Pani puri history : ಭಾರತದಾದ್ಯಂತ ಲಭ್ಯವಿರುವ ಪಾನಿಪುರಿಗೆ ವಿವಿಧ ಭಾಗಗಳಲ್ಲಿ ವಿಭಿನ್ನ ಹೆಸರುಗಳನ್ನು ಹೊಂದಿದೆ. ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ʼಪಾನಿಪುರಿʼ ಎಂದು ಕರೆಯಲಾಗುತ್ತದೆ. ಉತ್ತರದ ರಾಜ್ಯಗಳಾದ ಪಂಜಾಬ್, ಜಮ್ಮು ಮತ್ತು ಕಾಶ್ಮೀರದಲ್ಲಿ ಇದನ್ನು ʼಗೋಲ್ ಗಪ್ಪಾʼ ಎಂದು ಕರೆಯಲಾಗುತ್ತದೆ. ಮಹಾಭಾರತದಲ್ಲೂ ಪಾನಿಪುರಿ ಮಹತ್ವ ಪಡೆದಿದೆ.
Microwave Panipuri : ನಮಗೆ ಅಡುಗೆಯ ಕೆಲಸವನ್ನು ಸುಲಭಗೊಳಿಸುವ ಹಲವು ಅಡುಗೆ ಸಲಕರಣೆಗಳಿವೆ. ಈ ಸಾಧನಗಳು ಈಗ ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿವೆ. ಅವುಗಳಲ್ಲಿ ಮೈಕ್ರೋವೇವ್ ಕೂಡ ಒಂದು. ಇದರಲ್ಲಿ ಆಹಾರ ಪದಾರ್ಥವನ್ನು ಬೇಯಿಸಬಹುದು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ.
ಅಸ್ಸಾಂನ ಗುವಾಹಟಿಯ ಆನೆಯ ಪಾನಿ ಪುರಿ ತಿನ್ನುವ ವಿಡಿಯೋ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಕ್ಲಿಪ್ ನಲ್ಲಿ, ಆನೆಯು ಪಾನಿ ಪುರಿ ಅಥವಾ ಫುಚ್ಕಾ ಸ್ಟಾಲ್ನ ಬಳಿ ನಿಂತು ಪಾನಿ ಪುರಿ ಪಫ್ಗಳನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಅಲ್ಲದೆ, ವ್ಯಾಪಾರಿ ಆನೆಗೆ ಸಂತೋಷದಿಂದ ಬಡಿಸುತ್ತಿರುವುದನ್ನ ಕಾಣಬಹುದಾಗಿದೆ.
Benefits and Harms of Pani Puri: ಗೋಲ್ಗಪ್ಪ ಅಥವಾ ಪಾನೀ ಪುರಿ ಹೆಸರು ಕೇಳಿದೊಡನೆಯೇ ಹಲವರ ಬಾಯಲ್ಲಿ ನೀರು ಬರುತ್ತದೆ. ಇದು ರುಚಿಗಾಗಿ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಆದರೆ ಇದನ್ನು ಅತಿಯಾಗಿ ತಿನ್ನುವುದರಿಂದ ಕೆಲವು ಅನಾನುಕೂಲಗಳೂ ಇವೆ.
ಭಾರತ ತಂಡದ ಮಾಜಿ ನಾಯಕ ಧೋನಿ ಅವರು ಸೋಶಿಯಲ್ ಮೀಡಿಯಾದಲ್ಲಿ ಭಾರತದ ಮಾಜಿ ತಂಡದ ಆಟಗಾರರಾದ ಆರ್.ಪಿ.ಸಿಂಗ್ ಮತ್ತು ಪಿಯೂಷ್ ಚಾವ್ಲಾ ಅವರಿಗೆ ಪಾನಿ ಪುರಿಯನ್ನು ಹಂಚುತ್ತಿರುವ ವೀಡಿಯೋ ಈಗ ಸಾಕಷ್ಟು ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.