಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನೀಡಿರುವ ಹೇಳಿಕೆಗೆ ಭಾರತ ತೀಕ್ಷ್ಣ ಪ್ರತ್ಯುತ್ತರ ನೀಡಿದೆ. ಇಮ್ರಾನ್ ಹೇಳಿಕೆಗೆ ತಿರುಗೇಟು ನೀಡಿರುವ ಭಾರತ ಪಾಕ್ ಭಾರತದ ಆಂತರಿಕ ವಿಷಯಗಳಲ್ಲಿ ತಲೆ ಹಾಕುವುದನ್ನು ಬಿಟ್ಟು, ತನ್ನಲ್ಲಿರುವ ಅಲ್ಪಸಂಖ್ಯಾತರ ಕುರಿತು ಗಮನ ಹರಿಸಬೇಕು ಎಂದಿದೆ.

Dec 12, 2019, 07:58 PM IST
ಇಮ್ರಾನ್ ಸರ್ಕಾರಕ್ಕೆ ವರ್ಷ ತುಂಬುವುದರೊಳಗೆ ಬಡತನ ರೇಖೆಗಿಂತ ಕೆಳಗಿಳಿದವರೆಷ್ಟು?

ಇಮ್ರಾನ್ ಸರ್ಕಾರಕ್ಕೆ ವರ್ಷ ತುಂಬುವುದರೊಳಗೆ ಬಡತನ ರೇಖೆಗಿಂತ ಕೆಳಗಿಳಿದವರೆಷ್ಟು?

ಸರ್ಕಾರವು ತೆರಿಗೆ ಹೆಚ್ಚಳ, ಇಂಧನ ಸುಂಕ ಹೆಚ್ಚಳ ಮತ್ತು ಕರೆನ್ಸಿಯ ಅಪಮೌಲ್ಯೀಕರಣವು ಬಡತನವನ್ನು ಹೆಚ್ಚಳಕ್ಕೆ ಕಾರಣ ಎಂದು ಪಾಷಾ ಹೇಳಿದರು. ಪಾಷಾ ಪ್ರಕಾರ, ಮುಂದಿನ ವರ್ಷದ ಜೂನ್ ವೇಳೆಗೆ, ಪಾಕಿಸ್ತಾನಿಗಳಲ್ಲಿ ಹತ್ತು ಜನರಲ್ಲಿ ನಾಲ್ವರು ಬಡವರಿರುತ್ತಾರೆ.

Dec 12, 2019, 11:38 AM IST
ಪೌರತ್ವ ತಿದ್ದುಪಡಿ ಮಸೂದೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಇಮ್ರಾನ್ ಖಾನ್

ಪೌರತ್ವ ತಿದ್ದುಪಡಿ ಮಸೂದೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಇಮ್ರಾನ್ ಖಾನ್

ಇದು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ಮತ್ತು ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಒಪ್ಪಂದಗಳ ಎಲ್ಲಾ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಹೇಳಿದ್ದಾರೆ.

Dec 10, 2019, 01:51 PM IST
ಭಾರತದ ಜೊತೆಗಿನ ವ್ಯಾಪಾರ ನಿರ್ಬಂಧದಿಂದಾಗಿ ಪಾಕಿಸ್ತಾನದಲ್ಲಿ ಹಣದುಬ್ಬರ!

ಭಾರತದ ಜೊತೆಗಿನ ವ್ಯಾಪಾರ ನಿರ್ಬಂಧದಿಂದಾಗಿ ಪಾಕಿಸ್ತಾನದಲ್ಲಿ ಹಣದುಬ್ಬರ!

ಭಾರತದೊಂದಿಗೆ ವ್ಯಾಪಾರ ನಿರ್ಬಂಧದ ಕಾರಣದಿಂದಾಗಿ ಪಾಕಿಸ್ತಾನದಲ್ಲಿ ಹಣದುಬ್ಬರ ಹೆಚ್ಚಾಗಿದೆ ಎಂದು ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರ ಆರ್ಥಿಕ ಸಲಹಾ ತಂಡ ಒಪ್ಪಿಕೊಂಡಿದ್ದಾರೆ.

Dec 5, 2019, 11:00 AM IST
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕರೆ ಮಾಡಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದೇನು!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕರೆ ಮಾಡಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದೇನು!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡುವ ಮೂಲಕ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಮತ್ತೊಮ್ಮೆ ಕಾಶ್ಮೀರದ ಪರಿಸ್ಥಿತಿಯನ್ನು ಪ್ರಚಾರ ಮಾಡಲು ಪ್ರಯತ್ನಿಸಿದ್ದಾರೆ.
 
Nov 23, 2019, 11:55 AM IST
ನವಾಜ್ ಷರೀಫ್ ವಿರುದ್ಧ ಯಾವುದೇ ದ್ವೇಷವಿಲ್ಲ- ಪಾಕ್ ಪ್ರಧಾನಿ ಇಮ್ರಾನ್ ಖಾನ್

ನವಾಜ್ ಷರೀಫ್ ವಿರುದ್ಧ ಯಾವುದೇ ದ್ವೇಷವಿಲ್ಲ- ಪಾಕ್ ಪ್ರಧಾನಿ ಇಮ್ರಾನ್ ಖಾನ್

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ನವಾಜ್ ಷರೀಫ್ ವಿರುದ್ಧ ಯಾವುದೇ ದ್ವೇಷವನ್ನು ಹೊಂದಿಲ್ಲ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಷರೀಫ್ ಅವರ ಆರೋಗ್ಯವು ರಾಜಕೀಯಕ್ಕಿಂತ ಮುಖ್ಯವಾಗಿದೆ ಎಂದು ಹೇಳಿದ್ದಾರೆ.

Nov 16, 2019, 02:08 PM IST
ಪಾಕಿಸ್ತಾನದಲ್ಲಿ ಸರ್ಕಾರ-ಸೇನೆ ನಡುವೆ ಮೂಡಿದೆಯೇ ಭಿನ್ನಾಭಿಪ್ರಾಯ? ಇಲ್ಲಿದೆ ಸುಳಿವು!

ಪಾಕಿಸ್ತಾನದಲ್ಲಿ ಸರ್ಕಾರ-ಸೇನೆ ನಡುವೆ ಮೂಡಿದೆಯೇ ಭಿನ್ನಾಭಿಪ್ರಾಯ? ಇಲ್ಲಿದೆ ಸುಳಿವು!

ಪಾಕಿಸ್ತಾನದ ಸೈನ್ಯವು ದೇಶದ 72 ವರ್ಷಗಳ ಇತಿಹಾಸದಲ್ಲಿ ಅರ್ಧದಷ್ಟು ಕಾಲ ಆಡಳಿತ ನಡೆಸಿದೆ, ಈ ಕಾರಣದಿಂದಾಗಿ ದಂಗೆಯ ಬಗ್ಗೆ ನಿರಂತರ ಭಯವಿದೆ.

Nov 12, 2019, 08:10 AM IST