ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪಾಕಿಸ್ತಾನದ ಅಥ್ಲೀಟ್ ಅರ್ಷದ್ ನದೀಮ್ 40 ವರ್ಷಗಳ ನಂತರ ಒಲಿಂಪಿಕ್ಸ್ನಲ್ಲಿ ಪಾಕಿಸ್ತಾನಕ್ಕೆ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ
ಶಾರುಖ್ ಖಾನ್ ಬಾಲಿವುಡ್ ಮಾತ್ರವಲ್ಲ ಬೇರೆ ಎಲ್ಲ ಕಡೆಯಲ್ಲಿಯೂ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಮತ್ತು ದೇಶ ವಿದೇಶವೆನ್ನದೆ ಬೇರೆ ಬೇರೆ ಕಡೆಗಳಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
Aradhana Ram Viral Video: ಸ್ಯಾಂಡಲ್ವುಡ್ ಕಾಟೇರ ಸುಂದರಿ ಆರಾಧನ ರಾಮ್ ಹಾಗೂ ಕನಸಿನ ರಾಣಿ ಮಾಲಾಶ್ರೀ ಇಬ್ಬರು ಪ್ಯಾರೀಸ್ಗೆ ತೆರೆಳಿದ್ದು, ಅಲ್ಲಿ ಅಮ್ಮ-ಮಗಳಯ ಸಖತ್ ಆಗಿ ಡ್ಯಾನ್ಸ್ ಮಾಡಿರುವ ವಿಡಿಯೋ ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Prime Minister Narendra Modi: ಯುನೆಸ್ಕೋದ ಪ್ರಿಕ್ಸ್ ವರ್ಸೈಲ್ಸ್ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಅನ್ನು ವಿಶ್ವದ ಅತ್ಯಂತ ಸುಂದರವಾದ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ ಎಂದು ಗುರುತಿಸಿದಕ್ಕೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ.
French Fries: ವಿಶ್ವದ್ಯಂತ ಜನಪ್ರಿಯವಾಗಿರುವ ಲಘು ತಿಂಡಿ ಫ್ರೇಂಚ್ ಪ್ರೈಸ್, ಇದರ ಮೂಲವೇನು ತಿಳಿದಿದೆಯೇ. ಈ ಗರಿಗರಿಯಾದ ತಿನಿಸುಗೆ ಈ ಹೆಸರು ಬಂದಿದ್ದು ಹೇಗೆ ಎಂದು ಗೊತ್ತಾಗಬೇಕೆ? ಇದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ವಿಶ್ವದ ಹಲವು ಎತ್ತರದ ಕಟ್ಟಡಗಳನ್ನು ಏರಿದ ಫ್ರೆಂಚ್ನ ಅಲೈನ್ ರಾಬರ್ಟ್, ಕಳೆದ ತಿಂಗಳು 60 ನೇ ವರ್ಷಕ್ಕೆ ಕಾಲಿಟ್ಟಾಗ ತಮಗಾಗಿ ಹೊಸ ಗುರಿಯನ್ನು ಹೊಂದಿದ್ದರು. ಶನಿವಾರದಂದು ಫ್ರೆಂಚ್ ಸ್ಪೈಡರ್ಮ್ಯಾನ್" ಮತ್ತು ಉಚಿತ ಏಕವ್ಯಕ್ತಿ ಪರ್ವತಾರೋಹಿ 48 ಅಂತಸ್ತಿನ ಕಟ್ಟಡವನ್ನು ಏರುವ ಮೂಲಕ ತಮ್ಮ ಗುರಿಯನ್ನು ಸಾಧಿಸಿದ್ದಾರೆ.
ಫ್ರಾನ್ಸ್ನ ಎರಡನೇ ರಾಷ್ಟ್ರೀಯ ಲಾಕ್ಡೌನ್ ಪ್ರಾರಂಭವಾಗುತ್ತಿದ್ದಂತೆ ಪ್ಯಾರಿಸ್ ತನ್ನ ರಸ್ತೆಗಳಲ್ಲಿ ದಾಖಲೆಯ ಮಟ್ಟದಲ್ಲಿ ದಟ್ಟಣೆಯನ್ನು ಕಂಡಿತು.ಮತ್ತೆ ಪುನರುಜ್ಜೀವನಗೊಳ್ಳುವ ಕೊರೊನಾವೈರಸ್ ಸೋಂಕಿನ ಹರಡುವಿಕೆಯನ್ನು ನಿಧಾನಗೊಳಿಸಲು ಲಾಕ್ಡೌನ್ ಘೋಷಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರು ರಾಷ್ಟ್ರಗಳ ಮೊದಲ ಹಂತದ ಪ್ರವಾಸದಲ್ಲಿ ಶುಕ್ರವಾರದಂದು ಫ್ರಾನ್ಸ್ನಲ್ಲಿರುವ ಭಾರತೀಯ ವಲಸೆಗಾರರನ್ನು ಉದ್ದೇಶಿಸಿ ಮಾತನಾಡಿದರು. ಫ್ರೆಂಚ್ ಆಲ್ಪ್ಸ್ ಬಳಿಯ ಸೇಂಟ್ ಗೆರ್ವೈಸ್ನಲ್ಲಿ ಎರಡು ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾದವರ ಸ್ಮಾರಕವನ್ನು ಅವರು ಅನಾವರಣಗೊಳಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.