ಪಾನಿ ಪೂರಿಯನ್ನು ಮೈಕ್ರೋವೇವ್‌ನಲ್ಲಿ ಮಾಡಬಹುದೇ? ವಿಡಿಯೋ ವೈರಲ್‌ ..!

Microwave Panipuri : ನಮಗೆ ಅಡುಗೆಯ ಕೆಲಸವನ್ನು ಸುಲಭಗೊಳಿಸುವ ಹಲವು ಅಡುಗೆ ಸಲಕರಣೆಗಳಿವೆ. ಈ ಸಾಧನಗಳು ಈಗ ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿವೆ. ಅವುಗಳಲ್ಲಿ ಮೈಕ್ರೋವೇವ್‌ ಕೂಡ ಒಂದು. ಇದರಲ್ಲಿ ಆಹಾರ ಪದಾರ್ಥವನ್ನು ಬೇಯಿಸಬಹುದು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ.   

Written by - Zee Kannada News Desk | Last Updated : Mar 24, 2023, 08:13 PM IST
  • ಪಾನಿಪೂರಿಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ.
  • ಕುಷಿ ವಿಚಾರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.
  • ಓರ್ವ ಬ್ಲಾಗರ್‌ ಇನ್‌ಸ್ಟ್ರಾಮ್‌ನಲ್ಲಿ ವಿಡೀಯೋ ಮೂಲಕ ಹಂಚಿಕೊಂಡಿದ್ದಾರೆ.
ಪಾನಿ ಪೂರಿಯನ್ನು ಮೈಕ್ರೋವೇವ್‌ನಲ್ಲಿ ಮಾಡಬಹುದೇ? ವಿಡಿಯೋ ವೈರಲ್‌ ..! title=

Pani Puri : ಪಾನಿಪೂರಿಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ. ಅದರಲ್ಲಿಯೂ ಹೆಣ್ಣುಮಕ್ಕಳಂತೂ ಪಾನಿಪುರಿಯನ್ನು ಮೂರು ಹೊತ್ತು ಕೊಟ್ಟರು ತಿನ್ನುವವರಿದ್ದಾರೆ. ಅಂತವರಿಗೀಗ ಕುಷಿ ವಿಚಾರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಪಾನಿಪೂರಿಯನ್ನು ಕೈಯಲ್ಲಿ ಮಾತ್ರವಲ್ಲ ಸುಲಭವಾಗಿ ಅಡುಗೆ ಸಲಕರಣೆಯಿಂದಲೂ ಮಾಡಬಹುದೆಂದು ಓರ್ವ ಬ್ಲಾಗರ್‌ ಇನ್‌ಸ್ಟ್ರಾಮ್‌ನಲ್ಲಿ ವಿಡೀಯೋ ಮೂಲಕ ಹಂಚಿಕೊಂಡಿದ್ದಾರೆ. 

ಅಲ್ಲದೇ ಅವರು ಪಾನಿಪೂರಿಯನ್ನು ಮೈಕ್ರೋವೇವ್‌ನಲ್ಲಿ ಮಾಡುವ ವಿದಾನವನ್ನು ಬರೆದುಕೊಂಡಿದ್ದಾರೆ : 
ಪಾನಿ ಪುರಿ ಡಿಸ್ಕಸ್ಅನ್ನು ಮೈಕ್ರೊವೇವ್ ಮಾಡಬಹುದಾದ ಪ್ಲೇಟ್‌ನಲ್ಲಿ ಇಡಿ. 
ಪೂರಿಯನ್ನು ವೇವ್‌ನಲ್ಲಿ ಹಾಕುವ ಮೊದಲು ಖಾಲಿ ಪ್ಲೇಟ್‌ನ್ನು ಮೊದಲು ಬಿಸಿ ಮಾಡಿ. 
ನಂತರ ಸುಮಾರು 35-40 ಸೆಕೆಂಡುಗಳ ಕಾಲ ಮೈಕ್ರೊವೇವ್ನಲ್ಲಿ ಪೂರಿಗಳನ್ನು ಹಾಕಿಡಿ.
ಇದಾದನಂತರ ಸಂಪೂರ್ಣವಾಗಲೂ 10 ಸೆಕೆಂಡುಗಳ ಕಾಲ ಬಿಡಿ

 

ಇದನ್ನೂ ಓದಿ-ಏಪ್ರಿಲ್ ತಿಂಗಳಲ್ಲಿ ಈ 5 ರಾಶಿಯವರು ಬೆಡ ಅಂದ್ರೂ ಹಣ ಹುಡುಕಿಕೊಂಡು ಬರುತ್ತೆ..!

ಮೈಕ್ರೋವೇವ್‌ನಲ್ಲಿ ಪಾನಿ ಪುರಿ ಮಾಡುವ ಪ್ರಕ್ರಿಯೆಯನ್ನು ವಿವರಿಸಿದ್ದಾರೆ. ಅವರು ತಾವು ಹಾಕಿರುವ ಪೋಸ್ಟ್‌ನ ಕೆಳಗೆ  "ವಾರವನ್ನು ಕೊನೆಗೊಳಿಸಲು ಪಾನಿಪೂರಿಗಿಂತ ಉತ್ತಮ ತಿನಿಸು ಇನ್ನೋಂದಿಲ್ಲ, ಪಾನಿಪೂರಿಯನ್ನು ಮಾಡುವುದು ಬಹಳ ಸುಲಭವಾಗಿದೆ - ಮೈಕ್ರೋವೇವ್‌ನಲ್ಲಿ 35 ಸೆಕೆಂಡುಗಳು"  ಈ ರೀತಿ ಬರೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿದ್ದು, ಈ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. 

ಇದನ್ನೂ ಓದಿ-Palmistry: ನಿಮ್ಮ ಅಂಗೈಯಲ್ಲಿ ಅಡಗಿರುವ ಈ ರೇಖೆ ಹೇಳುತ್ತೆ ಜೀವನ ಸಂಗಾತಿಯ ಅಕ್ರಮ ಸಂಬಂಧದ ಗುಟ್ಟು! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News